ADVERTISEMENT

ಡಿಎಲ್‌ಇಡಿ: ಶೇ 100ರಷ್ಟು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 15:44 IST
Last Updated 7 ಆಗಸ್ಟ್ 2023, 15:44 IST
ಮಂಜುಳಾ ಪಾಟೀಲ (ಶೇ 93.37)
ಮಂಜುಳಾ ಪಾಟೀಲ (ಶೇ 93.37)   

ಇಂಚಲ: ಸವದತ್ತಿ ತಾಲ್ಲೂಕಿನ ಇಂಚಲದ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಶಿವಯೋಗೀಶ್ವರ ಡಿಎಲ್‌ಇಡಿ ಕಾಲೇಜಿಗೆ ಡಿಎಲ್‌ಇಡಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ.

ಮಂಜುಳಾ ಪಾಟೀಲ ಶೇ 93.37, ಪ್ರೇಮಾ ಕಮತಗಿ ಶೇ 91.5, ಪ್ರಿಯಾಂಕಾ ವಡವಡಿ ಶೇ 90.5 ಅಂಕಗಳ ಮೂಲಕ ಕಾಲೇಜಿಗೆ ಮೊದಲಿಗರಾಗಿದ್ದಾರೆ ಎಂದು ಶಿವಾನಂದ ಭಾರತಿ ಸ್ವಾಮೀಜಿ, ಸಂಸ್ಥೆಯ ಚೇರಮನ್‌ ಡಿ.ಬಿ.ಮಲ್ಲೂರ, ಪ್ರಾಚಾರ್ಯ ಎಂ.ಬಿ.ಯರಗುದ್ದಿ ತಿಳಿಸಿದ್ದಾರೆ.

ಪ್ರೇಮಾ ಕಮತಗಿ (ಶೇ 91.5)
ಪ್ರಿಯಾಂಕಾ ವಡವಡಿ (ಶೇ 90.5)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT