ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯಪೆಟ್ರೋಲ್ ಬಂಕ್ಗಳಲ್ಲಿ ವಾರದಿಂದೀಚೆಗೆಪೆಟ್ರೋಲ್ಮತ್ತು ಡೀಸೆಲ್ ಬೆಲೆಯಲ್ಲಿ ಏರುಗತಿ ಕಂಡುಬಂದಿದೆ.
ಕಳೆದ ವಾರ (ಸೆ.15) ಲೀಟರ್ಪೆಟ್ರೋಲ್ ಬೆಲೆ ಸರಾಸರಿ ₹ 74.40 ಇತ್ತು. ಭಾನುವಾರ ₹ 76ರ ಗಡಿ ದಾಟಿದೆ. ₹ 67.60 ಇದ್ದ ಡೀಸೆಲ್ ಬೆಲೆ₹ 69ರ ಸನಿಹಕ್ಕೆ ತಲುಪಿದೆ.
ಬೆಲೆ ಏರಿಳಿತ
ತೈಲ ಕಂಪನಿ; ಪೆಟ್ರೋಲ್; ಡೀಸೆಲ್
ಸೆ.15; ಸೆ.22; ಸೆ.15; ಸೆ.22
ಎಚ್ಪಿ; 74.45; 76.06; 68.63; 68.96
ಐಒಸಿ; 74.40; 76.05; 67.60; 68.96
ಬಿಪಿ; 74.39; 76.04; 67.70; 68.97
(ಪ್ರತಿ ಲೀಟರ್ಗೆ ₹ ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.