ADVERTISEMENT

ಬೆಂಗಳೂರು ದಕ್ಷಿಣ ಶೇ 76.24, ಉತ್ತರ ಶೇ 72.01 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 20:10 IST
Last Updated 18 ಜೂನ್ 2022, 20:10 IST
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದ ವಿದ್ಯಾರ್ಥಿನಿ ಸಿಮ್ರನ್ ಶೇಷ ರಾವ್ ತಂದೆ ತಾಯಿ ಜೊತೆ ಸಂಭ್ರಮಿಸುತ್ತಿರುವ ಕ್ಷಣ.(ಎಡಚಿತ್ರ). ನಗರದ ಜಾಲಹಳ್ಳಿಯಲ್ಲಿರುವ ಸೆಂಟ್ ಕ್ಲಾರೆಟ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿ ಆಕಾಶ್ ದಾಸ್ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕ ಪಡೆದಿದ್ದಕ್ಕೆ ತಂದೆ ಸಿಹಿ ತಿನಿಸಿ ಸಂಭ್ರಮಿಸಿದರು          –ಪ್ರಜಾವಾಣಿ ಚಿತ್ರ

ಬೆಂಗಳೂರು: ಪಿಯು ಫಲಿತಾಂಶ ಪ್ರಕಟವಾಗಿದ್ದು, ಶೈಕ್ಷಣಿಕ ಜಿಲ್ಲೆಗಳ ಪೈಕಿ ಬೆಂಗಳೂರು ದಕ್ಷಿಣವು ಈ ವರ್ಷ
ಶೇ 76.24ರಷ್ಟು (ಕಳೆದ ವರ್ಷ ಶೇ 77.56) ಫಲಿತಾಂಶ ಪಡೆದಿದ್ದು, ನಾಲ್ಕನೇ ಸ್ಥಾನದಲ್ಲಿದೆ.

ಬೆಂಗಳೂರು ಉತ್ತರವು ಶೇ 72.01ರಷ್ಟು (ಕಳೆದ ವರ್ಷ ಶೇ 75.54) ಫಲಿತಾಂಶ ಪಡೆದಿದ್ದು 7ನೇ ಸ್ಥಾನದಲ್ಲಿದೆ.

ಹಾಗೆಯೇ, ಬೆಂಗಳೂರು ಗ್ರಾಮಾಂತರ ಜಿಲ್ಲೆಯುಶೇ 67.86ರಷ್ಟು (ಕಳೆದ ವರ್ಷ 69.02) ಫಲಿತಾಂಶ ಪಡೆದಿದೆ.

ADVERTISEMENT

ವಿಜ್ಞಾನ ವಿಭಾಗದಲ್ಲಿ ನಗರದ ಹೊಸೂರು ರಸ್ತೆಯ ಕ್ರೈಸ್ಟ್‌ ಪಿಯು ಕಾಲೇಜಿನ ಬಿ.ಸಾಯಿಚಿರಾಗ್‌ 597 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.