ಬೆಂಗಳೂರು: ‘ಬೆಂಗಳೂರು ಟರ್ಫ್ ಕ್ಲಬ್ ಟ್ರೋಫಿ’ ಶನಿವಾರದ ಬೆಂಗಳೂರು ರೇಸ್ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಸಿಯೋಬಾನ್’ ಈ ರೇಸ್ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2.15ಕ್ಕೆ ನಡೆಯಲಿರುವ ದಿನದ ಎಂಟು ರೇಸ್ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:
1. ಐಹೊಳೆ ಪ್ಲೇಟ್–ಡಿ.2; 1200 ಮೀ.
ಕ್ವಾಸಿರ್ 3, ಸ್ಟ್ಯಾರಿವಿಂಡ್ 1, ಕಂಥಕ 13
2. ಮುರುಡೇಶ್ವರ ಪ್ಲೇಟ್; 1400 ಮೀ.
ಪ್ರಿನ್ಸೆಸ್ ಪ್ರೈಡ್ 2, ಮೆಗ್ನಿಫಿಷಿಯಂಟ್ ಮೇರಿ 8, ಟಿಕ್ ಟಾಕ್ ಟೊಯ್ 12
3. ಬೋಲ್ಡ್ ಮೆಜೆಸ್ಟಿ ಪ್ಲೇಟ್; 1600 ಮೀ.
ಇನ್ಟು ದಿ ಸ್ಪಾಟ್ಲೈಟ್ 4, ಸೂಪರ್ ಸ್ಮಾರ್ಟ್ 8, ಸ್ಪೀಡ್ ಹಾಕ್ 3
4. ಎ.ಪಿ.ಕೋಥವಾಲಾ ಮೆಮೋರಿಯಲ್ ಟ್ರೋಫಿ; 1200 ಮೀ.
ಏರ್ ಕಮಾಂಡ್ 3, ಅರೇಕಾ ಲಿಜೆಂಡ್ 4, ಚಾರ್ಮೆನ್ 8
5. ಬೆಂಗಳೂರು ಟರ್ಫ ಕ್ಲಬ್ ಟ್ರೋಫಿ; 1200 ಮೀ.
ಸಿಯೋಬಾನ್ 2, ಸ್ಮೈಲ್ ಸ್ಟೋನ್ 1, ಸಿಲ್ವರ್ ಐಕಾನ್ 6
6. ಒ.ಎಂ.ಲಿಂಗಪ್ಪ ಸಿಲ್ವರ್ ಬಾರ್ ಟ್ರೋಫಿ; 2000 ಮೀ.
ಅಲ್ಟಿಮೇಟ್ ವಾರಿಯರ್ 3, ಅಸ್ಟ್ರಿಲ್ಡ್ 6, ಫ್ಲರ್ಟಿಂಗ್ ಐಸ್ 2
7. ಐಹೊಳೆ ಪ್ಲೇಟ್–ಡಿ.1; 1200 ಮೀ.
ಡೆಮುಸ್ 6, ಹೆಡಿಸ್ ಫಾಲಿ 1, ಅಬೌವ್ ದಿ ರೆಸ್ಟ್ 11
8. ಮಧುಗಿರಿ ಪ್ಲೇಟ್; 1200 ಮೀ.
ಗ್ರೇಸಿಯನ್ ಲೈಟ್ 11, ನಾಗಾರ್ಜುನ 5, ಪಾಪಡೋಕಿಯಾ 7
ಉತ್ತಮ ಬೆಟ್: ಕ್ವಾಸಿರ್
ಜಾಕ್ಪಾಟ್ಗೆ 4,5,6,7,8; ಮೊದಲನೆ ಟ್ರಿಬಲ್ಗೆ 3,4,5; ಎರಡನೇ ಟ್ರಿಬಲ್ಗೆ 6,7,8.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.