ADVERTISEMENT

ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ದರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 13:39 IST
Last Updated 14 ಫೆಬ್ರುವರಿ 2021, 13:39 IST

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಹಾದಿಯಲ್ಲೇ ಇದೆ.

ಲೀಟರ್ ಪೆಟ್ರೋಲ್ ದರ ₹ 91ರ ಗಡಿ ದಾಟಿದೆ. ಡೀಸೆಲ್ ಸರಾಸರಿ ₹ 83.69 ಆಗಿದೆ.

ತೈಲ ಕಂಪನಿ; ಪೆಟ್ರೋಲ್‌; ಡೀಸೆಲ್

ADVERTISEMENT

ಫೆ.7; ಫೆ.14; ಫೆ.7; ಫೆ.14

ಎಚ್‌ಪಿ; 89.71;91.55;81.65;83.70

ಐಒಸಿ; 89.70;91.54;81.65;83.70

ಬಿಪಿ; 89.72;91.53;81.66;83.69

(ಲೀಟರ್‌ಗೆ₹ಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.