ADVERTISEMENT

ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ: ಇಲ್ಲಿದೆ ಪಟ್ಟಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 20:02 IST
Last Updated 11 ಜನವರಿ 2022, 20:02 IST
   

ಬೆಂಗಳೂರು:ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 12ರಂದು ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ನಗರದ ವಿವಿಧ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವ್ಯತ್ಯಯ ಆಗಲಿರುವ ಸ್ಥಳಗಳು: ಎಂ.ಸಿ.ಬಡಾವಣೆ, ಬಾಪೂಜಿ ಬಡಾವಣೆ, ವಿನಾಯಕ ಬಡಾವಣೆ, ಬಿನ್ನಿ ಬಡಾವಣೆ, ಸೆಂಟ್ರಲ್ ಎಕ್ಸೈಸ್‌ ಬಡಾವಣೆ, ಭಿಕ್ಷುಕರ ಕಾಲೊನಿ, ಹೆಗ್ಗನಹಳ್ಳಿ, ಲಕ್ಷ್ಮಣನಗರ, ಸಂಜೀವಿನಿ ನಗರ, ವಿಘ್ನೇಶ್ವರ ನಗರ, ಸುಂಕದಕಟ್ಟೆ, ರಾಜೀವ್‌ಗಾಂಧಿ ನಗರ, ಭೈರವೇಶ್ವರ ನಗರ, ಹನುಮಂತರಾಯನಪಾಳ್ಯ, ಆರ್‌.ಎಚ್‌.ಸಿ.ಎಸ್‌. ಬಡಾವಣೆ, ಅನ್ನಪೂರ್ಣೇಶ್ವರಿನಗರ, ಆರೋಗ್ಯ ಬಡಾವಣೆ, ಡಿ ಗ್ರೂಪ್ ಬಡಾವಣೆ, ಕೆ.ಜಿ.ಎಚ್‌.ಎಸ್‌. ಬಡಾವಣೆ, ಪಾಪರೆಡ್ಡಿ ಪಾಳ್ಯ, ಕೆ.ಕೆ. ಬಡಾವಣೆ, ಜಯಲಕ್ಷ್ಮ‌ಮ್ಮ ಬಡಾವಣೆ, ಕಾವೇರಿಪುರ, ಕಾಮಾಕ್ಷಿಪಾಳ್ಯ, ಬಿ.ಎಚ್‌.ಇ.ಎಲ್‌, ಹೊಸಹಳ್ಳಿ ರಸ್ತೆ, ಸರ್‌.ಎಂ.ವಿ. ಬಡಾವಣೆಯ 5 ನೇ ಹಂತ, ದುಬಾಸಿಪಾಳ್ಯ, ಉಲ್ಲಾಳನಗರ, ಮಾರುತಿನಗರ, ಭವಾನಿನಗರ, ಅಮ್ಮ ಆಶ್ರಮ ರಸ್ತೆ ಹಾಗೂ ಸುತ್ತಲಿನ ಪ್ರದೇಶಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT