ADVERTISEMENT

23ರಂದು ವೆಬ್‌ ಡಿಸೈನ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:38 IST
Last Updated 6 ಫೆಬ್ರುವರಿ 2018, 19:38 IST

ಬೆಂಗಳೂರು: ಆಕ್ಸ್‌ಫರ್ಡ್‌ ಎಂಜಿನಿಯರಿಂಗ್‌ ಕಾಲೇಜಿನ ಎಂಸಿಎ ವಿಭಾಗವು ಇದೇ 23ರಂದು ರಾಷ್ಟ್ರಮಟ್ಟದ ‘ವರ್ಡ್‌ ಪ್ರೆಸ್‌ ಕಾರ್ಯಾಗಾರ ಹಾಗೂ ವೆಬ್‌ ಡಿಸೈನ್‌ ಸ್ಪರ್ಧೆ’ ಹಮ್ಮಿಕೊಂಡಿದೆ.

ವರ್ಡ್‌ಪ್ರೆಸ್‌ ಕಲಿಕೆ, ಸ್ವಂತ ಉದ್ಯೋಗ ಹಾಗೂ ವೆಬ್‌ಸೈಟ್‌ ಬ್ಯುಸಿನೆಸ್‌ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಉತ್ತಮ ವೆಬ್‌ ಡಿಸೈನ್‌ ಮಾಡಿದವರಿಗೆ ನಗದು ಬಹುಮಾನ ಹಾಗೂ ಮೆರಿಟ್‌ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಆಸಕ್ತರು ವೆಬ್‌ಸೈಟ್‌ www.theoxford.edu/wordpress ಮೂಲಕ ಇದೇ 20ರೊಳಗೆ ಹೆಸರು ನೋಂದಾಯಿಸಬೇಕು. ಮಾಹಿತಿಗೆ 9845166153.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.