ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
   

ಸ್ತನ ಕ್ಯಾನ್ಸರ್‌ ಜಾಗೃತಿಗೆ ಬೈಕ್‌ ರ್‍ಯಾಲಿ: ಮಾತನಾಡುವವರು: ಡಾ. ರಾಹುಲ್ ಎಸ್. ಕನಕ, ಡಾ. ನೀಲೇಶ್ ರೆಡ್ಡಿ, ಡಾ. ರಾಜೇಶ್ ವಿ. ಹೆಳವರ್, ಡಾ. ಗಣೇಶ ಕುಮಾರ್ ಕೆ.ಆರ್., ಆಯೋಜನೆ ಮತ್ತು ರ್‍ಯಾಲಿ ಪ್ರಾರಂಭಿಸುವ ಸ್ಥಳ: ಮಣಿಪಾಲ್ ಯಶವಂತಪುರ, ಬೆಳಿಗ್ಗೆ 8  

ಮಕ್ಕಳ ವಚನ ಮೇಳ: ವಚನ ರಸಪ್ರಶ್ನೆ, ಆಯೋಜನೆ: ವಚನ ಜ್ಯೋತಿ ಬಗಳ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30

‘ಎಸ್.ವಿ.ಆರ್.@50’ ಸಾಧನೆ, ಸಂಭ್ರಮ, ಚಿತ್ರೋತ್ಸವ: ಬೆಳಿಗ್ಗೆ 10.30ಕ್ಕೆ ‘ಬಂಧನ’, ಮಧ್ಯಾಹ್ನ 2.30ಕ್ಕೆ ‘ಗಂಡಭೇರುಂಡ’ ಚಲನಚಿತ್ರಗಳ ಪ್ರದರ್ಶನ: ಆಯೋಜನೆ: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಥಳ: ಡಾ. ರಾಜ್‌ಕುಮಾರ್ ಭವನ, ಕರ್ನಾಟಕ ಕಲಾವಿದರ ಸಂಘ, ಚಾಮರಾಜಪೇಟೆ

ADVERTISEMENT

‘ಸ್ಕ್ರೀನ್‌, ಸೆಲ್ಫ್‌ ಆ್ಯಂಡ್‌ ಅಲ್ಗೋರಿದಮ್ಸ್‌’ ಉಪನ್ಯಾಸ: ಡಾ. ಶೇಖರ್ ಶೇಷಾದ್ರಿ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 11.30

ಬೆಳ್ಳಿ ಮಹೋತ್ಸವ: ಉದ್ಘಾಟನೆ: ಅರವಿಂದ್ ಕುಮಾರ್, ಅತಿಥಿಗಳು: ವಿಭು ಬಖ್ರು, ಡಿ.ಕೆ. ಶಿವಕುಮಾರ್, ವಿ. ಸೋಮಣ್ಣ, ಅಧ್ಯಕ್ಷತೆ: ಎಸ್. ಯತಿರಾಜ್, ಆಯೋಜನೆ: ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ನಿಯಮಿತ, ಸ್ಥಳ: ಸಿಟಿ ಸಿವಿಲ್ ಕೋರ್ಟ್‌ ಆವರಣ, ಬೆಳಿಗ್ಗೆ 11.30

ತುರುವನೂರು ಮಂಜುನಾಥ ಅವರ ‘ಅಂತರ್ಮಿತ’ ಪುಸ್ತಕ ಜನಾರ್ಪಣೆ: ಶೂದ್ರ ಶ್ರೀನಿವಾಸ್, ಪುಸ್ತಕದ ಕುರಿತು: ದಾದಾಪೀರ್ ನವಲೇಹಾಳ್, ಜಿ.ಎನ್. ಮೋಹನ್, ಆಯೋಜನೆ: ಕೆಂಧೂಳಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಜ್ಯೋತಿ ಪ್ರಕಾಶನ, ಸ್ಥಳ: ಬೆಂಗಳೂರು ಪ್ರೆಸ್‌ಕ್ಲಬ್‌, ಕಬ್ಬನ್ ಉದ್ಯಾನ, ಮಧ್ಯಾಹ್ನ 12

‘ಕರಾವಳಿ ರತ್ನ’ ಪ್ರಶಸ್ತಿ, ಪ್ರತಿಭಾ ಪುರಸ್ಕಾರ ಪ್ರದಾನ: ಉದ್ಘಾಟನೆ: ಸದಾನಂದ ಗೌಡ, ಅತಿಥಿಗಳು: ಎಸ್.ಆರ್. ವಿಶ್ವನಾಥ, ಪ್ರಿಯಕೃಷ್ಣ, ಕೆ.ಪಿ. ಪುತ್ತುರಾಯ, ಅಧ್ಯಕ್ಷತೆ: ಕೆ.ಸಿ. ಬಲ್ಲಾಳ್, ಪ್ರಶಸ್ತಿ ಸ್ವೀಕರಿಸುವವರು: ನಕ್ರೆ ಸತೀಶಚಂದ್ರ ಶೆಟ್ಟಿ, ಸಯ್ಯದ್ ಮೊಹಮ್ಮದ್ ಬ್ಯಾರಿ, ಎಲಿಯಾಸ್ ಸಾಂಕ್ಟಿಸ್, ಸೌಂದರ್ಯ ಮಂಜಪ್ಪ, ಆಯೋಜನೆ: ದಕ್ಷಿಣ ಕನ್ನಡಿಗರ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3

ಆರ್.ವಿ. ಶೇಷಾದ್ರಿ ಗವಾಯಿಗಳ ಸ್ಮರಣೆ: ಅಧ್ಯಕ್ಷತೆ: ಶಿವರುದ್ರ ಸ್ವಾಮೀಜಿ, ಡಾ.ಸಿ.ಆರ್. ಚಂದ್ರಶೇಖರ್, ಸಂಗೀತ ಶಿರೋಮಣಿ ಪ್ರಶಸ್ತಿ ಸ್ವೀಕರಿಸುವವರು: ಸತೀಶ ಹಂಪಿಹೊಳಿ, ಗೋಪಾಲ್ ಕೆ. ರಾಯಚೂರ್, ಆಯೋಜನೆ: ಪಂಡಿತ ಆರ್.ವಿ. ಶೇಷಾದ್ರಿಗವಾಯಿ ಪುಣ್ಯಸ್ಮೃತಿ ಸಮಿತಿ, ನಾದವಾಹಿನಿ ಶ್ರೀದತ್ತ ಸಂಗೀತ ವಿದ್ಯಾನಿಕೇತನ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3ರಿಂದ 

ಗಿರಿಜಾಶಾಸ್ತ್ರಿ, ಕೆ. ರಘುನಾಥ್ ಅವರ ‘ಅಮೇರಿಕಾಯಣ ಸಹಪಯಣ’, ಕೆ. ರಘುನಾಥ್ ಅವರ ‘ಅವಗಾಹ’ ಪುಸ್ತಕಗಳ ಜನಾರ್ಪಣೆ: ಕೆ. ಸತ್ಯನಾರಾಯಣ, ಅಧ್ಯಕ್ಷತೆ: ವಿಜಯಾ, ಅತಿಥಿ: ಆರ್. ಪೂರ್ಣಿಮಾ, ಆಯೋಜನೆ: ಗೀತಾಂಜಲಿ ಪ್ರಕಾಶನ, ರೂಪ ಪ್ರಕಾಶನ, ಸ್ಥಳ: ವರ್ಣ ಆರ್ಟ್‌ ಗ್ಯಾಲರಿ, ಲಲಿತಕಲಾ ಅಕಾಡೆಮಿ ಪಕ್ಕ, ಜೆ.ಸಿ. ರಸ್ತೆ, ಕನ್ನಡ ಭವನ, ಸಂಜೆ 4  

ನೂತನ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ: ನರಹಳ್ಳಿ ಬಾಲಸುಬ್ರಹ್ಮಣ್ಯ, ಅಧ್ಯಕ್ಷತೆ: ಡಾ. ವಸುಂಧರಾ ಭೂಪತಿ, ‘ಸುವರ್ಣ ಲಾಂಛನ’ ಬಿಡುಗಡೆ: ಬಿ.ಎನ್. ಶ್ರೀರಾಮ್, ಅತಿಥಿ: ವಿದ್ಯಾರಶ್ಮಿ ಪೆಲತ್ತಡ್ಕ, ಆಯೋಜನೆ: ಕರ್ನಾಟಕ ಪ್ರಕಾಶಕರ ಸಂಘ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5.30

ಕೆ.ವಿ. ನರಸಿಂಹನ್ ಅವರಿಗೆ ಸನ್ಮಾನ ಕಾರ್ಯಕ್ರಮ: ಅತಿಥಿಗಳು: ಅರವಿಂದ್ ಕುಮಾರ್, ವೆಂಕಟರಮಣಿ, ದುಷ್ಯಂತ್ ಶ್ರೀಧರ್, ಆಯೋಜನೆ: ಕೆವಿಎನ್@50, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್‌ ಕಾಲೇಜಿನ ಆವರಣ, ಸಂಜೆ 5.30 

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಅನನ್ಯಾ ಭಟ್, ಅತಿಥಿಗಳು: ನಂದಿನಿ ಕೆ. ಮೆಹ್ತಾ, ಶೇಷಾದ್ರಿ ಐಯ್ಯಂಗಾರ್, ಆಯೋಜನೆ: ಶ್ರದ್ಧಾ ಡಾನ್ಸ್‌ ಸೆಂಟರ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 6.15

‘ಅಪ್ಪು’ ಆ್ಯಪ್‌ ಬಿಡುಗಡೆ: ಅತಿಥಿಗಳು: ಡಿ.ಕೆ. ಶಿವಕುಮಾರ್, ಅಶ್ವಿನಿ ಪುನೀತ್‌ ರಾಜ್‌ಕುಮಾರ್, ಸಮರ್ಥ ನಾಗಭೂಷಣಂ, ಪ್ರಮೋದ್ ಪ್ರಕಾಶ್, ಸ್ಥಳ: ಶೆರಟಾನ್ ಗ್ರ್ಯಾಂಡ್, ಬ್ರಿಗೇಡ್ ಗೇಟ್‌ ವೇ, ರಾಜಾಜಿನಗರ, ಸಂಜೆ 6.30 

ಶ್ರೀಮದ್ಭಗವದ್ಗೀತೆ-ಆರನೇ ಅಧ್ಯಾಯ’ ಧಾರ್ಮಿಕ ಪ್ರವಚನ: ಸತ್ಯನಾರಾಯಣಾಚಾರ್ಯ, ಆಯೋಜನೆ: ದಿಗ್ವಿಜಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಸ್ಥಳ: ಉತ್ತರಾದಿ ಮಠ, ನ್ಯಾಷನಲ್ ಕಾಲೇಜಿನ ಎದುರು, ಬಸವನಗುಡಿ, ಸಂಜೆ 6.30

‘ಯಕ್ಷ ಷಡಾನನ’– ‘ಧರ್ಮಾಂಗದ’, ‘ಮಾಗಧ’, ‘ರುದ್ರಕೋಪ’, ‘ಮಾಗಧ’, ‘ಗದಾಯುದ್ಧ’ ಐದು ಪೌರಾಣಿಕ ಪ್ರಸಂಗಗಳ ಪ್ರದರ್ಶನ: ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ರಾತ್ರಿ 9.45ರಿಂದ 

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.