ADVERTISEMENT

ಇಂದು ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 20:31 IST
Last Updated 28 ಫೆಬ್ರುವರಿ 2018, 20:31 IST

ಬೆಂಗಳೂರು:  ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಕೆಂಗೇರಿ ಉಪನಗರದ ಕೆ.ಜಿ.ಗಾಂಧಿ ಆಟದ ಮೈದಾನದಲ್ಲಿ ‌ಗುರುವಾರ (ಮಾರ್ಚ್ 1) ಉದ್ಯೋಗ ಮೇಳ ನಡೆಯಲಿದೆ.

150ಕ್ಕೂ ಹೆಚ್ಚು ಐಟಿ ಹಾಗೂ ಗಾರ್ಮೆಂಟ್ಸ್ ಕಂಪನಿಗಳು ಪಾಲ್ಗೊಳ್ಳ
ಲಿವೆ. ವಿದ್ಯಾರ್ಹತೆ ಹಾಗೂ ಕೌಶಲಕ್ಕೆ ಅನುಗುಣವಾಗಿ ಸ್ಥಳದಲ್ಲಿಯೇ ಕೆಲಸ ಆದೇಶ ಪತ್ರ ನೀಡಲು ಕಂಪನಿಗಳು ನಿರ್ಧರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT