
ಪ್ರಜಾವಾಣಿ ವಾರ್ತೆಕೃಪೆ: ಎಕ್ಸ್ ಖಾತೆ
ಬೆಂಗಳೂರು: ಹಿತೈಷಿ ಮಹಿಳಾ ಮನೋರಂಜನ ಕೂಟದಿಂದ ಫೆ. 28ರಂದು ಬೆಳಿಗ್ಗೆ 9.30ಕ್ಕೆ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯ ರಾಮಮಂದಿರದಲ್ಲಿ ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯನ್ನು ಹಮ್ಮಿ
ಕೊಳ್ಳಲಾಗಿದೆ. ಮೊದಲ ಸ್ಥಾನ ಪಡೆದವರಿಗೆ ‘ರಂಗೋಲಿ ರಾಣಿ’ ಎಂಬ ಬಿರುದು ನೀಡಲಾಗುತ್ತದೆ.
ಭಾಗವಹಿಸಲು ಆಸಕ್ತರು 96321 27127ಕ್ಕೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ಕೂಟದ ಅಧ್ಯಕ್ಷೆ ಶ್ರೀರಂಗಮಣಿ ಬಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.