ADVERTISEMENT

ನಗರದಲ್ಲಿ ಇಂದು: ‘ದಲಿತ ಚಳವಳಿ ಮತ್ತು ಸಮಕಾಲೀನ ಕರ್ನಾಟಕ’ ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 22:09 IST
Last Updated 21 ಜುಲೈ 2024, 22:09 IST
ಹಂಸಲೇಖ
ಹಂಸಲೇಖ   

ನೂತನ ಕಟ್ಟಡದ ಉದ್ಘಾಟನಾ ಸಮಾರಂಭ: ಆಯೋಜನೆ: ಅಕ್ಷಯ ಪಾತ್ರೆ, ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಕ್ಷ್ಮೀಪುರ, ಬೆಳಿಗ್ಗೆ 10.30

‘ದಲಿತ ಚಳವಳಿ ಮತ್ತು ಸಮಕಾಲೀನ ಕರ್ನಾಟಕ’ ವಿಚಾರಸಂಕಿರಣ: ಚಾಲನೆ: ಹಂಸಲೇಖ, ಅಧ್ಯಕ್ಷತೆ: ಮಾವಳ್ಳಿ ಶಂಕರ್, ಅತಿಥಿಗಳು: ದಿನೇಶ್‌ ಅಮೀನ್‌ಮಟ್ಟು, ಗೊಲ್ಲಹಳ್ಳಿ ಶಿವಪ್ರಸಾದ್, ಪಲ್ಲವಿ, ದಲಿತ ಚಳವಳಿಯ ಅನುಭವ ಹಂಚಿಕೊಳ್ಳುವವರು: ರಾಮದೇವ ರಾಕೆ, ವಿ. ನಾಗರಾಜ್, ಎನ್. ಮುನಿಸ್ವಾಮಿ, ಕುಂದೂರು ತಿಮ್ಮಯ್ಯ, ಚಂದ್ರಶೇಖರಯ್ಯ, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

ಫ್ಯಾಮಿಲಿ ಪ್ಲಾನಿಂಗ್‌ ಅಸೋಸಿಯೇಷನ್ ಆಫ್‌ ಇಂಡಿಯಾದ ಸಂಸ್ಥಾಪಕರ ದಿನಾಚರಣೆ: ಅತಿಥಿಗಳು: ಜಿ. ಶೋಭಾ, ಶಾಂತಿ ಆರ್. ಬಾಳಿಗ, ಕೆ. ಪಾರ್ಥಸಾರಥಿ ನಾಯ್ಡು, ಅಧ್ಯಕ್ಷತೆ: ಪದ್ಮಿನಿ ಪ್ರಸಾದ್, ಆಯೋಜನೆ: ಎಫ್‌ಪಿಎ, ಸ್ಥಳ: ಹೋಟೆಲ್ ಆಶ್ರಯ ಇಂಟರ್‌ನ್ಯಾಷನಲ್, ಶಾಂತಲಾ ಹಾಲ್, ಇನ್‌ಫೆಂಟ್ರಿ ರಸ್ತೆ, ಮಧ್ಯಾಹ್ನ 3

ADVERTISEMENT

41ನೇ ಅಂತರ ವಿಭಾಗ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ: ರಾಜೇಂದ್ರ ಐವಳೆ, ಅಧ್ಯಕ್ಷತೆ: ಸುಂದರರಾಜ್‌ ಕೆ., ಅತಿಥಿ: ಟಿ.ಎಸ್. ನಾಗಾಭರಣ, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್‌ ಜಾಲಹಳ್ಳಿ, ಸಂಜೆ 5.30

ಪದಾಧಿಕಾರಿಗಳ ಪದಗ್ರಹಣ ಸಮಾರಂಭ: ಉಮಾ ಭಾರಧ್ವಾಜ್, ಉಪಸ್ಥಿತಿ: ಎನ್.ಎಸ್. ಮಹಾದೇವ ಪ್ರಸಾದ್, ಶ್ರೀನಾಥ್, ಉಷಾ ಭಟ್, ಆಯೋಜನೆ: ರೋಟರಿ ಕ್ಲಬ್ ಭುವನೇಶ್ವರಿ ನಗರ, ಸ್ಥಳ: ಶ್ರೀ ಕನ್ವೆನ್ಷನ್‌ ಹಾಲ್, ದಾಸರಹಳ್ಳಿ ಮುಖ್ಯರಸ್ತೆ, ಭುವನೇಶ್ವರಿನಗರ, ಸಂಜೆ 6

ಸಮಾಜದ 225ನೇ ತಿಂಗಳ ಸಮಾವೇಶ: ಅತಿಥಿ: ಶಶಿಧರ್ ಕೋಟೆ, ‘ಸಿದ್ಧಯ್ಯ ಪುರಾಣಿಕ ವಚನಾಮೃತ’ ಉಪನ್ಯಾಸ: ಸ್ವಾಮಿ ಆದಿತ್ಯಾನಂದಜೀ, ಅಧ್ಯಕ್ಷತೆ: ಎಸ್. ಷಡಕ್ಷರಿ, ಆಯೋಜನೆ: ಸದಾಶಿವನಗರ ವೀರಶೈವ ಸಮಾಜ, ಸ್ಥಳ: ಬೃಂದಾವನ್ ಹಾಲ್, ಸದಾಶಿವನಗರ ಕ್ಲಬ್, ಸದಾಶಿವನಗರ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.