ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಸೋಮವಾರ, 14 ಜುಲೈ 2025

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 22:55 IST
Last Updated 13 ಜುಲೈ 2025, 22:55 IST
   

ಪೌರಾಣಿಕ ನಾಟಕೋತ್ಸವ–2025: ಉದ್ಘಾಟನೆ: ಪಂಪನಗೌಡ ಮೇಲ್ಸೀಮೆ, ಅಧ್ಯಕ್ಷತೆ: ಆರ್. ರಮೇಶ್, ಉಪಸ್ಥಿತಿ: ಎಚ್.ಎಸ್. ಗೋವಿಂದಗೌಡ, ಎಂ. ಜಗದೀಶ್‌ಗೌಡ, ಅತಿಥಿ: ಕೆ. ನಾಗರಾಜು, ಆಯೋಜನೆ: ಕರ್ನಾಟಕ ರಂಗಸಂಗೀತ ಪರಿಷತ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11

ಪದಾಧಿಕಾರಿಗಳ ಪದಗ್ರಹಣ ಸಮಾರಂಭ: ಉಪಸ್ಥಿತಿ: ರಜನಿ ಗೌಡ, ಶ್ರೀಮತಿ ಮಾಸ್ಟರ್‌, ಆಯೋಜನೆ: ಇನ್ನರ್‌ ವ್ಹೀಲ್ ಕ್ಲಬ್‌ ಆಫ್‌ ಬೆಂಗಳೂರು, ಸ್ಥಳ: ರೋಟರಿ ಹೌಸ್ ಆಫ್‌ ಫ್ರೆಂಡ್‌ಶಿಪ್‌, ಲಾವೆಲ್ಲೆ ರಸ್ತೆ, ಸಂಜೆ 7

‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

ADVERTISEMENT

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.