ಉಮಾಶಂಕರ್, ಶಂಕರ್ ಪಾಗೋಜಿ
ಬೆಂಗಳೂರು: ಮಂಜುನಾಥನಗರದ ದಿ ಫ್ರೆಂಡ್ಸ್ ಸೌಹಾರ್ದ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಉಮಾಶಂಕರ್, ಉಪಾಧ್ಯಕ್ಷರಾಗಿ ಶಂಕರ್ ಪಾಗೋಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿರ್ದೇಶಕರಾಗಿ ಸೂರ್ಯಪ್ರಕಾಶ್, ಸುದರ್ಶನ, ದಿನೇಶ್, ಬಕ್ಷೀದ್, ವೈ.ಆರ್. ಪಾಟೀಲ್, ಗಿರೀಶ್, ಮಹಾಂತೇಶ ಹಂಪನ್ನವರ್, ಛಾಯಾ, ಬೃಂದಾ ಟಿ., ಸಿದ್ಧಲಿಂಗೇಶ್ವರ ತಳವಾರ, ಬಿ.ವಿ. ಲಿಂಗನಗೌಡ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.