ಬೆಂಗಳೂರು: ಆರೋಗ್ಯ ಮಂದಿರ ಟ್ರಸ್ಟ್ ರಾಜಾಜಿನಗರದಲ್ಲಿ ಫೆ. 6ರಿಂದ ಒಂದು ವಾರ ಬೆನ್ನಿಗೆ ಸಂಬಂಧಿಸಿದ ಉಚಿತ ಪ್ರಾಣಾಯಾಮ, ಯೋಗಾಸನ, ಯೋಗನಿದ್ರಾ ತರಗತಿಗಳನ್ನು ಹಮ್ಮಿಕೊಂಡಿದೆ. ಸಂಪರ್ಕ ವಿಳಾಸ: ಆರೋಗ್ಯ ಮಂದಿರ ಟ್ರಸ್ಟ್ , ನಂ 148, 1ನೇ ಆರ್ ಬ್ಲಾಕ್ ಇಸ್ಕಾನ್ ಸಮೀಪ ರಾಜಾಜಿನಗರ. 2579 1143, 2357 9755
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.