ADVERTISEMENT

ಮುನವಳ್ಳಿ: ಮೇ.29 ರಂದು ತೆರೆಬಂಡಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 13:38 IST
Last Updated 26 ಮೇ 2025, 13:38 IST
ತೆರೆಬಂಡಿ ಸ್ಪಧರ್ೆ
ತೆರೆಬಂಡಿ ಸ್ಪಧರ್ೆ   

ಮುನವಳ್ಳಿ: ಕಟಕೋಳ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮುಖ್ಯ ಸಚೇತಕ ಅಶೋಕ ಪಟ್ಟಣ ಹಾಗೂ ರಾಯಪ್ಪ ಕತ್ತಿ ಅವರ ಪ್ರಾಯೋಜಕತ್ವದಲ್ಲಿ ರಾಜ್ಯಮಟ್ಟದ ತೆರೆಬಂಡಿ ಸ್ಪರ್ಧೆ ಮೇ 29 ರಂದು ಯರಗಟ್ಟಿ ರಸ್ತೆಯಲ್ಲಿ ನಡೆಯಲಿದೆ.

ವಿಜೇತರಿಗೆ ಪ್ರಥಮ ₹50,000, ದ್ವಿತೀಯ ₹40,000, ತೃತೀಯ ₹30,000 ಬಹುಮಾನ ನೀಡಲಾಗುವುದು.

ಆಸಕ್ತರು ಬಾಗವಹಿಸಲು 8970538546, 8073897264 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.