ADVERTISEMENT

ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಒಟ್ಟು 111 ವಾರ್ಡ್‌ಗಳು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 1:55 IST
Last Updated 5 ಅಕ್ಟೋಬರ್ 2025, 1:55 IST
‘ಗ್ರೇಟರ್‌ ಬೆಂಗಳೂರು’ ನಿರೀಕ್ಷಿತ ವ್ಯಾಪ್ತಿ
‘ಗ್ರೇಟರ್‌ ಬೆಂಗಳೂರು’ ನಿರೀಕ್ಷಿತ ವ್ಯಾಪ್ತಿ   

ವಾರ್ಡ್‌: ಪ್ರಮುಖ ಪ್ರದೇಶಗಳು

1. ದೊಡ್ಡಬಿದರಕಲ್ಲು: ಸಪ್ತಗಿರಿ ಬಡಾವಣೆ, ವೇಣುಗೋಪಾಲ ನಗರ, ಬೈರವೇಶ್ವರ ನಗರ,  ಮುನಿಸ್ವಾಮಪ್ಪ ಲೇಔಟ್‌, ದೊಡ್ಡ ಬಿದರಕಲ್ಲು

2.ನಾಗಸಂದ್ರ: ನಾಗಸಂದ್ರ, ರುಕ್ಮಿಣಿ ನಗರ, ಎಚ್‌ಎಂಟಿ ಲೇಔಟ್‌

ADVERTISEMENT

3.ಚೊಕ್ಕಸಂದ್ರ: ತುಮಕೂರು ರಸ್ತೆ, ಪೀಳ್ಯ ಒಳ ವರ್ತುಲ ರಸ್ತೆ, ಕೆಐಎಡಿಬಿ ರಸ್ತೆ

4.ಪೀಣ್ಯ: ಶಬರಿ ನಗರ, ಪೀಣ್ಯ

5.ಗೊರಗುಂಟೆ ಪಾಳ್ಯ: ಗೊರಗುಂಟೆ ಪಾಳ್ಯ

6.ಸುಬೇದಾರ ಪಾಳ್ಯ: ಎಸ್‌ವಿ ಲೇಔಟ್‌, ನಂಜಪ್ಪ ರೆಡ್ಡಿ ಕಾಲೊನಿ

7.ಮತ್ತಿಕೆರೆ: ನೇತಾಜಿ ವೃತ್ತ

8.ಅರಮನೆ ನಗರ: ಪೂಜಾರಿ ಲೇಔಟ್‌, ಅಚ್ಚಯ್ಯ ಚೆಟ್ಟಿ ಲೇಔಟ್‌, ಅಪ್ಪರ್‌ ಪ್ಯಾಲೇಜಸ್‌, ಐಟಿಐ ಕಾಲೊನಿ, ಜಲದರ್ಶಿನಿ ಲೇಔಟ್

9.ಗುಟ್ಟಹಳ್ಳಿ: ಗುಟ್ಟಹಳ್ಳಿ, ಈಜುಕೊಳ ಎಕ್ಸ್‌ಟೆನ್ಷನ್‌

10.ಕೋದಂಡರಾಮಪುರ: ವೈಯಾಲಿ ಕಾವಲ್‌

11.ಸದಾಶಿವನಗರ: ದೀವಾನರಪಾಳ್ಯ, ಮಲ್ಲೇಶ್ವರ, ಲೋವರ್‌ ಪ್ಯಾಲೇಸ್‌ ಆರ್ಚರ್ಡ್‌

12.ಮಲ್ಲೇಶ್ವರ: ಮೌಂಟ್‌ ಲೇಔಟ್‌

13.ಸುಬ್ರಹ್ಮಣ್ಯ ನಗರ: ಸುಬ್ರಹ್ಮಣ್ಯ ನಗರ 2ನೇ ಹಂತ– 3ನೇ ಬ್ಲಾಕ್‌, ಮಿಲ್ಕ್‌ ಕಾಲೊನಿ, ಬ್ರಿಗೇಡ್‌ ಗೇಟ್‌ವೇ

14.ನಾಲ್ವಡಿ ಕೃಷ್ಣರಾಜ ಒಡೆಯರ್: ಶಂಕರನಗರ, ವಿಜಯಾನಂದ ನಗರ

15.ಡಾ. ಪುನೀತ್‌ ರಾಜ್‌ಕುಮಾರ್: ರಾಜೀವ್‌ಗಾಂಧಿ ನಗರ, ಗಾಯತ್ರಿ ಎಚ್‌ಬಿಸಿಎಸ್‌ ಲೇಔಟ್

16.ಲಕ್ಷ್ಮೀದೇವಿ ನಗರ: ಲಕ್ಷ್ಮೀದೇವಿ ನಗರ

17.ಎಂಇಐ ಕಾಲೊನಿ: ಎಂಇಐ ಕಾಲೊನಿ

18. ನೆಲಗದರನಹಳ್ಳಿ: ಗೃಹಲಕ್ಷ್ಮಿ ಲೇಔಟ್, ಪೀಣ್ಯ 2ನೇ ಹಂತ, ನೆಲಗದರನಹಳ್ಳಿ

19.ಶಾಂತವೇರಿ ಗೋಪಾಲಗೌಡ: ಶಿವಪುರ

20.ಅಂದ್ರಹಳ್ಳಿ: ಅಂದ್ರಹಳ್ಳಿ

21.ನಾಡಪ್ರಭು ಕೆಂಪೇಗೌಡ ನಗರ: ತುಂಗಾನಗರ, ವಿದ್ಯಮಾನ್ಯ ನಗರ, ಲಿಂಗಧೀರನಹಳ್ಳಿ, ಗೊಲ್ಲರಪಾಳ್ಯ, ಗೊಲ್ಲರಹಟ್ಟಿ

22.ಹೇರೋಹಳ್ಳಿ: ಹೇರೋಹಳ್ಳಿ, ಪ್ರಸನ್ನ ಲೇಔಟ್‌, ಮಾದೇಶ್ವರ ನಗರ

23.ಸುಂಕದಕಟ್ಟೆ: ಸಂಜೀವಿನಿ ನಗರ

24.ದೊಡ್ಡಣ್ಣ ಇಂಡಸ್ಟ್ರಿಯಲ್‌ ಏರಿಯಾ: ಕರೀಂಸಾಬ್‌ ನಗರ

25.ಹೆಗ್ಗನಹಳ್ಳಿ: ಹೆಗ್ಗನಹಳ್ಳಿ

26.ರಾಜಗೋಪಾಲ ನಗರ: ಜಿಕೆಡಬ್ಲ್ಯು ಲೇಔಟ್‌

27.ಭೀಮನಾಯಕ್‌: ದಾಸರಹಳ್ಳಿ 2ನೇ ಅಡ್ಡರಸ್ತೆ, ಸಂಪಿಗೆ ರಸ್ತೆ

28. ಲಗ್ಗೆರೆ: ಲಗ್ಗೆರೆ

29. ಫ್ರೀಡಂ ಫೈಟರ್: ಎಫ್ಎಫ್‌ ಲೇಔಟ್, ಫ್ರೀಡಂ ಫೈಟರ್ ಕಾಲೊನಿ, ಎಲ್‌ಜಿ ರಾಜಣ್ಣ ಬಡಾವಣೆ

30.ನಂದಿನಿ ಲೇಔಟ್‌:  ಪಿಡಬ್ಲ್ಯುಡಿ ಕ್ವಾಟ್ರಸ್‌, ನಂದಿನಿ ಲೇಔಟ್‌

31.ಕಿತ್ತೂರು ರಾಣಿ ಚನ್ನಮ್ಮ: ಬಿಎಚ್‌ಇಎಲ್‌ ಆಫೀಸರ್ಸ್‌ ಕಾಲೊನಿ, ಸಾಕಮ್ಮ ಲೇಔಟ್‌

32.ಮಹಾಲಕ್ಷ್ಮಿಪುರ: ಮಹಾಲಕ್ಷ್ಮಿ ಲೇಔಟ್‌ 4ನೇ ಬ್ಲಾಕ್‌, ಅಶೋಕ ಪುರ

33.ನಾಗಪುರ: ನಾಗಪುರ, ವೆಸ್ಟ್‌ ಆಫ್‌ ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರ 2ನೇ ಹಂತ, ಜೆಸಿ ನಗರ

34.ಕೇತಮಾರನಹಳ್ಳಿ: ಕೇತಮಾರನಹಳ್ಳಿ, ರಾಜಾಜಿನಗರ 1– ಆರ್– ಎನ್‌ ಬ್ಲಾಕ್‌, ಕುರುಬರಹಳ್ಳಿ, ಬಸವೇಶ್ವರನಗರ, ಟೀಚರ್ಸ್‌ ಕಾಲೊನಿ

35.ಗಾಯತ್ರಿ ನಗರ: ಗಾಯತ್ರಿ ನಗರ

36.ಶ್ರೀರಾಮಪುರ: ಗಾಯತ್ರಿ ನಗರ, ಪ್ರಕಾಶ ನಗರ, ಮಾರುತಿ ಎಕ್ಸ್‌ಟೆನ್ಷನ್‌

37.ದಯಾನಂದ ನಗರ: ಬ್ಯಾಟರಾಯನಪುರ, ಶ್ರೀರಾಮಪುರ

38.ಬಂಡಿರೆಡ್ಡಿ ವೃತ್ತ: ಎಸ್ಎಲ್‌ಪುರ, ಆರ್‌ಜಿಐ ಕಾಲೊನಿ, ರಾಮಚಂದ್ರಪುರ

39.ಪ್ರಕಾಶ ನಗರ: ಜೂಗನಹಳ್ಳಿ, ಮರಿಯಪ್ಪನಪಾಳ್ಯ

40.ರಾಜಾಜಿನಗರ: ರಾಜಾಜಿನಗರ 2–3ನೇ ಬ್ಲಾಕ್‌

41.ಶಂಕರಮಠ: ಕಿರ್ಲೊಸ್ಕರ್‌ ಕಾಲೊನಿ

42.ಕುರುಬರಹಳ್ಳಿ: ರೀಹ್ಸ್‌ ಲೇಔಟ್‌, ಮಹಾಲಕ್ಷ್ಮಿಪುರ ಎಫ್‌ ಕ್ರಾಸ್‌, ರಾಜ್‌ಕುಮಾರ್‌ ಪ್ರತಿಮೆ 14ನೇ ಅಡ್ಡರಸ್ತೆ

43.ಕೆಂಪೇಗೌಡ ಬಡಾವಣೆ: ಕೆಂಪೇಗೌಡ ಬಡಾವಣೆ

44.ಚೌಡೇಶ್ವರಿ ನಗರ: ವಿಘ್ನೇಶ್ವರ ನಗರ, ಸುಂಕದಕಟ್ಟೆ

45.ಶ್ರೀಗಂಧದ ಕಾವಲು: ಚಂದನ ಲೇಔಟ್‌, ಶ್ರೀಗಂಧದ ಕಾವಲು, ಅನ್ನಪೂರ್ಣೇಶ್ವರಿ ನಗರ

46.ಬ್ಯಾಡರಹಳ್ಳಿ: ಭರತ್‌ ನಗರ, ಬ್ಯಾಡರಹಳ್ಳಿ

47.ಉಲ್ಲಾಳು: ಸರ್‌ ಎಂವಿ ವಿಶ್ವೇಶ್ವರಯ್ಯ 3–4–5–6ನೇ ಬ್ಲಾಕ್‌, ಉಲ್ಲಾಳು, ಸೊಣ್ಣೇನಹಳ್ಳಿ

48.ಮಲ್ಲತ್ತಹಳ್ಳಿ: ಐಟಿಐ ಕಾಲೊನಿ

49.ಕೊಟ್ಟಿಗೆಪಾಳ್ಯ: ಪ್ರೇಮ್‌ನಗರ, ಕೊಟ್ಟಿಗೆಪಾಳ್ಯ, ಮಾಳಗಾಲ

50.ಕಮಲ ನಗರ: ಎನ್‌ಜಿಒಎಸ್‌ ಕಾಲೊನಿ, ಕಮಲನಗರ

51.ಶಕ್ತಿ ಗಣಪತಿ ನಗರ: ಶಕ್ತಿ ಗಣಪತಿ ನಗರ, ಗೃಹಲಕ್ಷ್ಮಿ ಕಾಲೊನಿ

52.ಬಸವೇಶ್ವರ ನಗರ: ಶಾರದಾ ಕಾಲೊನಿ

53.ಸಾಣೆಗುರುವನ ಹಳ್ಳಿ: ಸಾಣೆಗುರುವನ ಹಳ್ಳಿ

54.ಮಂಜುನಾಥ ನಗರ: ಇಂದಿರಾನಗರ, ಮಂಜುನಾಥನಗರ

55.ಶಿವನರ: ಶಿವನಹಳ್ಳಿ

56.ರಾಮಮಂದಿರ: ರಾಜಾಜಿನಗರ 4–5ನೇ ಬ್ಲಾಕ್‌

57.ದ.ರಾ ಬೇಂದ್ರೆ: ರಾಜಾಜಿನಗರ 4ನೇ ಎಂ ಬ್ಲಾಕ್‌

58.ಡಾ. ರಾಜ್‌ಕುಮಾರ್‌: ರಾಜಾಜಿನಗರ 6ನೇ ಬ್ಲಾಕ್‌

59. ಅಗ್ರಹಾರ ದಾಸರಹಳ್ಳಿ: ಬಸವೇಶ್ವರ ನಗರ 2ನೇ ಹಂತ

60.ತಿಮ್ಮೇನಹಳ್ಳಿ: ದಾಸರಹಳ್ಳಿ, ಗೋವಿಂದರಾಜ ನಗರ, ತಿಮ್ಮೇನಹಳ್ಳಿ

61.ರಾಣಿ ಝಾನ್ಸಿ: ಮೀನಾಕ್ಷಿ ನಗರ, ಕೆಎಚ್‌ಬಿ ಕಾಲೊನಿ

62.ವೃಷಭಾವತಿ ನಗರ: ವಿನಾಯಕ ನಗರ, ವೃಷಭಾವತಿ ನಗರ

63.ಮಂಗಲ್‌ ಪಾಂಡೆ: ಕಾಮಾಕ್ಷಿ ಪಾಳ್ಯ

64.ಪಟ್ಟೇಗಾರ್‌ ಪಾಳ್ಯ: ಕಾವೇರಿಪುರ, ಸಿಂಡಿಕೇಟ್‌ ಬ್ಯಾಂಕ್‌ ಕಾಲೊನಿ, ಸಂಪಿಗೆ ಲೇಔಟ್‌

65.ಪ್ರಶಾಂತ ನಗರ: ಪ್ರಶಾಂತ ನಗರ, ಅಮರಜ್ಯೋತಿ ನಗರ, ಸೆಂಟ್ರಲ್‌ ಎಕ್ಸೈಸ್‌ ಲೇಔಟ್‌, ಬಿನ್ನಿ ಲೇಔಟ್‌, ಎಂಸಿ ಲೇಔಟ್‌

66.ಹೊಸಹಳ್ಳಿ: ಹೊಸಹಳ್ಳಿ, ಶಾಮಣ್ಣನಗರ

67.ಆರ್‌ಪಿಸಿ ಲೇಔಟ್‌: ಆರ್‌ಪಿಸಿ ಲೇಔಟ್‌, ಟೆಲಿಕಾಂ ಲೇಔಟ್‌

68.ವಿದ್ಯಾರಣ್ಯ ನಗರ: ಚೋಳೂರು ಪಾಳ್ಯ

69.ಕೆ.ಪಿ. ಅಗ್ರಹಾರ: ಮಂಜುನಾಥ ನಗರ, ಹೊಸಹಳ್ಳಿ ಮೆಟ್ರೊ ನಿಲ್ದಾಣ

70.ಸಂಗೊಳ್ಳಿ ರಾಯಣ್ಣ: ಕೆಂಪಾಪುರ ಅಗ್ರಹಾರ

71.ಕೃಷ್ಣದೇವರಾಯ: ಬಾಪೂಜಿನಗರ

72.ಬಾಪೂಜಿನಗರ: ಗುಡ್ಡದಹಳ್ಳಿ

73.ನ್ಯೂ ಟಿಂಬರ್‌ ಯಾರ್ಡ್‌ ಲೇಔಟ್‌: ನ್ಯೂ ಟಿಂಬರ್‌ ಯಾರ್ಡ್‌ ಲೇಔಟ್‌, ಗಜೇಂದ್ರ ನಗರ, ಪೈಪ್‌ಲೈನ್ ಪಶ್ಚಿಮ, ರಾಘವನಗರ, ರಾಘವೇಂದ್ರ ನಗರ

74.ಶ್ರೀನಗರ: ಅನಂತಮೂರ್ತಿ ಲೇಔಟ್‌, ಮಾರ್ಕಂಡೇಯ ಬಡಾವಣೆ, ಆರ್‌ವಿ ಬ್ಲಾಕ್‌, ರಾಘವೇಂದ್ರ ಬ್ಲಾಕ್‌, ವೀವರ್ಸ್‌ ಕಾಲೊನಿ

75.ಕೆಂಪಾಂಬುಧಿ: ಗವಿಪುರ

76.ಗವಿಪುರ: ರಾಘವೇಂದ್ರ ಬ್ಲಾಕ್‌

77.ಹನುಮಂತನಗರ: ಹನುಮಂತನಗರ, ಮೌಂಟ್‌ ಜಾಯ್‌, ರಾಘವೇಂದ್ರ ಬ್ಲಾಕ್‌, 1ನೇ ಬ್ಲಾಕ್‌ ಶ್ರೀನಗರ

78.ಎನ್‌.ಆರ್‌. ಕಾಲೊನಿ: ಎನ್‌.ಆರ್‌. ಕಾಲೊನಿ, ಅಶೋಕ ನಗರ

79.ಯಡಿಯೂರು: ಜಯನಗರ 3ನೇ ಬ್ಲಾಕ್‌, ಯಡಿಯೂರು

80.ದೇವಗಿರಿ ದೇವಸ್ಥಾನ: ಜಯನಗರ 6–7ನೇ ಬ್ಲಾಕ್‌, ತ್ಯಾಗರಾಜ ನಗರ, ಕೆ.ಆರ್‌. ರಸ್ತೆ

81.ಕರೇಸಂದ್ರ: ಇಂಡಸ್ಟ್ರಿಯಲ್‌ ಲೇಔಟ್‌, ಕಾವೇರಿನಗರ

82.ಗಣೇಶ ಮಂದಿರ: ಕದಿರೇನಹಳ್ಳಿ, ಬನಶಂಕರಿ 2ನೇ ಹಂತ

83.ತ್ಯಾಗರಾಜ ನಗರ: 3ನೇ ಬ್ಲಾಕ್‌ ಮಂಜುನಾಥ ಕಾಲೊನಿ, ವಿದ್ಯಾಪೀಠ ಬಡಾವಣೆ, ವಿವೇಕಾನಂದ ನಗರ, ಬೋವಿ ಕಾಲೊನಿ

84.ಕತ್ರಿಗುಪ್ಪೆ: ಕೆಇಬಿ ಕಾಲೊನಿ, ಬನಶಂಕರಿ, ಖಾದಿ ಲೇಔಟ್‌, ಕತ್ರಿಗುಪ್ಪೆ

85.ಶ್ರೀನಿವಾಸ ನಗರ: ಪೂರ್ಣಪ್ರಜ್ಞಾ ಲೇಔಟ್‌, ಎನ್‌.ಆರ್‌. ಕಾಲೊನಿ 5ನೇ ಬಿ ಕ್ರಾಸ್‌

86.ಅಶೋಕ ನಗರ: ಬನಶಂಕರಿ 1ನೇ ಹಂತ, ವಿದ್ಯಾಪೀಠ ಬಡಾವಣೆ

87.ಸ್ವಾಮಿ ವಿವೇಕಾನಂದ: ಹೊಸಕೆರೆಹಳ್ಳಿ ಬಡಾವಣೆ, ಬನಶಂಕರಿ 3ನೇ ಬ್ಲಾಕ್‌, ಗಿರಿನಗರ

88.ಕಾಮಕ್ಯ ಲೇಔಟ್‌: ಭುವನೇಶ್ವರಿ ನಗರ

89.ಚಿಕ್ಕಲಸಂದ್ರ: ಇಟ್ಟಮಡು

90.ಇಟ್ಟಮಡು: ದತ್ತಾತ್ರೇಯ ನಗರ

91.ಹೊಸಕೆರೆಹಳ್ಳಿ: ಹೊಸಕೆರೆ ಹಳ್ಳಿ

92.ದೀಪಾಂಜಲಿ ನಗರ: ವೀರಭದ್ರ ನಗರ, ಕೆಎಚ್‌ಆರ್‌ ಕಾಲೊನಿ, ದೀಪಾಂಜಲಿ ನಗರ

93.ಆವಲಹಳ್ಳಿ: ಬ್ಯಾಟರಾಯನ ಪುರ, ಗಣಪತಿ ನಗರ, ಆವಲಹಳ್ಳಿ

94.ಗಾಳಿ ಆಂಜನೇಯ ದೇವಸ್ಥಾನ: ಎನ್‌ವಿವೈ ಲೇಔಟ್‌

95.ಹಂಪಿ ನಗರ: ಬಿಸಿಸಿ ಲೇಔಟ್‌, ಹಂಪಿ ನಗರ

96.ಮಾರುತಿ ಮಂದಿರ: ವಿಜಯನಗರ, ಪಿಎಫ್‌ ಲೇಔಟ್‌, ವಿನಾಯಕ ಲೇಔಟ್‌, ಜಿಕೆಡಬ್ಲ್ಯು ಲೇಔಟ್‌

97.ಮಾರೇನಹಳ್ಳಿ: ಸರಸ್ವತಿ ನಗರ, ಮಾರೇನಹಳ್ಳಿ, ಕಾವೇರಿ ಲೇಔಟ್‌, ಎನ್‌ಎಚ್‌ಸಿಎಸ್‌ ಲೇಔಟ್‌

98.ಮೂಡಲಪಾಳ್ಯ: ಎನ್‌ಜಿಇಎಫ್‌ ಲೇಔಟ್‌, ಶಿವಾನಂದ ಬಡಾವಣೆ

99.ವಿನಾಯಕ ಲೇಔಟ್‌: ನಾಗರಬಾವಿ, ಮಲ್ಲತ್ತಹಳ್ಳಿ, ವಿನಾಯಕ ಲೇಔಟ್‌, ನೃಪತುಂಗ ನಗರ, ಎನ್‌ಜಿಇಎಫ್‌ ಲೇಔಟ್‌

100.ಅನುಭವ ನಗರ: ಕೆನರಾಬ್ಯಾಂಕ್‌ ಕಾಲೊನಿ, ನಂಜರಸಪ್ಪ ಬಡಾವಣೆ, ಅನ್ನಪೂರ್ಣೇಶ್ವರಿ ನಗರ

101.ಅತ್ತಿಗುಪ್ಪೆ: ಚಂದ್ರ ಲೇಔಟ್‌, ಬಿಸಿಸಿ ಲೇಔಟ್‌, ಅತ್ತಿಗುಪ್ಪೆ

102.ಚಂದ್ರ ಲೇಔಟ್‌: ವಿದ್ಯಾಗಿರಿ ಬಡಾವಣೆ, ಅರುಂಧತಿ ನಗರ, ಚಂದ್ರ ಲೇಔಟ್‌

103.ನಾಗರಬಾವಿ: ಸಿದ್ಧಾರ್ಥ ನಗರ, ಟೀರ್ಚಸ್‌ ಕಾಲೊನಿ 2ನೇ ಬ್ಲಾಕ್‌

104.ನಾಯಂಡಹಳ್ಳಿ: ವಿನಾಯಕ ಲೇಔಟ್‌

105.ರಾಜರಾಜೇಶ್ವರಿ ನಗರ: ಶ್ರೀನಿವಾಸಪುರ, ರಾಜರಾಜೇಶ್ವರಿ ನಗರ ಐಡಿಯಲ್‌ ಹೋಮ್ಸ್‌, ಬಿಇಎಂಎಲ್‌ ಲೇಔಟ್‌ 3–5ನೇ ಹಂತ, ಹಲಗೆವಡೇರಹಳ್ಳಿ, ಚನ್ನಸಂದ್ರ, ಕೆಂಚೇನಹಳ್ಳಿ

106.ಮೈಲಸಂದ್ರ: ಕೃಷ್ಣ ಗಾರ್ಡನ್‌, ಕಾನ್‌ಕಾರ್ಡ್‌ ಲೇಔಟ್‌, ಬಿಇಎಂಎಲ್‌ 7ನೇ ಹಂತ, ವಿಜಯಶ್ರೀ ಲೇಔಟ್‌, ಬಿಎಚ್‌ಇಎಲ್‌ ಲೇಔಟ್‌, ಬಿಡಿಎ ಜ್ಞಾನಭಾರತಿ ಎನ್‌ಕ್ಲೇವ್, ಬನಶಂಕರ್ 6ನೇ ಹಂತ 11ನೇ ಬ್ಲಾಕ್‌, ಪಟ್ಟಣಗೆರೆ, ಮೈಲಸಂದ್ರ, ಗಾಣಕಲ್ಲು

107.ಹೆಮ್ಮಿಗೆಪುರ: ಗಟ್ಟಿಗೆರೆಪಾಳ್ಯ, ಹೆಮ್ಮಿಗೆಪುರ, ಸೋಂಪುರ, ಕಾನ್ಸೆಪ್ಟ್ ಸಿಟಿ, ಕೋಡಿಪಾಳ್ಯ

108.ಸುಭಾಷ್‌ ನಗರ: ಮಾರುತಿ ನಗರ

109.ಕೆಂಗೇರಿ ಉಪನಗರ: ಕೆಂಗೇರಿ, ದುಬಾಸಿ ಪಾಳ್ಯ, ಸ್ಯಾಟಲೈಟ್‌ ಟೌನ್‌

110.ನಾಗದೇವನಹಳ್ಳಿ: ಭುವನೇಶ್ವರಿ ನಗರ 1–2ನೇ ಹಂತ, ನಾಗದೇವನಹಳ್ಳಿ

111.ಜ್ಞಾನಭಾರತಿ: ಜ್ಞಾನಭಾರತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.