ADVERTISEMENT

ಜಿ–20 ಮೊದಲ ಸಭೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 21:34 IST
Last Updated 8 ಫೆಬ್ರುವರಿ 2023, 21:34 IST
G20
G20   

ಬೆಂಗಳೂರು: ಜಿ 20 ದೇಶಗಳ ಪರಿಸರ ಮತ್ತು ಹವಾಮಾನ ಬದಲಾವಣೆ ಕುರಿತ ಮೊದಲ ಸಭೆ ಬೆಂಗಳೂರಿನಲ್ಲಿ ಗುರುವಾರದಿಂದ (ಫೆ.9) 11 ರವರೆಗೆ ನಡೆಯಲಿದೆ. ಈ ಕುರಿತು ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಿಚಾ ಶರ್ಮಾ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಭೂಮಿಯ ಫಲವತ್ತತೆ ನಾಶ, ಜೀವ ವೈವಿಧ್ಯದ ನಷ್ಟ, ಸಾಗರ ಮಾಲಿನ್ಯ, ಕಾಂಡ್ಲಾ ಕಾಡುಗಳು ಮತ್ತು ಹವಳದ ದಿಬ್ಬಗಳ ರಕ್ಷಿಸುವುದು. ಸಂಪನ್ಮೂಲಗಳ ಮಿತಿ ಮೀರಿದ ಬಳಕೆ ತಡೆಯುವ ವಿಷಯಗಳ ಚರ್ಚೆ 3 ದಿನಗಳ ಕಾಲ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT