
ಪ್ರಜಾವಾಣಿ ವಾರ್ತೆಬೆಂಗಳೂರು: ತುಳುವೆರೆಂಕುಲು ಬೆಂಗಳೂರು ಸಂಸ್ಥೆಯ ಮಹಾಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಕೆ.ನಾರಾಯಣ ಅಡಿಗ ಅಡೂರು (ಅಧ್ಯಕ್ಷ), ಉದಯ ಧರ್ಮಸ್ಥಳ (ಪ್ರಧಾನ ಕಾರ್ಯದರ್ಶಿ), ಪಿ.ವಿ.ಎನ್.ಮೂರ್ತಿ (ಖಜಾಂಚಿ), ಬಾ.ರಾಮಚಂದ್ರ ಉಪಾಧ್ಯ ಎಂ.ಕೆ.ರವೀಂದ್ರನಾಥ ಜೈನ್, ವಿಜಯಕುಮಾರ್ ಕುಲಶೇಕರ (ಉಪಾಧ್ಯಕ್ಷರು), ಡಾ.ಮಖ್ಸೂದ್ ಅಹಮದ್ (ಜತೆ ಪ್ರಧಾನ ಕಾರ್ಯದರ್ಶಿ), ವೈ.ಜಯಂತರಾವ್ (ಸಂಘಟನಾ ಕಾರ್ಯದರ್ಶಿ), ಎ.ಶ್ರೀಲತಾ (ಕಾರ್ಯದರ್ಶಿ).
ಕಾರ್ಯಕಾರಿ ಸಮಿತಿ ಸದಸ್ಯರು: ಬಿ.ಮಾಧವ ಕುಲಾಲ್ (ನಿಕಟಪೂರ್ವ ಅಧ್ಯಕ್ಷ), ಜಿ. ಶ್ರೀನಿವಾಸ್, ಚಾರ್ಲ್ಸ್ ಗೋಮ್ಸ, ಪಿ.ಸಿ.ರಾವ್, ವಾಮನ ಬೇಂಗ್ರೆ, ಜಯಪ್ರಕಾಶ ರಾವ್, ಜಲಜಾ ಶೇಖರ್, ಟಿ.ಎಸ್.ನಾಗರಾಜ ಉಪಾಧ್ಯಾಯ, ವಿಶ್ವನಾಥ, ಸುಪ್ರಿಯ ಹರಿಪ್ರಸಾದ್, ಯೋಗೀಶ್ ಗರ್ಗಲ್, ಜಯರಾಜ ಶೆಟ್ಟಿ, ಲೋಕನಾಥ ಕುಡ್ಲ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.