
ಪ್ರಜಾವಾಣಿ ವಾರ್ತೆ
ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಅದರ ಪರಿಣಾಮಗಳು’ ವಿಚಾರಸಂಕಿರಣ: ಸಂತೋಷ್ ಹೆಗ್ಡೆ, ಅಧ್ಯಕ್ಷತೆ: ದಿನೇಶ್ ನೀಲಕಾಂತ್, ಆಯೋಜನೆ ಹಾಗೂ ಸ್ಥಳ: ಜೈನ್ ವಿಶ್ವವಿದ್ಯಾಲಯ, ಲಾಲ್‌ಬಾಗ್ ಮುಖ್ಯರಸ್ತೆ, ಸುಧಾಮನಗರ, ಬೆಳಿಗ್ಗೆ 11
‘ಭೀಮ ಪ್ರತಿಜ್ಞೆ’ ಪೌರಾಣಿಕ ನಾಟಕ ಪ್ರದರ್ಶನ: ಉದ್ಘಾಟನೆ: ಎಚ್.ಶಿವರಾಮೇಗೌಡ, ಸನ್ಮಾನಿತರು: ಪ್ರಿಯಾ ಪದ್ಮನಾಭ, ರಂಗರಾಜು, ನಿರ್ದೇಶನ: ಕೆ.ಶ್ರೀಧರಮೂರ್ತಿ, ಆಯೋಜನೆ: ಕರ್ನಾಟಕ ರಂಗಸಂಗೀತ ಪರಿಷತ್ತು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಮಧ್ಯಾಹ್ನ 2.30
‘ಶ್ರೀ ಕೃಷ್ಣಚಾರಿತ್ರ್ಯ ಮಂಜರಿ’ ಧಾರ್ಮಿಕ ಪ್ರವಚನ: ವಾದಿರಾಜಾಚಾರ್ ಮಣ್ಣೂರು, ಆಯೋಜನೆ ಹಾಗೂ ಸ್ಥಳ:ವ್ಯಾಸರಾಜ
ಮಠ (ಸೋಸಲೆ), 5ನೇ ಮುಖ್ಯರಸ್ತೆ, ರಾಜಾಜಿನಗರ 2ನೇ ಹಂತ, ಸುಬ್ರಹ್ಮಣ್ಯನಗರ, ಸಂಜೆ 6
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.