ಬೆಂಗಳೂರು: ನಿರೂಪಕಿ ಅಪರ್ಣ ವಸ್ತಾರೆ ಅವರ ನೆನಪಿನಲ್ಲಿ ಅ.17ರ ಬೆಳಿಗ್ಗೆ 10ರಿಂದ ನಗರದ ಉದಯಭಾನು ಕಲಾಸಂಘದಲ್ಲಿ ಕನ್ನಡ ನುಡಿ ಗಾರುಡಿ ಕಮ್ಮಟ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಿಗೆ ಭಾಷಣ ಕಲೆ, ಕಾರ್ಯಕ್ರಮ ನಿರೂಪಣೆ, ಪ್ರಸ್ತುತಿ, ಧ್ವನಿ ಸಂಸ್ಕಾರ, ಆಂಗಿಕ-ವಾಚಿಕಗಳ ಪ್ರಾಥಮಿಕ ಪರಿಚಯ ಮತ್ತು ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಕೌಂಡಿನ್ಯ ತಿಳಿಸಿದ್ದಾರೆ.
080-26601831/26609343ಕ್ಕೆ ಕರೆ ಮಾಡಬಹುದು ಇಲ್ಲವೇ 98441 92952/ 9980034493ಕ್ಕೆ ವಾಟ್ಸ್ ಆ್ಯಪ್ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.