ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 18:11 IST
Last Updated 19 ಸೆಪ್ಟೆಂಬರ್ 2025, 18:11 IST
   

ಮಹಿಳಾ ಸಬಲೀಕರಣದ ಬಗ್ಗೆ ಕಾನೂನು ಅರಿವು ಮತ್ತು ಮಹಿಳೆಯರಿಗಾಗಿ ಇರುವ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪ್ರದರ್ಶನ ಮಳಿಗೆ ಹಾಗೂ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ: ಉದ್ಘಾಟನೆ: ಅನು ಸಿವರಾಮನ್, ಅಧ್ಯಕ್ಷತೆ: ಶಾಲಿನಿ ರಜನೀಶ್, ಆಯೋಜನೆ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲಾಡಳಿತ, ಸ್ಥಳ: ಸಂಭ್ರಮ ಸಭಾಂಗಣ, ಸುಧಾರಣೆ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಎಚ್. ಮರಿಗೌಡ ರಸ್ತೆ, ಬೆಳಿಗ್ಗೆ 10

ವಿಶ್ವ ಅಲ್ಝೈಮರ್‌ ದಿನದ ಪ್ರಯುಕ್ತ ‘ಸ್ಮೃತಿ–ಮೆಮರಿ ವೆಲ್‌ನೆಸ್ ಡ್ರೈವ್’ ಕಾರ್ಯಕ್ರಮ: ತಜ್ಞರೊಂದಿಗೆ ಸಂವಾದ, ನೆನಪಿನ ಶಕ್ತಿ ವರ್ಧಕ ಆಟಗಳು, ಚಿತ್ರಕಲಾ ಸ್ಪರ್ಧೆ, ಆಯೋಜನೆ: ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್, ಸ್ಥಳ: ಕೃಷ್ಣರಾವ್ ಪಾರ್ಕ್, ಬಸವನಗುಡಿ, ಬೆಳಿಗ್ಗೆ 9ರಿಂದ 

ಕನ್ನಡ ಸಾಹಿತ್ಯದಲ್ಲಿ ಸಾಮರಸ್ಯದ ನೆಲೆಗಳು’ ವಿಷಯದ ಕುರಿತು ಉಪನ್ಯಾಸ: ಸಂತೋಷ್ ಹಾನಗಲ್, ಉದ್ಘಾಟನೆ: ಎಂ. ಪ್ರಕಾಶಮೂರ್ತಿ, ಅತಿಥಿಗಳು: ಸರವಣನ್, ಶ್ರೀನಿವಾಸಮೂರ್ತಿ, ಅಧ್ಯಕ್ಷತೆ: ಕೆ.ಆನಂದ್, ಆಯೋಜನೆ: ಗಾಂಧಿನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಬಿಬಿಎಂಪಿ ಪದವಿ ಮತ್ತು ಪದವಿಪೂರ್ವ ಕಾಲೇಜು, ಮಾಗಡಿ ರಸ್ತೆ, ಬೆಳಿಗ್ಗೆ 10 

ADVERTISEMENT

76ನೇ ಸಂಸ್ಥಾಪನಾ ದಿನಾಚರಣೆ: ಅತಿಥಿಗಳು: ಗಿರಿರಾಜ್ ಸಿಂಗ್, ಶೋಭಾ ಕರಂದ್ಲಾಜೆ, ಕೆ. ಸುಧಾಕರ್, ಜಿ. ಲಕ್ಷ್ಮಿನಾರಾಯಣ, ಪದ್ಮಿನಿ ಸಿಂಗ್ಲಾ, ಆಯೋಜನೆ: ಕೇಂದ್ರ ರೇಷ್ಮೆ ಮಂಡಳಿ, ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಳಿಗ್ಗೆ 10

ಬಿಎಎಸ್‌ಎಲ್‌ಪಿ ಕೋರ್ಸ್‌ಗೆ ಚಾಲನೆ: ಅತಿಥಿಗಳು: ಎಂ. ಪುಷ್ಪವತಿ, ಬಿ.ಎಸ್. ಶಂಕರನಾರಾಯಣ ರಾವ್, ವಿ. ನಾರಾಯಣಸ್ವಾಮಿ, ಆಯೋಜನೆ ಹಾಗೂ ಸ್ಥಳ: ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್, ಅಗ್ರಹಾರ ದಾಸರಹಳ್ಳಿ, ಬೆಳಿಗ್ಗೆ 11 

ಸಮುದಾಯ ಸಂಪರ್ಕ: ಸಂವಾದ: ಡಾ. ಪ್ರಭಾ ಎಸ್. ಚಂದ್ರ, ಆಯೋಜನೆ: ನಿಮ್ಹಾನ್ಸ್, ತೋಟಗಾರಿಕೆ ಇಲಾಖೆ, ಸ್ಥಳ: ಲಾಲ್‌ಬಾಗ್ ಉದ್ಯಾನ, ಬೆಳಿಗ್ಗೆ 11

ಮೊದಲನೇ ವರ್ಷದ ಬಿಇ ತರಗತಿಗಳ ಉದ್ಘಾಟನಾ ಸಮಾರಂಭ: ಮುಖ್ಯ ಅತಿಥಿ: ಧರ್ಮೇಂದ್ರ, ಅಧ್ಯಕ್ಷತೆ: ಎಸ್. ಮರಿಸ್ವಾಮಿ, ಆಯೋಜನೆ ಹಾಗೂ ಸ್ಥಳ: ಜೆಪಿಎನ್ ಸಭಾಂಗಣ, ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ, ಮಲ್ಲತ್ತಹಳ್ಳಿ, ಮಧ್ಯಾಹ್ನ 1.30

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಪ್ರೊ. ಮಾಲತಿ ಪಟ್ಟಣಶೆಟ್ಟಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3

‘ಸುರಂಗದಾಚೆ: ಉತ್ತಮ ಸಂಚಾರ ಮಾರ್ಗಗಳ ಹುಡುಕಾಟ’ ವಿಚಾರಸಂಕಿರಣ: ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಜೋಡಿ ಸುರಂಗ ಯೋಜನೆಯ ಬಗ್ಗೆ ಚರ್ಚೆ: ಶಹೀನ್ ಶಶಾ,  ಅಶೀಷ್ ವರ್ಮಾ, ಆಯೋಜನೆ: ಫ್ರೈಡೇಸ್ ಫಾರ್ ಪ‍್ಯೂಚರ್ ಕರ್ನಾಟಕ, ಸ್ಥಳ: ಆಶೀರ್ವಾದ್ (ಲಾಯೊಲಾ ಸಭಾಂಗಣ), ಸೇಂಟ್ ಮಾರ್ಕ್ಸ್ ರಸ್ತೆ, ಸಂಜೆ 4

ವೀಲ್‌ಚೇರ್‌ ಟೆನ್ನಿಸ್ ಪಂದ್ಯಾವಳಿಯ ಸಮಾರೋಪ ಸಮಾರಂಭ: ಅತಿಥಿಗಳು: ಪ್ರಣವ್ ಮೊಹಂತಿ, ಎಂ.ಕೆ. ಶ್ರೀಧರ್, ಸುನಿಲ್ ಯಜಮಾನ್, ಆಯೋಜನೆ ಹಾಗೂ ಸ್ಥಳ: ಕರ್ನಾಟಕ್ ವಿಲ್‌ಚೇರ್ ಟೆನ್ನಿಸ್ ಅಸೋಸಿಯೇಷನ್, ಎಸ್‌.ಎಂ. ಕೃಷ್ಣ ಟೆನ್ನಿಸ್ ಕ್ರೀಡಾಂಗಣ, ಕಬ್ಬನ್ ಪಾರ್ಕ್, ಸಂಜೆ 4.30

ಅರಿವಾಮೆ’ ಕೊಡವ ಸಂಸ್ಕೃತಿ ಸಂಭ್ರಮ: ಆಯೋಜನೆ ಹಾಗೂ ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 5

ಪೂರ್ಣಾ ಸುರೇಶ್ ಅವರ ‘ನರ್ತನ ಯೋಗ’ ಪುಸ್ತಕ ಬಿಡುಗಡೆ: ಮುಖ್ಯ ಅತಿಥಿಗಳು: ನಾಗೇಶ್ ವಿ. ಬೆಟ್ಟಕೋಟೆ, ಕೆ. ಸುಬ್ರಮಣ್ಯಂ, ಉಪಸ್ಥಿತಿ: ಉಷಾ ದಾತಾರ್, ಸನ್ಮಾನ: ಸರ್ವೋತ್ತಮ ಕಾಮತ್, ಆಯೋಜನೆ: ಕಲಾಸಂಕುಲ, ಸ್ಥಳ: ಜೆಎಸ್‌ಎಸ್ ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 6

ಶಂಕರ ಭಗವತ್ಪಾದ ಶಿವೋಹಂ ಶಿವೋಹಂ’ ಭರತನಾಟ್ಯ ಪ್ರದರ್ಶನ: ರಕ್ಷಾ ಕಾರ್ತಿಕ್ ಹಾಗೂ ತಂಡ, ಅತಿಥಿಗಳು: ಕೇದಾರ್ ಸಿ.ಎಸ್., ವಿ.ಆರ್. ರಮೇಶ್, ರಾಮ್‌ಕುಮಾರ್ ತಿರುಮೂರ್ತಿ, ಆಯೋಜನೆ: ನಟನಂ ಇನ್‌ಸ್ಟಿಟ್ಯೂಟ್ ಆಫ್ ಡಾನ್ಸ್, ಸ್ಥಳ: ಮೆಡೈ ದಿ ಸ್ಟೇಜ್, ಕೋರಮಂಗಲ, ಸಂಜೆ 6 

ಯಕ್ಷ ಸಂಕ್ರಾಂತಿ: ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ‘ರಾಮ ನಿರ್ಯಾಣ’, ‘ಕಾಲಯವನ’, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿರಚಿತ ‘ಗಿರಿ ಪೂಜೆ’, ದೇವಿದಾಸ ವಿರಚಿತ ‘ಚಿತ್ರಸೇನ’ ಯಕ್ಷಗಾನ ಪ್ರದರ್ಶನ, ಅತಿಥಿ ಕಲಾವಿದರು: ಕೃಷ್ಣಯಾಜಿ ಬಳ್ಕೂರು, ರಾಮಚಂದ್ರ ಹೆಗಡೆ ಕೊಂಡದಕುಳಿ, ಜಬ್ಬಾರ್ ಸಮೋ, ಆಯೋಜನೆ: ರೀಗಲ್ ಜುವೆಲರ್ಸ್, ಸ್ಥಳ: ರವಿಂದ್ರ ಕಲಾಕ್ಷೇತ್ರ, ಸಂಜೆ 6

ಭರತನಾಟ್ಯ ಪ್ರದರ್ಶನ: ಕಾಳಿಕಾಂಬ ಫೈನ್ ಆರ್ಟ್ಸ್ ವಿದ್ಯಾರ್ಥಿಗಳಿಂದ, ಆಯೋಜನೆ: ಅಖಿಲ ಭಾರತ ಯುವ ಸಂಗೀತ ನೃತ್ಯ ಕಲಾವಿದರ ಒಕ್ಕೂಟ, ಸ್ಥಳ: ರಾಮಮಂದಿರ, ರಾಜಾಜಿನಗರ 4ನೇ ಬ್ಲಾಕ್, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.