ADVERTISEMENT

Photos: ಗೊರಗುಂಟೆಪಾಳ್ಯ- ನೆಲಮಂಗಲ ಎಲಿವೆಟೆಡ್ ಕಾರಿಡಾರ್ ಪಿಲ್ಲರ್ ರೋಪ್ ಸಡಿಲ, ಟ್ರಾಫಿಕ್ ಜಾಮ್

ತುಮಕೂರು ರಸ್ತೆಯಲ್ಲಿರುವ ಬೆಂಗಳೂರಿನ ಎಂಟನೇ ಫ್ಲೈಓವರ್‌ನಲ್ಲಿ ಸಂಚಾರ ಸ್ಥಗಿತಗೊಂಡಿದೆ. ಎಂಜಿನಿಯರ್‌ಗಳ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದ್ದು, ಗೊರಗುಂಟೆಪಾಳ್ಯ- ನೆಲಮಂಗಲ ನಡುವಿನ ಎಲಿವೆಟೆಡ್ ಕಾರಿಡಾರ್ ಪಿಲ್ಲರ್ 101-102ರ ರೋಪ್ ಸಡಿಲವಾಗಿದೆ. ಈ ಕಾರಣದಿಂದ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಸವಾರರು ಪರದಾಡುವಂತಾಗಿದೆ. ಎನ್‌ಎಚ್‌ಎಐ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 13:42 IST
Last Updated 25 ಡಿಸೆಂಬರ್ 2021, 13:42 IST
ತುಮಕೂರು ರಸ್ತೆಯಲ್ಲಿರುವ ಬೆಂಗಳೂರಿನ ಎಂಟನೇ ಫ್ಲೈಓವರ್‌ನಲ್ಲಿ ಸಂಚಾರ ಸ್ಥಗಿತ
ತುಮಕೂರು ರಸ್ತೆಯಲ್ಲಿರುವ ಬೆಂಗಳೂರಿನ ಎಂಟನೇ ಫ್ಲೈಓವರ್‌ನಲ್ಲಿ ಸಂಚಾರ ಸ್ಥಗಿತ   
ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್
ಸಾಲಿನಲ್ಲಿ ನಿಂತ ವಾಹನಗಳು, ವಾಹನ ಸವಾರರ ಪರಾದಟ
ಸರ್ವೀಸ್ ರಸ್ತೆಯಲ್ಲಿ ಹೆಚ್ಚಾದ ಸಂಚಾರ ದಟ್ಟಣೆ
ಫ್ಲೈಓವರ್ ಬಂದ್‌ನಿಂದಾಗಿ ಸರ್ವೀಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್
ಗೊರಗುಂಟೆಪಾಳ್ಯ- ನೆಲಮಂಗಲ ನಡುವಿನ ಎಲಿವೆಟೆಡ್ ಕಾರಿಡಾರ್ ಪಿಲ್ಲರ್ 101-102ರ ರೋಪ್ ಸಡಿಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.