ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 0:47 IST
Last Updated 8 ಡಿಸೆಂಬರ್ 2025, 0:47 IST
   

ವಿಶ್ವಸಂಭ್ರಮ: ನ್ಯಾಯಸುಧಾ ಪರೀಕ್ಷೆ, ಭಾಗವತ ಪಾರಾಯಣ, ವಿಶ್ವೇಶತೀರ್ಥ ಸ್ವಾಮೀಜಿ ಅವರ 6ನೇ ಮಹಾಸಮಾರಾಧನೆ, ಬೆಳಿಗ್ಗೆ 8ರಿಂದ ಭಜನೆ, ಬೆಳಿಗ್ಗೆ 9ರಿಂದ ನ್ಯಾಯಸುಧಾ ಪರೀಕ್ಷೆ, ಉಪಸ್ಥಿತಿ: ವಿಶ್ವತೀರ್ಥಪ್ರಸನ್ನ ಸ್ವಾಮೀಜಿ, ವಿಶ್ವವಲ್ಲಭತೀರ್ಥ ಸ್ವಾಮೀಜಿ, ಸಂಜೆ 6.30ಕ್ಕೆ ಪಂಡಿತರ ಉಪನ್ಯಾಸ, ಸಂಜೆ 7.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಆಯೋಜನೆ ಹಾಗೂ ಸ್ಥಳ: ಪೂರ್ಣಪ್ರಜ್ಞಾ ವಿದ್ಯಾಪೀಠ

ಸ್ಮಾರ್ಟ್ ಕೃಷಿಯ ಬಗ್ಗೆ ಸಲಹೆ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧರಿಸಿ ಬೆಳೆ ವಿಶ್ಲೇಷಣೆ ನಡೆಸುವ ಬಗ್ಗೆ ಕೃಷಿ ವಿಜ್ಞಾನಿಗಳಿಗೆ ತರಬೇತಿ, ಉದ್ಘಾಟನೆ: ಎಸ್.ವಿ. ಸುರೇಶ್, ಮುಖ್ಯ ಅತಿಥಿ: ಕರುಣಾಕರ್ ಜೆ., ಸುಮಾ, ಅಧ್ಯಕ್ಷತೆ: ವೈ.ಎನ್. ಶಿವಲಿಂಗಯ್ಯ, ಆಯೋಜನೆ ಹಾಗೂ ಸ್ಥಳ: ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಳಿಗ್ಗೆ 11

‘ಭಾಗವತ ಸಾರೋದ್ಧಾರ’ ಧಾರ್ಮಿಕ ಪ್ರವಚನ: ಹೊಳವನಹಳ್ಳಿ ಶ್ರೀನಿವಾಸಾಚಾರ್ಯ, ಆಯೋಜನೆ ಹಾಗೂ ಸ್ಥಳ: ಸೀತಾರಾಮ ಮಂದಿರ (ರಾಘವೇಂದ್ರ ಸ್ವಾಮಿಗಳ ಮಠದ ಪಕ್ಕ), ಬೆಮೆಲ್ ಬಡಾವಣೆ, ರಾಜರಾಜೇಶ್ವರಿನಗರ, ಸಂಜೆ 6.45 

ADVERTISEMENT

ಸಿಜಿಕೆ 75: ರಂಗಭೂಮಿಯ ಒಡಲಾಳ ನಾಟಕೋತ್ಸವ, ಚಾಲನೆ: ಎನ್. ಮಂಗಳಾ, ಅಧ್ಯಕ್ಷತೆ: ಶ್ರೀನಿವಾಸ ಜಿ. ಕಪ್ಪಣ್ಣ, ಉಪಸ್ಥಿತಿ: ಸಾಂಬಶಿವ ದಳವಾಯಿ, ಸಂಸ ಸುರೇಶ್, ರಂಗಗೌರವ: ಜನಾರ್ದನ (ಜನ್ನಿ), ನಾಟಕ ಪ್ರದರ್ಶನ: ನವರಸಂ ರಂಗತಂಡದಿಂದ ‘ಬೆರಳ್ಗೆ ಕೊರಳ್’ ನಾಟಕ ಪ್ರದರ್ಶನ, ಆಯೋಜನೆ: ಕರ್ನಾಟಕ ಬೀದಿನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 6.45 

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.