ADVERTISEMENT

ವಿಶೇಷ ವಿನ್ಯಾಸದ ವಜ್ರಾಭರಣ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 19:57 IST
Last Updated 10 ಫೆಬ್ರುವರಿ 2018, 19:57 IST
ಮಹಿಳೆಯರು ವಿಶೇಷ ವಿನ್ಯಾಸದ ಚಿನ್ನ ಮತ್ತು ವಜ್ರದ ಆಭರಣ ಪ್ರದರ್ಶಿಸಿದರು
ಮಹಿಳೆಯರು ವಿಶೇಷ ವಿನ್ಯಾಸದ ಚಿನ್ನ ಮತ್ತು ವಜ್ರದ ಆಭರಣ ಪ್ರದರ್ಶಿಸಿದರು   

ಬೆಂಗಳೂರು: ಮಲಬಾರ್ ಗೋಲ್ಡ್‌ ಅಂಡ್ ಡೈಮಂಡ್ಸ್‌ ಕಂಪನಿಯು ನಗರದ ಫೀನಿಕ್ಸ್‌ ಮಾರ್ಕೆಟ್‌ಸಿಟಿ ಮಳಿಗೆಯಲ್ಲಿ ಇದೇ 11ರಿಂದ 18ರವರೆಗೆ ಕಲಾತ್ಮಕ ಚಿನ್ನಾಭರಣ ಪ್ರದರ್ಶನ’ ಆಯೋಜಿಸಿದೆ.

ಮೈನ್‌, ಎರ (ಅನ್‌ಕಟ್‌ ಡೈಮಂಡ್‌), ರತ್ನಾಭರಣ, ಹರಳಿನ ಆಭರಣ, ಆಂಟಿಕ್, ವಧುವಿನ ವಜ್ರಾಭರಣ, ಮಕ್ಕಳ ಆಭರಣ ಸಂಗ್ರಹ ಹಾಗೂ ಸಾಂಪ್ರದಾಯಿಕ ವಿನ್ಯಾಸದ ಆಭರಣಗಳು ಪ್ರದರ್ಶನದ ಆಕರ್ಷಣೆಯಾಗಿವೆ. ಪರಿಣತ ಕುಶಲಕರ್ಮಿಗಳಿಂದ ರೂಪಿಸಲ್ಪಟ್ಟ ವಿನ್ಯಾಸಗಳನ್ನು ವಿಶೇಷ ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT