ADVERTISEMENT

ಆಗಸ್ಟ್ 26ಕ್ಕೆ ‘ಪ್ರಗತಿಪಥ–2022’ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 20:02 IST
Last Updated 23 ಆಗಸ್ಟ್ 2022, 20:02 IST

ಬೆಂಗಳೂರು: ರೋಟರಿ ಕ್ಲಬ್ ಆಫ್‌ ಬೆಂಗಳೂರು ಮತ್ತು ರೋಟರಿ ವಿಜಯ ನಗರ, ರಾಮನಾರಾಯಣ ಚೆಲ್ಲರಾಮ್ ಕಾಲೇಜ್ ಆಫ್‌ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆ. 26ಕ್ಕೆ ‘ಪ್ರಗತಿ ಪಥ–2022’ ಉದ್ಯೋಗ ಮೇಳ‌ವನ್ನು ರೇಸ್‌ಕೋರ್ಸ್ ರಸ್ತೆಯ ಆರ್.ಸಿ. ಕಾಲೇಜು ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳ ಲಾಗಿದೆ. ಮೇಳದಲ್ಲಿ 200 ಕಾರ್ಪೊರೇಟ್‌ ಕಂಪನಿಗಳು ಭಾಗವಹಿ ಸುವ ನಿರೀಕ್ಷೆಯಿದೆ. ಆಸಕ್ತರು 9632 502552, 9880309800 ಅಥವಾ pragatipath2022@gmail.com, http://gfgc.kar.in/rcc/ನಲ್ಲಿ ನೋಂದಾಯಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.