ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
   

ಮಕ್ಕಳ ವಚನ ಮೇಳ: ಮಕ್ಕಳಿಂದ ವಚನ ನೃತ್ಯ ಪ್ರದರ್ಶನ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30 

ಉದ್ಯೋಗ ಮೇಳ: ಅತಿಥಿ: ಶೋಭಾ ಕರಂದ್ಲಾಜೆ, ಆಯೋಜನೆ: ಅಂಚೆ ಇಲಾಖೆ, ಸ್ಥಳ: ಎನ್‌ಜಿಒ ಹಾಲ್‌, ಕಬ್ಬನ್‌ ಉದ್ಯಾನ, ಬೆಳಿಗ್ಗೆ 10

ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯ 50ನೇ ವರ್ಷಾಚರಣೆ: ಪಬಿತ್ರಾ ಮಾರ್ಗರಿಟಾ, ಕೆ. ವೆಂಕಟೇಶ್, ಡಾ.ಕೆ. ಸುಧಾಕರ್, ತೇಜಸ್ವಿ ಸೂರ್ಯ, ಡಾ.ಸಿ.ಎನ್. ಮಂಜುನಾಥ್, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಹಾಲ್, ಬೆಳಿಗ್ಗೆ 10.30

ADVERTISEMENT

ಎಸ್.ವಿ.ಆರ್ @50–ಸಾಧನೆ, ಸಂಭ್ರಮ, ಚಿತ್ರೋತ್ಸವ: ಬೆಳಿಗ್ಗೆ 10.30ಕ್ಕೆ ‘ಭೂಮಿ ತಾಯಿಯ ಚೊಚ್ಚಲ ಮಗ’, ಮಧ್ಯಾಹ್ನ 2.30ಕ್ಕೆ ‘ಕುರಿಗಳು ಸಾರ್ ಕುರಿಗಳು’ ಚಲನಚಿತ್ರಗಳ ಪ್ರದರ್ಶನ, ಆಯೋಜನೆ: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಥಳ: ಡಾ. ರಾಜ್‌ಕುಮಾರ್ ಭವನ, ಕರ್ನಾಟಕ ಕಲಾವಿದರ ಸಂಘ, ಚಾಮರಾಜಪೇಟೆ

ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ: ಎಂ. ವಾಸುದೇವ ರಾವ್, ಪ್ರಶಸ್ತಿ ಸ್ವೀಕರಿಸುವವರು: ಕಾಂಚನ ಈಶ್ವರ ಭಟ್, ಗೀತಾ ರಮಾನಂದ್, ವೀಣೆ ವಾದನ: ಗೀತಾ ರಮಾನಂದ್, ಮೃದಂಗ: ಕಾಂಚನ ಈಶ್ವರ ಭಟ್, ಘಟ: ಶಮಿತ್ ಎಸ್. ಗೌಡ, ಆಯೋಜನೆ: ಸುಸ್ವರಾಲಯ ಕಾಲೇಜ್ ಆಫ್ ಮ್ಯೂಸಿಕ್, ಸ್ಥಳ: ದಿ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 4.30 

ಸೌಹಾರ್ದ ದೀಪಾವಳಿ’ ಮೆರವಣಿಗೆ: ಆಯೋಜನೆ: ಸೌಹಾರ್ದ ಕರ್ನಾಟಕ, ಸ್ಥಳ: ಕಾರ್ಪೊರೇಷನ್ ವೃತ್ತದಿಂದ ಪುರಭವನದವರೆಗೆ, ಸಂಜೆ 4.30

ಚಿತ್ರಾ ನಾಟಕೋತ್ಸವ–2025: ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಪ್ರಸನ್ನ, ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಭಾನು ನಾಣಿ ಅಂಗಳ, ಸುಚಿತ್ರಾ, ಬನಶಂಕರಿ ಎರಡನೇ ಹಂತ, ಸಂಜೆ 5.30 

ಭರತನಾಟ್ಯ ರಂಗಪ್ರವೇಶ: ವಿಧಿ ಕಾಮತ್, ಅತಿಥಿಗಳು: ಅರವಿಂದ್ ಕಾಮತ್, ಜಿ.ಬಿ. ಹರೀಶ್, ವೈ.ಕೆ. ಸಂಧ್ಯಾ ಶರ್ಮಾ, ಮೀನಾಕ್ಷಿ ಕಾಮತ್, ಆಯೋಜನೆ: ನೃತ್ಯ ಸಾಮ್ರಾಟ್ ಆರ್ಟ್ಸ್‌ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30

ದಿವಾನ್ ಮಿರ್ಜಾ ಇಸ್ಮಾಯಿಲ್ ಜನ್ಮದಿನ: ಭಾಗವಹಿಸುವವರು: ವಿ. ಅನುರಾಧ, ಎಲ್. ವೆಂಕಟಪ್ಪ, ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಬಾನು ಕಲಾಸಂಘದ ಸಭಾಂಗಣ, ಕೆಂಪೇಗೌಡನಗರ, ಸಂಜೆ 6 

ಟಾಕ್‌: ದಿ ಆರ್ಟ್‌ ಆಫ್‌ ಲ್ಯಾಂಗ್ವೇಜ್‌: ಭಾಗವಹಿಸುವವರು: ಮಮತಾ ಸಾಗರ್, ಅರುಂಧತಿ ಘೋಷ್, ಅನನ್ಯಾ ಡಿ., ಸ್ಥಳ: ಮ್ಯಾಪ್, ಕಸ್ತೂರಬಾ ರಸ್ತೆ, ಸಂಜೆ 6.30

‘ಮಹಾಭಾರತದ ಉಪಾಖ್ಯಾನಗಳು’ ಧಾರ್ಮಿಕ ಪ್ರವಚನ: ಆನಂದತೀರ್ಥಾಚಾರ್ ಮಳಗಿ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.