ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯಪೆಟ್ರೋಲ್ ಬಂಕ್‌ಗಳಲ್ಲಿ ವಾರದಿಂದೀಚೆಗೆಪೆಟ್ರೋಲ್ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ಕಳೆದ ವಾರ (ಸೆ.8) ಲೀಟರ್‌ಪೆಟ್ರೋಲ್ ಬೆಲೆ ಸರಾಸರಿ ₹ 74.04 ಇತ್ತು. ಭಾನುವಾರ ₹ 74.40 ತಲುಪಿದೆ. ₹ 67.23 ಇದ್ದ ಡೀಸೆಲ್ ಬೆಲೆ₹ 67.60ಕ್ಕೆ ಏರಿದೆ.
ಬೆಲೆ ಏರಿಳಿತ
ತೈಲ ಕಂಪನಿ ಪೆಟ್ರೋಲ್ ಡೀಸೆಲ್
ಸೆ.8, ಸೆ.15 ಸೆ.8, ಸೆ.15
ಎಚ್‌ಪಿ 74.04, 74.45 67.23, 67.63
ಐಒಸಿ 74.04; 74.40 67.23, 67.60
ಬಿಪಿ 73.93; 74.39 67.44, 67.70
(ಪ್ರತಿ ಲೀಟರ್‌ಗೆ ₹ ಗಳಲ್ಲಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.