ADVERTISEMENT

ವಿದ್ಯುತ್ ಕಂಬ ಬದಲಾಯಿಸಿದ ಹೆಸ್ಕಾಂ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 8:02 IST
Last Updated 16 ಆಗಸ್ಟ್ 2025, 8:02 IST
ಹೊಸದಾಗಿ ಅಳವಡಿಸಿರುವ ವಿದ್ಯುತ್ ಕಂಬ
ಹೊಸದಾಗಿ ಅಳವಡಿಸಿರುವ ವಿದ್ಯುತ್ ಕಂಬ   

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಕತ್ರಿದಡ್ಡಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ವಿದ್ಯುತ್ ಕಂಬವನ್ನು ಹೆಸ್ಕಾಂ ಕಿತ್ತೂರು ಶಾಖೆಯ ಸಿಬ್ಬಂದಿ ಬದಲಾಯಿಸಿದ್ದು, ಕಂಬ ಮುರಿದು ಬೀಳುತ್ತದೆ ಎಂಬ ಸಾರ್ವಜನಿಕ ಆತಂಕವನ್ನು ದೂರು ಮಾಡಿದೆ.

ವಿದ್ಯುತ್ ಸರಬರಾಜು ಆಗುತ್ತಿದ್ದ ಕಂಬದ ಮೇಲ್ಭಾಗದಲ್ಲಿ ತೀವ್ರ ಶಿಥಿಲಗೊಂಡಿತ್ತು. ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಬದಲಾಯಿಸುತ್ತಿಲ್ಲ ಎಂದು ದೂರಿ ಕುಲವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಹಾಂತೇಶ ಎಮ್ಮಿ ದೂರಿದ್ದರು. ‌ಈ ಬಗ್ಗೆ ‘ಪ್ರಜಾವಾಣಿ’ ಈಚೆಗೆ ವರದಿ ಪ್ರಕಟಿಸಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT