ADVERTISEMENT

ಕಂಗ್ರಾಳಿ: ಕನ್ನಡ ಫಲಕಗಳಿಗೆ ಮಸಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 20:21 IST
Last Updated 15 ಜನವರಿ 2022, 20:21 IST

ಬೆಳಗಾವಿ: ತಾಲ್ಲೂಕಿನ ಕಂಗ್ರಾಳಿ ಹೊರವಲಯದ ರಸ್ತೆಬದಿಯಲ್ಲಿ ಕನ್ನಡ ದಲ್ಲಿರುವ ಸಂಚಾರ ನಿಯಮ ಜಾಗೃತಿ ಫಲಕಗಳಿಗೆ ಕಿಡಿಗೇಡಿಗಳು ಮಸಿ ಎರಚಿ ವಿಕೃತಿ ಮೆರೆದಿದ್ದಾರೆ. ಯಾವಾಗ ಮಸಿ ಎರಚಲಾಗಿದೆ ಎಂಬ ಮಾಹಿತಿ ಇಲ್ಲ. ಆದರೆ, ಈ ಕುರಿತಾತ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಶನಿವಾರ ವೈರಲ್ ಆಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.