ADVERTISEMENT

ನಗರದಲ್ಲಿ ಇಂದು: ದಲಿತ ಸಾಹಿತ್ಯ ಮತ್ತು ಚಳವಳಿ–50 ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 17:58 IST
Last Updated 3 ಜನವರಿ 2026, 17:58 IST
ನಗರದಲ್ಲಿ ಇಂದು
ನಗರದಲ್ಲಿ ಇಂದು   

ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ, ಮಹಾವಿಷ್ಣು ಸಹಸ್ರನಾಮ ಹೋಮ, ಲಲಿತಾ ಸಹಸ್ರನಾಮ ಕುಂಕುಮಾರ್ಚನೆ: ಬೆಳಿಗ್ಗೆ 6.30ಕ್ಕೆ ಮಹಾಗಣಪತಿ ಪೂಜೆ, ಸತ್ಯನಾರಾಯಣ ಪೂಜೆ, 9.30ಕ್ಕೆ ಮಹಾವಿಷ್ಣು ಸಹಸ್ರನಾಮ ಹೋಮ, 11.30ಕ್ಕೆ ಸತ್ಯನಾರಾಯಣಸ್ವಾಮಿ ಕಥಾ ಶ್ರವಣ, ಮಧ್ಯಾಹ್ನ 12ಕ್ಕೆ ಪ್ರವಚನ, ಸನ್ಮಾನ ಕಾರ್ಯಕ್ರಮ, 1ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ: ವಿಪ್ರ ಸಮಾನ ಮನಸ್ಕರ ಸಂಘ, ಸ್ಥಳ: ಶ್ರೀರೇಣುಕಾ ಯಲ್ಲಮ್ಮ ದೇವಿ ಮತ್ತು ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯ, ನಿಸರ್ಗ ಬಡಾವಣೆ, ಅಬ್ಬಿಗೆರೆ

ವಾಕ್‌ ಟು ಹೀಲ್‌’ ವಾಕಥಾನ್‌ಗೆ ಚಾಲನೆ: ಶ್ರೀಧರ್ ವೆಂಬು, ಆಯೋಜನೆ: ಯೂಥ್ ಫಾರ್ ಸೇವಾ, ಸ್ಥಳ: ಕೆಎಸ್‌ಜಿಇಎ ಕಬ್ಬನ್‌ ಉದ್ಯಾನ, ಬೆಳಿಗ್ಗೆ 7.30ಕ್ಕೆ 

ಕುಮಾರವ್ಯಾಸ ಜಯಂತಿ: ಬೆಳಿಗ್ಗೆ 8.30ಕ್ಕೆ ಮಹಾಕವಿ ಕುಮಾರವ್ಯಾಸನ ಭಾವಚಿತ್ರದೊಂದಿಗೆ ಮೆರವಣಿಗೆ, ಬೆಳಿಗ್ಗೆ 10ಕ್ಕೆ ಉದ್ಘಾಟನೆ: ಎಸ್. ಸುರೇಶ್ ಕುಮಾರ್, ಅತಿಥಿಗಳು: ಕೆ. ಹರೀಶ್, ಎ.ವಿ. ಪ್ರಸನ್ನ, ಆಯೋಜನೆ: ಶ್ರೀ ವಾಗ್ದೇವಿ ಗಮಕಕಲಾ ಪ್ರತಿಷ್ಠಾನ, ಸ್ಥಳ: ಕುಮಾರವ್ಯಾಸ ಮಂಟಪ, ಕನ್ನಡ ಸಹೃದಯರ ಪ್ರತಿಷ್ಠಾನ, ನಾಲ್ಕನೇ ಬ್ಲಾಕ್, ರಾಜಾಜಿನಗರ

ADVERTISEMENT

ದಲಿತ ಸಾಹಿತ್ಯ ಮತ್ತು ಚಳವಳಿ–50: ಬೆಳಿಗ್ಗೆ 9.30ಕ್ಕೆ ‘ಕಲಾ ಮಾಧ್ಯಮಗಳು ಮತ್ತು ಸಮಕಾಲೀನತೆ’ ಗೋಷ್ಠಿ: ಸಿ. ಬಸವಲಿಂಗಯ್ಯ, ಕೆ.ಪಿ. ಲಕ್ಷ್ಮಣ್, ಚಂದ್ರಶೇಖರ್, ಶ್ವೇತಾರಾಣಿ ಎಚ್.ಕೆ., 11.45ಕ್ಕೆ ‘ದಲಿತ ಚಳವಳಿ ಮತ್ತು ನಾನು ಹಾಗೂ ಮುಂದಿನ ಹಾದಿ’ ಗೋಷ್ಠಿ: ಆರ್. ಮೋಹನರಾಜ್, ಡಿ.ಜಿ. ಸಾಗರ್, ಶಿವಾಜಿ ಗಣೇಶನ್, ಕುಂದೂರು ತಿಮ್ಮಯ್ಯ, ವಿ. ನಾಗರಾಜ್, ಗುರುಪ್ರಸಾದ್ ಕೆರೆಗೋಡು, ಜಯನ್ ಮಲ್ಪೆ, ಮಧ್ಯಾಹ್ನ 2.30ಕ್ಕೆ ‘ದಲಿತ ಸಬಲೀಕರಣ–ಉದ್ಯಮಶೀಲತೆ ಮತ್ತು ಹೊಸ ತಲೆಮಾರಿನ ಭವಿಷ್ಯದ ಸವಾಲುಗಳು’ ಗೋಷ್ಠಿ: ಶ್ರೀಪಾದ್ ಭಟ್, ಪ್ರದೀಪ್ ರಮಾವತ್, ಡಿ.ಟಿ. ವೆಂಕಟೇಶ್, ರುದ್ರು ಪುನೀತ್, ಸಂಜೆ 4ಕ್ಕೆ ಸಮಾರೋಪ ಸಮಾರಂಭ: ಎನ್. ವೆಂಕಟೇಶ್, ಮಾವಳ್ಳಿ ಶಂಕರ್, ಅಧ್ಯಕ್ಷತೆ: ಎಸ್.ಎಂ. ಜಯಕರ, ದು. ಸರಸ್ವತಿ, ಸುಬ್ಬು ಹೊಲೆಯಾರ್, ಎಲ್.ಎನ್. ಮುಕುಂದರಾಜ್, ಕೆ.ಟಿ. ಶಾಂತಲಾ, ಚಂದ್ರಕಾಂತ್ ಕರಿಗಾರ್, ಎಂ. ಸುನೀತಾ, ಕೋಟಿಗಾನಹಳ್ಳಿ ರಾಮಯ್ಯ, ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸ್ಥಳ: ವೆಂಕಟಗಿರಿಗೌಡ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ

‘ಶಾಸನತಂತ್ರ ಅಧಿವೇಶನ’ ಸರ್ವಪದಾಧಿಕಾರಿಗಳ ಸಮಾವೇಶ: ಸಾನ್ನಿಧ್ಯ: ರಾಘವೇಶ್ವರಭಾರತೀ ಸ್ವಾಮೀಜಿ, ಉದ್ಘಾಟನೆ: ಶಂಕರನಾರಾಯಣ ಭಟ್ಟ, ಅತಿಥಿಗಳು: ಎಂ.ಎಸ್. ಸನತ್‌ಕುಮಾರ್, ಚಕ್ರವರ್ತಿ ಸೂಲಿಬೆಲೆ, ಸಂಗೀತ ಕಛೇರಿ: ರಾಘವೇಂದ್ರ ಗುಬ್ಬಿ ಮತ್ತು ತಂಡ, ಆಯೋಜನೆ: ರಾಮಚಂದ್ರಾಪುರ ಮಠ, ಸ್ಥಳ: ಪುನರ್ವಸು ಭವನ, ಗಿರಿನಗರ, ಬೆಳಿಗ್ಗೆ 9.30

ಶ್ರೀಪುರಂದರದಾಸರ, ತ್ಯಾಗರಾಜರ ಆರಾಧನೆ, ವಾರ್ಷಿಕೋತ್ಸವ ಸಮಾರಂಭ: ಸಂಗೀತ ಕಛೇರಿ, ಮೃದಂಗ ತನಿ ಆವರ್ತನ: ತ್ರಿಚೂರ್ ಸಿ. ನರೇಂದ್ರನ್, ಮೃದಂಗ: ಪ್ರಣವ್ ತಿರುಮಲ, ಬಿ.ಎಸ್. ಸಮರ್ಥ್, ‘ಶ್ರೀತ್ಯಾಗರಾಜರ ಕೃತಿಗಳಲ್ಲಿ ಸಂಸ್ಕೃತ ಭಾಷೆ’ ಸಂಗೀತ ರೂಪಕ: ಟಿ.ಎಸ್. ಸತ್ಯವತಿ, ಆಯೋಜನೆ: ಶ್ರೀಪುರಂದರ ತ್ಯಾಗರಾಜ ದೇವಾಲಯ, ಸಂಗೀತ ಸೇವಾ ಮಂಡಲಿ, ಸ್ಥಳ: ಶ್ರೀಭವಾನಿ ಶಂಕರ ದೇವಸ್ಥಾನ, ವಸಂತಪುರ, ಬೆಳಿಗ್ಗೆ 9.30ರಿಂದ    

ಹೆಜ್ಜೆ ಗೆಜ್ಜೆ ಮಧುರ ನಾದ ಸಂಭ್ರಮ: ಅತಿಥಿಗಳು: ವೈ.ಕೆ. ಸಂಧ್ಯಾ ಶರ್ಮ, ಜಗದೀಶ್ ಜಾಲ, ಆಯೋಜನೆ: ನಾಟ್ಯಕುಸುಮಾಂಜಲಿ ಸಾಂಸ್ಕೃತಿಕ ವೇದಿಕೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 9.30 

‘ನಾರಿ ಶಕ್ತಿ’ ರಾಷ್ಟ್ರೀಯ ಸಮ್ಮೇಳನ–2026: ಸಾನ್ನಿಧ್ಯ: ವಿಖ್ಯಾತಾನಂದ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ರಾಮಪ್ಪ, ಉದ್ಘಾಟನೆ: ಬಿ.ಕೆ. ಹರಿಪ್ರಸಾದ್, ಅತಿಥಿಗಳು: ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ಕೋಟಾ ಶ್ರೀನಿವಾಸ ಪೂಜಾರಿ, ಬೇಳೂರು ಗೋಪಾಲಕೃಷ್ಣ, ಎಚ್.ಆರ್. ಗವಿಯಪ್ಪ, ಉಮಾನಾಥ್ ಕೋಟ್ಯಾನ್, ಡಾ. ನಾಗಲಕ್ಷ್ಮೀ ಚೌಧರಿ, ಪ್ರತಿಭಾ ಕುಳಾಯಿ, ಅಧ್ಯಕ್ಷತೆ: ಎಂ. ತಿಮ್ಮೇಗೌಡ,ಆಯೋಜನೆ: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘ, ಸ್ಥಳ: ನಿಮ್ಹಾನ್ಸ್‌ ಕನ್ವೆನ್ಷನ್‌ ಸೆಂಟರ್, ಹೊಸೂರು ರಸ್ತೆ, ಬೆಳಿಗ್ಗೆ 10ರಿಂದ 

ದೇವಾಂಗ ಸಂಘದ ಶತಮಾನೋತ್ಸವದ ಉದ್ಘಾಟನಾ ಸಮಾರಂಭ: ಅತಿಥಿಗಳು: ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್, ರಿಜ್ವಾನ್ ಅರ್ಷದ್, ಉಮಾಶ್ರೀ, ಜಿ. ರಮೇಶ್, ಸಮಾರೋಪ ಸಮಾರಂಭ: ಅತಿಥಿಗಳು: ‌ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಬಿ.ವೈ. ವಿಜಯೇಂದ್ರ, ಪಿ.ಸಿ. ಮೋಹನ್, ಆಯೋಜನೆ: ದೇವಾಂಗ ಸಂಘ, ಸ್ಥಳ: ಗಾಯಿತ್ರಿ ವಿಹಾರ ಗೇಟ್‌ ಸಂಖ್ಯೆ–4, ಅರಮನೆ ಮೈದಾನ, ಬೆಳಿಗ್ಗೆ 10ರಿಂದ  

ಉದ್ಘಾಟನಾ ಸಮಾರಂಭ: ಸಾನ್ನಿಧ್ಯ: ಶಿವಸಿದ್ದೇಶ್ವರ ಸ್ವಾಮೀಜಿ, ಉದ್ಘಾಟನೆ: ಬಿ.ಎಸ್. ಪರಮಶಿವಯ್ಯ, ಅತಿಥಿಗಳು: ಎಸ್.ಟಿ. ಸೋಮಶೇಖರ್, ಕೆ.ಎಲ್. ಸಿದ್ದರಾಮಣ್ಣ, ವಿಶ್ವನಾಥ್, ಅಧ್ಯಕ್ಷತೆ: ಬಿ.ಎಸ್. ಶಿವಮೂರ್ತಿ, ಆಯೋಜನೆ: ವೀರಶೈವ ಲಿಂಗಾಯತ ಸಾಂಸ್ಕೃತಿಕ ವೇದಿಕೆ, ಸ್ಥಳ: ಆರ್‌ಪಿಸಿ ಪಾರ್ಟಿ ಹಾಲ್, ದ್ವಾರಕವಾಸ ರಸ್ತೆ, ಭಾರತನಗರ ಎರಡನೇ ಹಂತ, ಬೆಳಿಗ್ಗೆ 10 

ಮಲೆನಾಡಿಗರ ಕ್ರೀಡಾಕೂಟ: ಆಯೋಜನೆ: ಮಲೆನಾಡು ಮಿತ್ರವೃಂದ, ಸ್ಥಳ: ಎಚ್‌ಎಂಟಿ ಮೈದಾನ, ಜಾಲಹಳ್ಳಿ, ಬೆಳಿಗ್ಗೆ 10

ಅಭಿನಂದನಾ ಗ್ರಂಥ ಬಿಡುಗಡೆ: ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಶಿವರುದ್ರ ಸ್ವಾಮೀಜಿ, ಅಧ್ಯಕ್ಷತೆ: ಎಂ. ಕೃಷ್ಣಪ್ಪ, ಉದ್ಘಾಟನೆ: ಎಂ. ವೀರಪ್ಪ ಮೊಯಿಲಿ, ಅತಿಥಿಗಳು: ಈಶ್ವರ ಬಿ. ಖಂಡ್ರೆ, ಪ್ರಿಯಕೃಷ್ಣ, ಆಯೋಜನೆ: ಡಾ. ಮಧುರಾ ಅಶೋಕ್ ಕುಮಾರ್ ಅಭಿನಂದನಾ ಸಮಿತಿ, ಸ್ಥಳ: ಆದಿಚುಂಚನಗಿರಿ ಸಮುದಾಯ ಭವನ, ಮನುವನ, ವಿಜಯನಗರ, ಬೆಳಿಗ್ಗೆ 10.30   

‘ಶ್ರೀ ಸಾಹಿತ್ಯ ಪ್ರಶಸ್ತಿ’ ಪ್ರದಾನ: ಬರಗೂರು ರಾಮಚಂದ್ರಪ್ಪ, ಪ್ರಶಸ್ತಿ ಸ್ವೀಕರಿಸುವವರು: ಕೆ. ಮರುಳ ಸಿದ್ಧಪ್ಪ, ಅತಿಥಿಗಳು: ಕಮಲಿನಿ ಬಾಲುರಾವ್, ಎಚ್. ದಂಡಪ್ಪ, ಆರ್. ಲಕ್ಷ್ಮೀನಾರಾಯಣ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ವಿಶ್ವಕರ್ಮ ಜನಜಾಗೃತಿ ಸಮಾವೇಶ, ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ: ಉದ್ಘಾಟನೆ: ಎಸ್. ಮುನಿರಾಜು, ಎಸ್.ಟಿ. ಸೋಮಶೇಖರ್, ಅಧ್ಯಕ್ಷತೆ: ಕೆ.ಪಿ. ನಂಜುಂಡಿ ವಿಶ್ವಕರ್ಮ, ಆಯೋಜನೆ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ, ಸ್ಥಳ: ನೀಲಕಂಟೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ, ಹೆಗ್ಗನಹಳ್ಳಿ ಕ್ರಾಸ್‌, ಬೆಳಿಗ್ಗೆ 11

ಮಾಸದ ಮಂಥನ: ಅತಿಥಿ: ಜಯಂತ್ ಕಾಯ್ಕಿಣಿ, ಸ್ಥಳ: ನಂ. 17, ಸಾನ್ನಿಧ್ಯ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

ವಿಪ್ರೋತ್ಸವ–2026: ಮಧ್ಯಾಹ್ನ 3ಕ್ಕೆ ಭಕ್ತಿಸಾರ: ಸಮಸ್ತ ವಿಪ್ರ ಭಜನಾ ಮಂಡಳಿ, ಸಂಜೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 5ಕ್ಕೆ ಸನ್ಮಾನ ಸಮಾರಂಭ, ಭಾರ್ಗವ ಭೂಷಣ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಅರ್ಜುನ ಅವಧೂತ ಗುರೂಜಿ, ಉದ್ಘಾಟನೆ: ಆರ್.ವಿ. ದೇಶಪಾಂಡೆ, ಅಧ್ಯಕ್ಷತೆ: ಗೋವಿಂದ ಕುಲಕರ್ಣಿ, ಅತಿಥಿಗಳು: ಸಿ.ಕೆ. ರಾಮಮೂರ್ತಿ, ವಿಶ್ವಾಸ್ ವೈದ್ಯ, ಅಸಗೋಡು ಜಯಸಿಂಹ, ರೇವತಿ ಕಾಮತ್, ಗಿರೀಶ್ ನೀಲಗುಂದ್, ತ್ರಿವಿಕ್ರಮ ಜೋಶಿ, ಪ್ರಶಸ್ತಿ ಸ್ವೀಕರಿಸುವವರು: ಶ್ರೀನಾಥ್, ಆಶಾ ದಿನೇಶ್, ಅರಳುಮಲ್ಲಿಗೆ ಪಾರ್ಥಸಾರಥಿ, ಜಿ. ಶ್ರೀನಿವಾಸ್ ರಾವ್, ವಿಶ್ವೇಶ್ವರ್ ಭಟ್, ಆಯೋಜನೆ: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ, ಸ್ಥಳ: ಗಾಯನ ಸಮಾಜ, ಕೃಷ್ಣರಾಜೇಂದ್ರ ರಸ್ತೆ, ಚಿಕ್ಕಣ್ಣ ಗಾರ್ಡನ್‌, ಬಸವನಗುಡಿ. 

ಸವಿಗಾನ ಸಂಭ್ರಮ: ಉದ್ಘಾಟನೆ: ಎಸ್.ಟಿ. ಸೋಮಶೇಖರ್, ಅತಿಥಿಗಳು: ಯೋಗೇಂದ್ರ ಕುಮಾರ್, ಬಸವರಾಜ್ ತೇಲಿ, ಆಯೋಜನೆ: ಸವಿಗಾನಲಹರಿ ಸುಗಮ ಸಂಗೀತ ಶಾಲೆ, ಸ್ಥಳ: ಉರ್ವ ಸಭಾಂಗಣ, ಉಪಕಾರ್ ಕ್ಲಬ್‌ಹೌಸ್‌ನ ಆವರಣ, ಉಲ್ಲಾಳು, ಸಂಜೆ 4ರಿಂದ 

ಕರ್ನಾಟಕ ರಾಜ್ಯೋತ್ಸವ, ಹೊಸ ವರ್ಷದ ಸಂಭ್ರಮ, ಜನಪದ–ಕನ್ನಡ ಗೀತೆ ಗುಂಪು ನೃತ್ಯ ಸ್ಪರ್ಧೆಯ ಸಮಾರೋಪ ಸಮಾರಂಭ: ಪ್ರಶಸ್ತಿ ವಿತರಣೆ: ಕೆ.ಎನ್. ಚನ್ನೇಗೌಡ, ಅಧ್ಯಕ್ಷತೆ: ಸಿ.ಎಸ್. ಷಡಕ್ಷರಿ, ಆಯೋಜನೆ ಮತ್ತು ಸ್ಥಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನ, ಸಂಜೆ 5

ನಿರಂತರಂ ರಾಷ್ಟ್ರೀಯ ನೃತ್ಯ, ಸಂಗೀತೋತ್ಸವ: ಸಂಗೀತ ಸಂಭ್ರಮ ಪುರಸ್ಕಾರ ಪ್ರದಾನ, ಅತಿಥಿಗಳು: ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಚೌಡಯ್ಯ ಸ್ಮಾರಕ ಸಭಾಂಗಣ, ವಯ್ಯಾಲಿ ಕಾವಲ್, ಸಂಜೆ 5

‘ಕುವೆಂಪು ನೆನಪು’ ಕವಿ–ಕಾವ್ಯ–ಗೀತ ನೃತ್ಯೋತ್ಸವ: ಉದ್ಘಾಟನೆ: ಎಸ್. ರಾಮಲಿಂಗೇಶ್ವರ್, ಅಧ್ಯಕ್ಷತೆ: ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಅತಿಥಿಗಳು: ಗುಂಡೀಗೆರೆ ವಿಶ್ವನಾಥ್, ಚಂದ್ರಶೇಖರ್ ಎನ್., ಕೆ. ದೇವರಾಜು, ಶಿಲ್ಪಾ ರೇಣುಕಪ್ಪ, ಕುಮಾರ್ ಕೆ.ಎಚ್., ಆಯೋಜನೆ: ರಂಗೋತ್ರಿ, ಸ್ಥಳ: ಕುಮಾರ್ ಅಂಗಳ, ಎಲೆಕೊಡಿಗೆಹಳ್ಳಿ, ಮಾಗಡಿ ರಸ್ತೆ, ಸಂಜೆ 5.30

‘ಬೈಠಕ್‌’ ಹಿಂದೂಸ್ತಾನಿ ಸಂಗೀತ ಕಛೇರಿ: ಗಾಯನ: ಸುಷ್ಮಾ ಕಶ್ಯಪ್, ತಬಲಾ: ಶಶಿಭೂಷಣ ಗುರ್ಜರ್, ಹಾರ್ಮೋನಿಯಂ: ಸಮೀರ್ ಹವಾಲ್ದಾರ್, ಆಯೋಜನೆ: ಶ್ರೀರಾಮ ಕಲಾ ವೇದಿಕೆ, ಸ್ಥಳ: ಷಡ್ಜ ಕಲಾ ಕೇಂದ್ರ, ಮೌಂಟ್‌ ಲೇಔಟ್‌, ಮಲ್ಲೇಶ್ವರ, ಸಂಜೆ 5.30

ಧನುರ್ಮಾಸದ ಸಂಗೀತ ರುದ್ರ ಸಹಿತ ಇಷ್ಟಲಿಂಗ ಮಹಾ ಶಿವಪೂಜೆ, ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ: ‘ಶಿವಕಮಲ ಸಾಹಿತ್ಯ ಪ್ರಶಸ್ತಿ’ ಪ್ರದಾನ: ಸಾನ್ನಿಧ್ಯ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮಹಾಲಿಂಗ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ: ಶೋಭಾ ಕರಂದ್ಲಾಜೆ, ಪ್ರಶಸ್ತಿ ಸ್ವೀಕರಿಸುವವರು: ಪ್ರಶಾಂತ ರಿಪ್ಪನ್‌ಪೇಟೆ, ಆಯೋಜನೆ: ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ, ಸ್ಥಳ: ಜಗಜ್ಯೋತಿ ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 6

ಮಾರ್ಗಶೀರ್ಷೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ: ಅಭಿಷೇಕ್ ರಘುರಾಮ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30‌

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ರಾಘವೇಶ್ವರಭಾರತೀ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.