ADVERTISEMENT

ಮೆಟ್ರೊ ಎರಡನೇ ಹಂತಕ್ಕೆ ಇಐಬಿ ಜತೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 19:23 IST
Last Updated 5 ಅಕ್ಟೋಬರ್ 2017, 19:23 IST
ಮೆಟ್ರೊ ಎರಡನೇ ಹಂತಕ್ಕೆ ಇಐಬಿ ಜತೆ ಒಪ್ಪಂದ
ಮೆಟ್ರೊ ಎರಡನೇ ಹಂತಕ್ಕೆ ಇಐಬಿ ಜತೆ ಒಪ್ಪಂದ   

ನವದೆಹಲಿ: ಬೆಂಗಳೂರು ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಅನುಷ್ಠಾನಕ್ಕಾಗಿ ಯೂರೋಪಿಯನ್ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ (ಇಐಬಿ) ಜತೆಗೆ ಕೇಂದ್ರ ಸರ್ಕಾರ  ₹ 2,290 ಕೋಟಿ ಮೊತ್ತದ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ.

ಮೆಟ್ರೊ ಎರಡನೇ ಹಂತದ ಯೋಜನೆಗೆ ಇಐಬಿ (ಒಟ್ಟು ₹ 3,817 ಕೋಟಿ) ಮತ್ತು ಏಷಿಯನ್ ಇನ್ಫ್ರಾಸ್ಟ್ರಕ್ಷರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ಗಳು (₹ 2,290 ಕೋಟಿ) ಆರ್ಥಿಕ ನೆರವು ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT