
ಪ್ರಜಾವಾಣಿ ವಾರ್ತೆ
ಬೆಂಗಳೂರು: ರಾಜ್ಯದಲ್ಲಿರುವ 1,270 ಆಂಬುಲೆನ್ಸ್‌ಗಳ ಮೇಲೆ ನಿಗಾವಹಿಸಲು ಎನ್‌ಜಿ–ಇಆರ್‌ಎಸ್‌ಎಸ್ 112 ತಂತ್ರಾಂಶ ಅಳವಡಿಸಿಕೊಳ್ಳಲಾಗುತ್ತಿದೆ.
ತುರ್ತು ಸಂದರ್ಭದಲ್ಲಿ ಪ್ರಕರಣಗಳ ನಿರ್ವಹಣೆಗೂ ಈ ತಂತ್ರಾಂಶ ಸಹಕಾರಿಯಾಗಲಿದೆ. ಈ ಸಂಬಂಧ ಆಂಬುಲೆನ್ಸ್‌ಗಳಿಗೆ ‘ಮೊಬೈಲ್ ಡೇಟಾ ಟರ್ಮಿನಲ್’ ಉಪಕರಣಗಳನ್ನು ಅಳವಡಿಸಬೇಕಿದೆ. ಪ್ರತಿ ಉಪಕರಣಕ್ಕೆ ₹ 35 ಸಾವಿರದಂತೆ ಒಟ್ಟು ₹ 4.45 ಕೋಟಿ ಅನುದಾನವನ್ನು ರಾಜ್ಯ ರಸ್ತೆ ಸಾರಿಗೆ ಸುರಕ್ಷತಾ ನಿಧಿಯಿಂದ ಭರಿಸಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.