ಹಾಸ್ಯ ಚಕ್ರವರ್ತಿ ಟಿ.ಆರ್. ನರಸಿಂಹರಾಜು ಜನ್ಮ ಶತಾಬ್ದಿ: ‘ನಗುವಿನ ರಾಜು ನರಸಿಂಹರಾಜು’ ಸ್ಮರಣ ಸಂಚಿಕೆ ಬಿಡುಗಡೆ, ಅತಿಥಿಗಳು: ಸುಧಾ ನರಸಿಂಹರಾಜು, ಕೆ. ಪುಟ್ಟಸ್ವಾಮಿ, ಅರವಿಂದ ನರಸಿಂಹರಾಜು, ಆಯೋಜನೆ: ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್, ಸ್ಥಳ: ಚನ್ನಬಸಪ್ಪ ಸಭಾಂಗಣ, ಕೆಜಿಎಸ್ ಕ್ಲಬ್, ಮಧ್ಯಾಹ್ನ 1.30
104ನೇ ದಯಾನಂದಸಾಗರ್ ಜಯಂತ್ಯುತ್ಸವ, ರಾಜ್ಯಮಟ್ಟದ ಸಾಂಸ್ಕೃತಿಕ ರಂಗೋತ್ಸವ, ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ವಿನಯ್ ಗುರೂಜಿ, ಉದ್ಘಾಟನೆ: ಶಿವರಾಜ ತಂಗಡಗಿ, ಅಧ್ಯಕ್ಷತೆ: ಡಿ. ಹೇಮಚಂದ್ರ ಸಾಗರ್, ಉಪಸ್ಥಿತಿ: ಧರಣಿದೇವಿ ಮಾಲಗತ್ತಿ, ಅತಿಥಿಗಳು: ಗಾಳಿಸ್ವಾಮಿ, ಮಾಲತಿ ಸುಧೀರ್, ಲಕ್ಷ್ಮಿ ವಜ್ರಮುನಿ, ಬಿ. ಕುಮಾರ್, ಎಂ.ಜಿ. ಮಣಿ ಹೆಗ್ಡೆ, ಆಯೋಜನೆ: ರಂಗಶ್ರೀ ಕಲಾಸಂಸ್ಥೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4
2024-25ನೇ ಸಾಲಿನ ಪೂರಕ ಶಿಕ್ಷಣ ಕಾರ್ಯಕ್ರಮಗಳು, ಉಚಿತ ಉಪನ್ಯಾಸ ತರಗತಿಗಳಿಗೆ ಚಾಲನೆ, ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ: ಚಾಲನೆ: ಪಿ.ಎಲ್. ವೆಂಕಟರಾಮ ರೆಡ್ಡಿ, ಅತಿಥಿಗಳು: ಎ. ಆನಂದರಾಜು, ಅಧ್ಯಕ್ಷತೆ: ಶ್ರೀರಾಮೇಗೌಡ, ಆರ್. ರಾಮಚಂದ್ರ, ನೋಟ್ ಪುಸ್ತಕ ವಿತರಣೆ: ಕಿರಣ ಶಂಕರ್, ಕೆ.ಆರ್. ವೆಂಕಟೇಶ್, ಆಯೋಜನೆ: ಉದಯಭಾನು ಕಲಾಸಂಘ, ಸ್ಥಳ: ಉದಯಭಾನು ಕಲಾ ಸಂಘದ ಸಾಂಸ್ಕೃತಿಕ ಭವನ, ಕೆಂಪೇಗೌಡನಗರ, ಸಂಜೆ 5ರಿಂದ
‘ಯಮನ ಸೋಲು’ ನಾಟಕ ಪ್ರದರ್ಶನ: ಅತಿಥಿಗಳು: ರಂಗನಾಥ್, ದಿವಾಕರ್, ರವಿಚಂದ್ರನ್, ಆಯೋಜನೆ: ಸಾಯಿ ಸಾಂಸ್ಕೃತಿಕ ಕಲಾವೇದಿಕೆ, ಸ್ಥಳ: ಲಾಸ್ಯ ರಂಜಿನಿ ಕಲಾಕ್ಷೇತ್ರ, ಲಿಂಗರಾಜಪುರ, ಸಂಜೆ 6
22ನೇ ವರ್ಷದ ಇಷ್ಟಲಿಂಗ ಮಹಾಪೂಜೆ, ಧರ್ಮೋತ್ತೇಜಕ ಸಂಗಮ ಸಮಾವೇಶ: ಸಾನ್ನಿಧ್ಯ: ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ, ನೇತೃತ್ವ: ರೇಣುಕ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅತಿಥಿಗಳು: ವಿನಯ್ ಗುರೂಜಿ, ಈಶ್ವರ ಖಂಡ್ರೆ, ಎನ್.ಎಸ್. ಬೋಸರಾಜು, ಎಂ. ಕೃಷ್ಣಪ್ಪ, ಬಿ.ಎಸ್. ಪರಮಶಿವಯ್ಯ, ರೇವಣಸಿದ್ಧಯ್ಯ, ಆಯೋಜನೆ: ಶ್ರೀಮದ್ವೀರಶೈವ ಸದ್ಬೋಧನೆ ಸಂಸ್ಥೆ, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 6
***
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.