ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 22:26 IST
Last Updated 3 ಆಗಸ್ಟ್ 2025, 22:26 IST
ಎಲ್‌.ಎನ್‌. ಮುಕುಂದರಾಜ್‌
ಎಲ್‌.ಎನ್‌. ಮುಕುಂದರಾಜ್‌   

ವಚನ ಶ್ರಾವಣ–2025: ವಚನ ಗಾಯನ: ಚೇತನಾ ಮುಧೋಳ್, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ರು.ಫ. ದೇಸಾಯಿ, ಅಧ್ಯಕ್ಷತೆ: ನೇತ್ರಾಮಣಿ ವಿ., ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಶೇಷಾದ್ರಿಪುರಂ ಇಂಗ್ಲಿಷ್ ಹೈಸ್ಕೂಲ್, ಕುಮಾರಕೃಪಾ ಪಶ್ಚಿಮ, ಬೆಳಿಗ್ಗೆ 9.30 

ವಿನ್ಯಾಸ ವೈಭವ–2 ಫ್ಯಾಶನ್ ಶೋ: ಅತಿಥಿಗಳು: ಕೆ.ಆರ್. ಜಲಜಾ, ವಿ.ಆರ್. ದೇವರಾಜ್, ವಿದ್ಯಾ ವಿವೇಕ್, ಪ್ರತಿಭಾ ಎಸ್., ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯದ ಫ್ಯಾಶನ್ ಡಿಸೈನ್ ವಿಭಾಗ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 11

ಶಿವಶರಣ ಜೇಡರ ದಾಸಿಮಯ್ಯ ಜಯಂತಿ: ಉದ್ಘಾಟನೆ: ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ದಯಾನಂದ ಪಾಟೀಲ, ಸಿಂ.ರಾ. ಹೊನ್ನಲಿಂಗಯ್ಯ, ಆರ್. ಚನ್ನಕೇಶವಮೂರ್ತಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ರಾಜರಾಜೇಶ್ವರಿ ಘಟಕ, ಕದಳಿ ಮಹಿಳಾ ವೇದಿಕೆ, ಸ್ಥಳ: ಪೂರ್ಣಚಂದ್ರ ತೇಜಸ್ವಿ ರಂಗಮಂದಿರ,  ಅನ್ನಪೂರ್ಣೇಶ್ವರಿ ನಗರ, ಸಂಜೆ 5.30

ADVERTISEMENT

‘ಶ್ರೀರಾಘವೇಂದ್ರ ವಿಜಯ ವೈಭವ’ ಪ್ರವಚನ: ವಿನಾಯಕಾಚಾರ್ಯ ನಾಮಣ್ಣವರ, ಸ್ಥಳ: ಅಖಿಲ ಭಾರತ ಮಾಧ್ವ ಮಹಾ ಮಂಡಳ, ರಾಘವೇಂದ್ರ ಸ್ವಾಮಿ ಮಠ, ಕೋಣನಕುಂಟೆ, ಸಂಜೆ 6ರಿಂದ  

ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ಪುನರ್‌ ಮನನ ಕಾರ್ಯಕ್ರಮ: ಅತಿಥಿಗಳು: ಕೆ.ಎ. ದಯಾನಂದ, ಕೆ.ಆರ್. ನಿರ್ಮಲ್ ಕುಮಾರ್, ಎನ್.ಎಸ್. ವಿಜಯ, ಬಿ.ಎಲ್. ನಂದಿನಿ, ಅಧ್ಯಕ್ಷತೆ: ಎ.ಜಿ. ನಟರಾಜ್, ಆಯೋಜನೆ ಮತ್ತು ಸ್ಥಳ: ಬಿಇಎಸ್ ಕಲೆ ಮತ್ತು ವಾಣಿಜ್ಯ ಸಂಜೆ ಮಹಾವಿದ್ಯಾಲಯ, ನಾಲ್ಕನೇ ಬ್ಲಾಕ್, ಜಯನಗರ, ಸಂಜೆ 6

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.