ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 21:30 IST
Last Updated 4 ಸೆಪ್ಟೆಂಬರ್ 2025, 21:30 IST
   

ವಾರ್ಷಿಕೋತ್ಸವ ಸಮಾರಂಭ, ಗಾನ ಯಾತ್ರೆ ಕಲಾ ಸಂಭ್ರಮ: ಉದ್ಘಾಟನೆ: ಸಾವಿತ್ರಮ್ಮ ಎಸ್., ಮುಖ್ಯ ಅತಿಥಿಗಳು: ರಾಘವೇಂದ್ರ ರಾವ್, ರಾಗಿಣಿ ಸನತ್, ಲಲಿತಾ ಆರ್., ಆಯೋಜನೆ: ಸಂಯೋಗ ಕಲಾ ಶಾಲೆ, ಸ್ಥಳ: ಸೇವಾ ಸದನ ಸಭಾಂಗಣ, ಮಲ್ಲೇಶ್ವರ, ಬೆಳಿಗ್ಗೆ 8.30

ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಮಧು ಬಂಗಾರಪ್ಪ, ಎಂ.ಸಿ. ಸುಧಾಕರ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಸಭಾಂಗಣ, ವಿಧಾನಸೌಧ, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಳಿಗ್ಗೆ 10

‘ಅಂತರಿಕ್ಷ ಹೊಂಗಿರಣ’ ಸಾಮಾಜಿಕ ಸೇವಾ ಕಾರ್ಯಕ್ರಮಕ್ಕೆ ಚಾಲನೆ: ಅತಿಥಿಗಳು: ಆರ್. ಅಶೋಕ, ತೇಜಸ್ವಿ ಸೂರ್ಯ, ಉಪಸ್ಥಿತಿ: ಆರ್.ಕೆ. ಪದ್ಮನಾಭ, ದೀಪಾ ಫಡ್ಕೆ, ಆಯೋಜನೆ: ವಾಸುಕಿ ಆಚಾರ್ಯ, ಶುಭಾ ವಾಸುಕಿ, ಸ್ಥಳ: ಶಾಸಕರ ಭವನ, ಆರ್. ಅಶೋಕ ಸಭಾಂಗಣ, ಬನಶಂಕರಿ 2ನೇ ಹಂತ, ಬೆಳಿಗ್ಗೆ 10

ADVERTISEMENT

ಸಂಸ್ಥಾಪನಾ ದಿನ ಮತ್ತು ಶಿಕ್ಷಕರ ದಿನದ ಸಂಭ್ರಮಾಚರಣೆ: ಅತಿಥಿ: ಡಾ. ವಿಜಯಲಕ್ಷ್ಮಿ ದೇಶಮಾನೆ, ಅಧ್ಯಕ್ಷತೆ: ವಿಷ್ಣು ಭರತ್ ಅಲಂಪಲ್ಲಿ, ಆಯೋಜನೆ: ಆಚಾರ್ಯ ಪಾಠಶಾಲಾ ಎಜುಕೇಷನಲ್ ಟ್ರಸ್ಟ್, ಸ್ಥಳ: ಎಪಿಎಸ್ ಕಾಲೇಜು, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಶಿಕ್ಷಕರ ದಿನಾಚರಣೆ ಹಾಗೂ ಎಚ್.ಆರ್. ಲಕ್ಷ್ಮಮ್ಮ ಮತ್ತು ಎ.ಬಿ. ಮಾರೇಗೌಡ ಸ್ಮರಣಾರ್ಥ ‘ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ’ ಪ್ರಶಸ್ತಿ ಪ್ರದಾನ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಎ.ಎಸ್. ನಾಗರಾಜಸ್ವಾಮಿ, ಉಪನ್ಯಾಸ: ರಾಜಶೇಖರ ಮಠಪತಿ, ಮುಖ್ಯ ಅತಿಥಿ: ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಪ್ರಶಸ್ತಿ ಪುರಸ್ಕೃತರು: ಕೆ. ಖಾದ್ರಿ ನರಸಿಂಹಯ್ಯ, ಆಶಯ ನುಡಿ: ಎಂ. ಪ್ರಕಾಶಮೂರ್ತಿ, ಆಯೋಜನೆ: ಕನ್ನಡ ಸಂಘರ್ಷ ಸಮಿತಿ, ಸ್ಥಳ: ಸದ್ಭಾವನಾ ಚಾವಡಿ, 40 ಅಡಿ ರಸ್ತೆ, ಕೆಂಪೇಗೌಡನಗರ, ಬ್ಯಾಡರಹಳ್ಳಿ ಉತ್ತರ ಬಡಾವಣೆ, ಮಾಗಡಿ ಮುಖ್ಯರಸ್ತೆ, ಸಂಜೆ 5

ಶಿಕ್ಷಕರ ದಿನಾಚರಣೆ ಪ್ರಯುಕ್ತ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನ: ನಿರ್ದೇಶನ: ಎನ್. ಬೋರೇಗೌಡ, ತಂಡ: ಗಾಯತ್ರಿ ಡ್ರಾಮಾ ಸೀನರಿ, ಅತಿಥಿ: ಎಲ್.ಎನ್. ಮುಕುಂದರಾಜ್, ಆಯೋಜನೆ ಹಾಗೂ ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಳಗಾಳ, ನಾಗರಬಾವಿ 2ನೇ ಹಂತ, ಸಂಜೆ 5

ಕಲಾಮಿಲನ: ಕೊಳಲು ವಾದನ: ದುಶ್ಯಂತ್ ಗೋಖಲೆ, ಭರತನಾಟ್ಯ ಪ್ರದರ್ಶನ: ಸಂಜನಾ ಗೋಗಟೆ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಸಂಜೆ 5 

ಈದ್‌ ಮಿಲಾದ್‌ ಅಂತರರಾಷ್ಟ್ರೀಯ ಸಮಾವೇಶ: ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ,  ಜಮೀರ್ ಅಹ್ಮದ್, ಆಯೋಜನೆ: ಜಂಟಿ ಮಿಲಾದ್‌ ಸಮಿತಿ, ಸ್ಥಳ: ಅರಮನೆ ಮೈದಾನದ ಗೇಟ್‌ ಸಂಖ್ಯೆ–01, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.