ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯ ಬಂಕ್ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿದೆ.
ಲೀಟರ್ ಪೆಟ್ರೋಲ್ ಬೆಲೆ ₹ 84ರಿಂದ ₹ 83ಕ್ಕೆ ಮತ್ತು ಡೀಸೆಲ್ ಬೆಲೆ ₹ 77ರಿಂದ ₹ 75ಕ್ಕೆ ಇಳಿಕೆಯಾಗಿದೆ. ಹೋದ ವಾರದಲ್ಲಿ ನಿತ್ಯವೂ ಕೆಲವು ಕಡಿಮೆಯಾಗಿದೆ.
ತೈಲ ಕಂಪನಿ;ಪೆಟ್ರೋಲ್;ಡೀಸೆಲ್
ಸೆ.13;ಸೆ.20;ಸೆ.13;ಸೆ.20
ಎಚ್ಪಿ;84.38;83.65;77.11;75.69
ಐಒಸಿ;84.37;83.62;77.10;75.68
ಬಿಪಿ;84.36;83.63;77.10;75.67
(ಲೀಟರ್ಗೆ₹ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.