ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಭಾನುವಾರ, 16 ನವೆಂಬರ್ 2025

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 19:30 IST
Last Updated 15 ನವೆಂಬರ್ 2025, 19:30 IST
   

ಉದ್ಯಾನದಲ್ಲಿ ಉದಯರಾಗ: ಶಹನಾಯಿ ವಾದನ: ಬಸಪ್ಪ ಭಜಂತ್ರಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ, ಸ್ಥಳ: ಬ್ಯಾಂಡ್ ಸ್ಟ್ಯಾಂಡ್, ಕಬ್ಬನ್ ಉದ್ಯಾನ, ಬೆಳಿಗ್ಗೆ 7

ಸತ್ಯಸಾಯಿ ಶತವರ್ಷ ಜನ್ಮೋತ್ಸವ: ಭಜನೆ ಹಾಗೂ ಸಂಗೀತ ಕಾರ್ಯಕ್ರಮ, ಆಯೋಜನೆ ಹಾಗೂ ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 8ರಿಂದ 

ಕೆ.ವಿ.ನಾರಾಯಣಸ್ವಾಮಿ ಅವರ 102ನೇ ಜನ್ಮದಿನೋತ್ಸವದ ಪ್ರಯುಕ್ತ ಶಾಸ್ತ್ರೀಯ ಸಂಗೀತೋತ್ಸವ: ನಾಲ್ಕು ಸಂಗೀತ ಕಛೇರಿಗಳು, ಆಯೋಜನೆ: ರಾಮನಾರಾಯಣ ಗುರುಕುಲಂ, ಸ್ಥಳ: ಯದುಗಿರಿ ಯತಿರಾಜ ಮಠ, ಮಲ್ಲೇಶ್ವರ, ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ

ADVERTISEMENT

ಧಾರ್ಮಿಕ ಮುಖಂಡರು ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಆಯೋಜನೆ: ಅಖಿಲ ಭಾರತೀಯ ಒಸವಾಲ್ ಜೈನ್ ಪರಿಷತ್, ಸ್ಥಳ: ಟೌನ್‌ಹಾಲ್, ಜೆ.ಸಿ.ರಸ್ತೆ, ಬೆಳಿಗ್ಗೆ 9.30 

ಬಾಸ್ಕೊ ಮಕ್ಕಳ ದಿನ: ಅತಿಥಿಗಳು: ಸಂತೋಷ್ ಹೆಗ್ಡೆ, ಚಂದ್ರಶೇಖರ್, ಮೋಕ್ಷಿತಾ ಪೈ, ವರ್ಗೀಸ್ ಪಲ್ಲಿಪುರಂ, ಆಯೋಜನೆ: ಬಾಸ್ಕೊ, ಸ್ಥಳ: ಸೇಂಟ್ ಜೋಸೆಫ್ ಪ್ರೌಢಶಾಲೆ, ಚಾಮರಾಜಪೇಟೆ, ಬೆಳಿಗ್ಗೆ 10

‘ಸಂತವಾಣಿ’– ಚಲನಚಿತ್ರಗಳು, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಮತ್ತು ವಿಚಾರಗೋಷ್ಠಿಗಳು: ‘ನಾಥ ಪರಂಪರೆ’ ವಿಷಯ ಪ್ರಸ್ತುತಿ: ಧರಣೀಧರ್ ನಾಥ್, ‘ಒಡಿಶಾದ ಸಂತರು’ ವಿಷಯ ಪ್ರಸ್ತುತಿ: ನಿರಂಜನ್ ಸಾಹೂ, ‘ಹರಿದಾಸ ಪರಂಪರೆ–1: ಸುರ್ವಣ ಯುಗ’ ವಿಷಯ ಪ್ರಸ್ತುತಿ: ಗಿರಿಜಾಪತಿ ಎನ್.ಎಂ., ‘ಹರಿದಾಸ ಪರಂಪರೆ–2: ಪುನರ್ಜೀವನ’ ವಿಷಯ ಪ್ರಸ್ತುತಿ: ಜಯಲಕ್ಷ್ಮಿ ಮಂಗಳಮೂರ್ತಿ, ‘ವಚನ ಪರಂಪರೆ’ ನೃತ್ಯ ನಾಟಕ ಪ್ರಸ್ತುತಿ: ಸಂಧ್ಯಾ ಉಡುಪ, ಪ್ರತಿಭಾ ರಾಮಸ್ವಾಮಿ, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 10ರಿಂದ

55ನೇ ಸಂಗೀತ ಸಮ್ಮೇಳನ: ಸಮ್ಮೇಳನಾಧ್ಯಕ್ಷತೆ: ಪದ್ಮ ಗುರುದತ್, ಉದ್ಘಾಟನೆ: ಎಲ್. ಸುಬ್ರಮಣಿಯಮ್, ‘ಯುವ ಕಲಾರತ್ನ’ ಬಿರುದು ಪ್ರದಾನ: ಎಚ್.ಆರ್. ಲೀಲಾವತಿ, ಅಧ್ಯಕ್ಷತೆ: ಎಂ.ಆರ್.ವಿ. ಪ್ರಸಾದ್, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಳಿಗ್ಗೆ 10 

ವೀರಲೋಕ ಪುಸ್ತಕ ಸಂತೆ: ಬೆಳಿಗ್ಗೆ 10ರಿಂದ ವಿವಿಧ ಕಾರ್ಯಕ್ರಮ, 11.30ಕ್ಕೆ ‘ಥಟ್ ಅಂತ ಹೇಳಿ’ ಮಹಾಸಂಚಿಕೆ: ನಾ. ಸೋಮೇಶ್ವರ, ಸಂಜೆ 5ಕ್ಕೆ ನಾಲ್ಕು ಪುಸ್ತಕಗಳು ಬಿಡುಗಡೆ: ಮಲ್ಲೇಪುರಂ ಜಿ. ವೆಂಕಟೇಶ, ಪ್ರಲ್ಹಾದ ಜೋಶಿ, ಸಿ.ಕೆ. ರಾಮಮೂರ್ತಿ, ಸಂಜೆ 6ಕ್ಕೆ ಸಮಾರೋಪ ಸಮಾರಂಭ ಮತ್ತು ವೀರಲೋಕ ಪುಸ್ತಕ ಗೌರವ ವಿತರಣೆ, ‘ದರ್ಶನಂ’ ನಾಟಕ ಪ್ರದರ್ಶನ, ಆಯೋಜನೆ: ವೀರಲೋಕ ಪುಸ್ತಕ, ಸ್ಥಳ: ಚಂದ್ರಗುಪ್ತ ಮೌರ್ಯ ಮೈದಾನ (ಶಾಲಿನಿ ಗ್ರೌಂಡ್) ಜಯನಗರ

‘ಗಂಗಾ ಲಹರಿಯ’ ಆಯ್ದ ಪದ್ಯಗಳ ವಾಚನ ಮತ್ತು ವ್ಯಾಖ್ಯಾನ: ವೆಂಕಟನರಸಿಂಹಾಚಾರ್ಯ ಜೋಶಿ, ಅಧ್ಯಕ್ಷತೆ: ಗುರುರಾಜ ಪೋಶೆಟ್ಟಿಹಳ್ಳಿ, ಆಯೋಜನೆ: ಉತ್ತರ ರಾಜಾಜಿನಗರ ಬ್ರಾಹ್ಮಣ ಸಭಾ, ಸ್ಥಳ: ಬಾಲಮೋಹನ್ ವಿದ್ಯಾ ಮಂದಿರ, 12ನೇ ಅಡ್ಡರಸ್ತೆ, ರಾಜಾಜಿನಗರ, ಬೆಳಿಗ್ಗೆ 10

ಸಾಂಸ್ಕೃತಿಕ ಸಿಂಚನ: ಉದ್ಘಾಟನೆ: ಪ್ರಮೀಳಾ ನೇಸರ್ಗಿ, ಎಸ್.ಕೆ. ಉಮೇಶ್, ರಾಕೇಶ್ ಶೆಟ್ಟಿ, ಆಯೋಜನೆ: ಕಲಾ ವೇದಿಕೆ, ಸ್ಥಳ: ನಯನ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಬೆಳಿಗ್ಗೆ 10

ಕೃಷಿ ಮೇಳ ಸಮಾರೋಪ ಸಮಾರಂಭ: ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಎನ್. ಚಲುವರಾಯಸ್ವಾಮಿ, ಎಸ್.ವಿ. ಸುರೇಶ್, ಶರತ್ ಬಚ್ಚೇಗೌಡ, ಅಧ್ಯಕ್ಷತೆ: ಕೃಷ್ಣ ಬೈರೇಗೌಡ, ಆಯೋಜನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಬೆಳಿಗ್ಗೆ 10

ಸುವರ್ಣ ಕರ್ನಾಟಕ ರಾಜ್ಯೋತ್ಸವ ಮತ್ತು ಕವಿ ಕಾವ್ಯ ಸಂಭ್ರಮ: ಸಾನ್ನಿಧ್ಯ: ಗುರುಚರಂತಯ್ಯ ಸ್ವಾಮೀಜಿ, ಪ್ರಾಸ್ತಾವಿಕ ನುಡಿ: ಜಿ. ಶಿವಣ್ಣ, ಉದ್ಘಾಟನೆ: ಸೌಭಾಗ್ಯ ಎ.ಎಂ., ಅಧ್ಯಕ್ಷತೆ: ನಂಜಪ್ಪ ಕಾಳೇಗೌಡ, ಆಯೋಜನೆ: ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್, ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, ಜೆ.ಎಸ್‌.ಎಸ್‌. ಕಾಲೇಜು ಆವರಣ, ಜಯನಗರ 7ನೇ ಬ್ಲಾಕ್, ಬೆಳಿಗ್ಗೆ 10.30

ರಾಜ್ಯಮಟ್ಟದ ವಿದ್ಯಾರ್ಥಿಗಳ ಸಮಾವೇಶ: ಅತಿಥಿಗಳು: ಮಧುಸೂದನ ಕರಿಗನೂರ, ಶಶಿಧರ್ ಎಸ್. ಬಿಳಗಿ, ಮೃದುಲ್ ಸರ್ಕಾರ್, ಸಂಜೀವ್ ಸಿ.ಸಿ., ವಸುಧೇಂದ್ರ ಎನ್., ಉಪಸ್ಥಿತಿ: ಸುಭಾಷ್ ಬೆಟ್ಟದಕೊಪ್ಪ, ಆಯೋಜನೆ: ಎಐಡಿಎಸ್‌ಒ ಕರ್ನಾಟಕ, ಸ್ಥಳ: ಗಾಂಧಿಭವನ, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 10.30

101ನೇ ಆರ್ಗ್ಯಾನಿಕ್ ಸಂತೆ: ಬೆಳಿಗ್ಗೆ 10.30ರಿಂದ ಭೂಮಿಯೊಂದಿಗಿನ ನಿಕಟ ಸಂಬಂಧ ಮತ್ತು ಸಾಂಸ್ಕೃತಿಕ ಸಂಭ್ರಮ, ಅತಿಥಿಗಳು: ಬಿ.ಕೆ. ಶಿವರಾಂ, ಅಬ್ರಹಾಂ ಎಬೆನೈಝರ್, ಗಾಣಧಾಳು ಶ್ರೀಕಂಠ, ಉಮೇಶ್ ಕುಮಾರ್, ರಚನಾ ಪಾಯಲ್, ಸಂಜೆ 4ರಿಂದ ಆಹಾರದಿಂದ ಆರೋಗ್ಯ ಗೋಷ್ಠಿ, ಅತಿಥಿಗಳು: ಹಂಪ ನಾಗರಾಜಯ್ಯ, ವೂಡೇ ಪಿ. ಕೃಷ್ಣ, ಸಿಂಚನ್ ದೀಕ್ಷಿತ್, ಆಯೋಜನೆ ಹಾಗೂ ಸ್ಥಳ: ದಿ ಗ್ರೀನ್ ಪಾಥ್, ಮಲ್ಲೇಶ್ವರ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ: ಉದ್ಘಾಟನೆ: ಎಸ್. ಷಡಕ್ಷರಿ, ಅಧ್ಯಕ್ಷತೆ: ಬಿ.ಟಿ. ಮುನಿಯಪ್ಪ, ಆಯೋಜನೆ: ಕರ್ನಾಟಕ ವಚನಸಾಹಿತ್ಯ ಪರಿಷತ್ತು, ಗೀತಾಂಜಲಿ ಸಂಸ್ಥೆ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 10.30

ಪ್ರತಿಭಾ ಪುರಸ್ಕಾರ: ಅತಿಥಿ: ಉಮಾಶ್ರೀ, ಅಧ್ಯಕ್ಷತೆ: ಸುರೇಶ್ ಎನ್.ಎಂ., ಆಯೋಜನೆ: ದಿ ಮಲ್ಲೆಶ್ವರಂ ಕೋ–ಆಪರೇಟಿವ್ ಬ್ಯಾಂಕ್, ಸ್ಥಳ: ಉಭಯ ವೇದಾಂತ ಪ್ರವರ್ತನ ಸಭಾ, 10ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10.30

ಅಕ್ಷರ ಸಿಂಗಾರೋತ್ಸವ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ಕನ್ನಡ ಅಕ್ಷರ ಕಲಾಕೃತಿಗಳ ಪ್ರದರ್ಶನ: ಅತಿಥಿಗಳು: ಸ್ಮಿತಾ ರೆಡ್ಡಿ, ವಿವೇಕ್ ಕಾಮತ್, ನಾ.ರೇವನ್, ಪ್ರಹ್ಲಾದ್ ಕೆ.ವಿ. ಆಚಾರ್ಯ, ಆಯೋಜನೆ: ಬೆಂಗಳೂರು ಆರ್ಟ್ ಗ್ಯಾಲರಿ, ಸ್ಥಳ: ಯುವಪಥ, ಜಯನಗರ 4ನೇ ಬ್ಲಾಕ್, ಬೆಳಿಗ್ಗೆ 11

‘ಶರಣೆ ನೀಲಾಂಬಿಕೆ ವಚನಾಂತರಂಗ’ ಉಪನ್ಯಾಸ: ಎನ್.ಆರ್. ಲಲಿತಾಂಬ, ನಿರುಪಮಾ ಅವರ 10 ಮರು ಮುದ್ರಿತ ಪುಸ್ತಕಗಳ ಬಿಡುಗಡೆ: ದು.ಗು. ಲಕ್ಷ್ಮಣ, ಭಾರತಿ ಹೆಗಡೆ, ಆಯೋಜನೆ ಹಾಗೂ ಸ್ಥಳ: ಶತಮಾನೋತ್ಸವ ಸಭಾಂಗಣ, ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಕನ್ನಡ ಚಳವಳಿಗಾರ ಪಾಲನೇತ್ರ ಅವರಿಗೆ ಅಭಿನಂದನೆ ಹಾಗೂ ಕನ್ನಡ ಚಳವಳಿ ಬಗ್ಗೆ ವಿಚಾರಸಂಕಿರಣ: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಅಧ್ಯಕ್ಷತೆ: ಸಿ. ಸೋಮಶೇಖರ್, ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಆಯೋಜನೆ: ಶುಭದ ಚಾರಿಟಬಲ್ ಟ್ರಸ್ಟ್, ಅಕ್ಷಯ ಸೇವಾ ಫೌಂಡೇಷನ್, ಸ್ಥಳ: ಶಿವಗಂಗಾ ರಂಗಮಂದಿರ, ಸರ್.ಎಂ.ವಿ. ಬಡಾವಣೆ, ಕೆಂಗೇರಿ ಉಪನಗರ, ಬೆಳಿಗ್ಗೆ 11

ಕರ್ನಾಟಕ ರಾಜ್ಯೋತ್ಸವ: ಅತಿಥಿ: ಡುಂಡಿರಾಜ್, ‘ಕನ್ನಡ ಕಲಿಕೆಯ ಸವಾಲುಗಳು’ ವಿಷಯದ ಬಗ್ಗೆ ಉಪನ್ಯಾಸ: ಸಂಧ್ಯಾ ಹೆಗಡೆ ದೊಡ್ಡಹೊಂಡ, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಸ್ಥಳ: ತರಳಬಾಳು ಕಿರು ಸಭಾಂಗಣ, ತರಳಬಾಳು ಕೇಂದ್ರ, ಆರ್.ಟಿ. ನಗರ, ಸಂಜೆ 4

ಕರ್ನಾಟಕ ರಾಜ್ಯೋತ್ಸವ ಸಮಾರಂಭ: ಸಾನ್ನಿಧ್ಯ: ವಚನಾನಂದ ಸ್ವಾಮೀಜಿ, ಅತಿಥಿಗಳು: ಮನೋಜ್ ಪಿ.ಕೆ., ಪ್ರಹ್ಲಾದ್ ಕುಲಕರ್ಣಿ, ಪುನೀತ್ ಕೆರೆಹಳ್ಳಿ, ಅಧ್ಯಕ್ಷತೆ: ಗೀತಾ ರಾಮಾನುಜಂ, ಸಂಗೀತ ಸಂಜೆ: ಪದ್ಮಿನಿ ಓಕ್ ಮತ್ತು ತಂಡ, ಆಯೋಜನೆ: ಟೀಮ್ ಯೋಧ ನಮನ, ಸ್ಥಳ: ಸೇವಾ ಸದನ, ಮಲ್ಲೇಶ್ವರ ಸಂಜೆ4

‘ಅನುಮಾನದ ಅವಾಂತರ’ ನಾಟಕ ಪ್ರದರ್ಶನ: ನಿರ್ದೇಶನ: ವಿಕಾಸ್ ಎಸ್., ಆಯೋಜನೆ: ಅಂತರಂಗ ಬಹಿರಂಗ ತಂಡ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 4 ಮತ್ತು 7

ಡಾ.ಕೆ.ಎಸ್. ನಾರಾಯಣಾಚಾರ್ಯ ಸಮ್ಮಾನ: ಪ್ರಧಾನ್ ಗುರುದತ್ತ, ಉಪಸ್ಥಿತಿ: ವೀಣಾ ಬನ್ನಂಜೆ, ರವೀಂದ್ರ ಜೋಶಿ, ಗಣೇಶ್ ವಿ., ಹರೀಶ್ ಕೃಷ್ಣಮೂರ್ತಿ, ಆಯೋಜನೆ: ಉದ್ಭವಃ, ಸಾಹಿತ್ಯ ಪ್ರಕಾಶನ, ಸುಬ್ಬು ಪಬ್ಲಿಕೇಷನ್ಸ್, ಪರಮ್ ಫೌಂಡೇಷನ್, ಸ್ಥಳ: ಎಸ್‌ಜೆಆರ್‌ಸಿ ಕಾನೂನು ಕಾಲೇಜು, ಸಂಜೆ 4.30

ಕರ್ನಾಟಕ ರಾಜ್ಯೋತ್ಸವ ಸಮಾರಂಭ: ಉದ್ಘಾಟನೆ: ಎಸ್. ರಘು, ಜನಪದ ಗಾಯನ: ವೇಮಗಲ್ ನಾರಾಯಣಸ್ವಾಮಿ, ಆನಂದ ಮಾದಲಗೆರೆ, ವಿ. ಸುಬ್ರಮಣಿ, ಪ್ರಭಾ ಇನಾಂದಾರ್, ಆಯೋಜನೆ: ಎಚ್‌ಎಲ್ 3ನೇ ಹಂತದ ಹಿರಿಯ–ಕಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ವೇದಿಕೆ, ಸ್ಥಳ: ಸರ್‌.ಎಂ. ವಿಶ್ವೇಶ್ವರಯ್ಯ ಉದ್ಯಾನ, ಎಚ್‌ಎಎಲ್ 3ನೇ ಹಂತ, ಸಂಜೆ 5

‘ರಾವಣ’ ನೃತ್ಯ ರೂಪಕ: ಸೂರ್ಯ ಎನ್. ರಾವ್, ಸಂವಾದ: ಪ್ರಕಾಶ್ ಬೆಳವಾಡಿ, ಆಯೋಜನೆ: ಪರಮ್ ಫೌಂಡೇಷನ್, ಸ್ಥಳ:  ಸುಚಿತ್ರಾ, ಬನಶಂಕರಿ, ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.