ADVERTISEMENT

ಬೆಂಗಳೂರಿನಲ್ಲಿ ಮಕರ ಸಂಕ್ರಾಂತಿ ಸಂಭ್ರಮ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ಎಳ್ಳು–ಬೆಲ್ಲ, ಹೂ ಮಾರಾಟ ಹೆಚ್ಚಾಗಿದೆ. ನಗರದ ವಿವಿಧ ಮಾರುಕಟ್ಟೆಗಳಲ್ಲಿ ಮಹಿಳೆಯರು ಎಳ್ಳು–ಬೆಲ್ಲ, ಹೂ ಖರೀದಿಸಿದ್ದು ಮಂಗಳವಾರ ಕಂಡುಬಂತು.

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 2:51 IST
Last Updated 15 ಜನವರಿ 2020, 2:51 IST
ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಮಹಿಳೆಯರು ಎಳ್ಳು–ಬೆಲ್ಲಗಳನ್ನು ಮಂಗಳವಾರ ಖರೀದಿಸಿದರು
ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಮಹಿಳೆಯರು ಎಳ್ಳು–ಬೆಲ್ಲಗಳನ್ನು ಮಂಗಳವಾರ ಖರೀದಿಸಿದರು   
ಗಾಂಧಿ ಬಜಾರ್‌ ಮಾರುಕಟ್ಟೆಯಲ್ಲಿ ಜನತೆ ಹೂವುಗಳನ್ನು ಖರೀದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.