
ಪ್ರಜಾವಾಣಿ ವಾರ್ತೆ
ನಾಗರಮುನ್ನೋಳಿ: ‘ಅಂಕ ಗಳಿಕೆ, ಉದ್ಯೋಗಕ್ಕಷ್ಟೇ ಶಿಕ್ಷಣ ಸೀಮಿತವಾಗಬಾರದು’ ಎಂದು ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ ಅರಭಾವಿ ಹೇಳಿದರು.
ಸಮೀಪದ ಬೆಳಕೂಡದ ಸರ್ಕಾರಿ ಕನ್ನಡ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವರಾಜ ಕುಂಬಾರ, ಶಂಕರ ಗಿರಿಜಾಯಿ, ದೇವರಾಜ ಪಾಚ್ಚಾಪುರೆ, ಬಸವರಾಜ ಕವಣಿ, ದಾನೇಶ್ವರಿ ಮಠಪತಿ, ಮಂಜುನಾಥ ಸಾವಂತ, ಕಲ್ಲಯ್ಯ ಮಠಪತಿ, ನೇಮಿನಾಥ ಮುಂಜೋಳೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.