ADVERTISEMENT

ಹಲ್ಲೆ ಪ್ರಕರಣ: ಮೊಹಮ್ಮದ್‌ ನಲಪಾಡ್‌ಗೆ ಮಾ.7ರವರೆಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 12:47 IST
Last Updated 21 ಫೆಬ್ರುವರಿ 2018, 12:47 IST
ಹಲ್ಲೆ ಪ್ರಕರಣ: ಮೊಹಮ್ಮದ್‌ ನಲಪಾಡ್‌ಗೆ ಮಾ.7ರವರೆಗೆ ನ್ಯಾಯಾಂಗ ಬಂಧನ
ಹಲ್ಲೆ ಪ್ರಕರಣ: ಮೊಹಮ್ಮದ್‌ ನಲಪಾಡ್‌ಗೆ ಮಾ.7ರವರೆಗೆ ನ್ಯಾಯಾಂಗ ಬಂಧನ   

ಬೆಂಗಳೂರು: ಯುಬಿ ಸಿಟಿಯಲ್ಲಿ ಯುವಕ ವಿದ್ವತ್‌ ಮೇಲೆ ನಡೆದ ಹಲ್ಲೆ ಪ್ರಕರಣದ ಸಂಬಂಧ ಶಾಸಕ ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ಗೆ ನ್ಯಾಯಾಂಗ ಬಂಧನ ವಿಧಿಸಿ ಬುಧವಾರ ಕೋರ್ಟ್‌ ಆದೇಶಿಸಿದೆ. 

ಮೊಹಮ್ಮದ್  ಹಾಗೂ ಆತನ ಸಹಚರರನ್ನು ಕಬ್ಬನ್‌ ಪಾರ್ಕ್‌  ಪೊಲೀಸರು ನಗರದ 8ನೇ ಎಸಿಎಂಎಂ ನ್ಯಾಯಲಯಕ್ಕೆ ಹಾಜರು ಪಡಿಸಿದರು.

ಮಾರ್ಚ್‌ 7ರ ವರೆಗೂ ನ್ಯಾಯಾಂಗ ಬಂಧನಕ್ಕೆ ಕೋರ್ಟ್‌ ಆದೇಶಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.