ನೆಲಮಂಗಲ: ತಾಲ್ಲೂಕಿನ ನರಸೀಪುರ ಗ್ರಾ.ಪಂ.ಗೆ ಬಿಜೆಪಿ ಬೆಂಬಲಿತ ಅಧ್ಯರ್ಥಿ ಪಿ.ಎಚ್.ಶೋಭಾರಾಣಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶೋಭಾರಾಣಿ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ಬಿಇಒ ಎಸ್.ಸಿ.ಮಂಜುನಾಥ್ ಘೋಷಿಸಿದರು. ನೂತನ ಅಧ್ಯಕ್ಷರನ್ನು ಶಾಸಕ ಎಂ.ವಿ.ನಾಗರಾಜು, ಪಕ್ಷದ ಮುಖಂಡರಾದ ಸತೀಶ್, ನಂಜುಂಡಯ್ಯ, ವೆಂಕಟಾಚಲಯ್ಯ, ಟಿ.ಎಂ.ಉಮಾಶಂಕರ್, ಬೈರಣ್ಣ, ಚೆಲುವರಾಜು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.