ADVERTISEMENT

ಐಐಎಚ್‌ಆರ್–ಪ್ರೆಸಿಡೆನ್ಸಿ ವಿವಿ ನಡುವೆ ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 21:55 IST
Last Updated 23 ಮೇ 2025, 21:55 IST
ವಿದ್ಯಾರ್ಥಿ ವಿನಿಮಯ ಮತ್ತು ಸಂಶೋಧನಾ ಸಹಯೋಗಕ್ಕಾಗಿ ಐಐಹೆಚ್ಆರ್ ಮತ್ತು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಅಧಿಕಾರಿಗಳು ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದರು
ವಿದ್ಯಾರ್ಥಿ ವಿನಿಮಯ ಮತ್ತು ಸಂಶೋಧನಾ ಸಹಯೋಗಕ್ಕಾಗಿ ಐಐಹೆಚ್ಆರ್ ಮತ್ತು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಅಧಿಕಾರಿಗಳು ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದರು   

ಹೆಸರಘಟ್ಟ: ಡಿಜಿಟಲ್ ತೋಟಗಾರಿಕೆಯಲ್ಲಿ ವಿದ್ಯಾರ್ಥಿ ವಿನಿಯಮ ಮತ್ತು ಸಂಶೋಧನಾ ಸಹಯೋಗಕ್ಕಾಗಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮತ್ತು ಪ್ರೆಸಿಡನ್ಸಿ ವಿಶ್ವವಿದ್ಯಾಲಯದ(ಐಐಎಚ್‌ಆರ್‌) ನಡುವೆ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಲಾಯಿತು.‌

ಇದಕ್ಕೂ ಮುನ್ನ ಐಐಎಚ್‌ಆರ್‌ನಲ್ಲಿ ಎರಡು ಸಂಸ್ಥೆಗಳ ಮುಖ್ಯಸ್ಥರು ಡಿಜಿಟಲ್ ತೋಟಗಾರಿಕೆಯಲ್ಲಿ ಸಂಶೋಧನೆ ಕುರಿತು ಚರ್ಚಿಸಿದರು.

ಐಸಿಎಆರ್ -ಐಐಎಚ್ಆರ್ ನಿರ್ದೇಶಕ ತುಷಾರ್ ಕಾಂತಿ ಬೆಹೇರಾ, ಪ್ರೊ.‌ ಎಂ.ಡಿ.ಸಮೀರುದ್ದೀನ್ ಖಾನ್ ಮತ್ತು ವಿಜ್ಞಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.