ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2019, 13:21 IST
Last Updated 26 ಮೇ 2019, 13:21 IST

ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿ ಮತ್ತು ಎಚ್‌ಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ.

ಕಳೆದ ವಾರದಿಂದ ನಿತ್ಯವೂ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಕಳೆದ ವಾರ (ಮೇ 19) ಲೀಟರ್‌ ಪೆಟ್ರೋಲ್‌ಗೆ ಸರಾಸರಿ ₹ 73.34 ಇತ್ತು. ಭಾನುವಾರ ಇದು ಸರಾಸರಿ ₹ 74.03ಗೆ ಹೆಚ್ಚಾಗಿದೆ. ಡೀಸೆಲ್ ಬೆಲೆಯೂ ಸರಾಸರಿ 63 ಪೈಸೆ ಜಾಸ್ತಿಯಾಗಿದೆ.

ಬೆಲೆ ಏರಿಳಿತ

ADVERTISEMENT

ತೈಲ ಕಂಪನಿ;ಪೆಟ್ರೋಲ್‌;ಡೀಸೆಲ್‌

ಮೇ 19;ಮೇ 26;ಮೇ 19;ಮೇ 26

ಎಚ್‌ಪಿ;73.34;74.06;68.13;68.76

‌ಐಒಸಿ;73.36;74.03;68.15;68.86

ಬಿಪಿ;73.34;74.04;68.16;68.79

(ಲೀಟರ್‌ಗೆ ₹ ಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.