ADVERTISEMENT

ನಗರದಲ್ಲಿ ಇಂದು: ತೇಜಸ್ವಿ ಎಂಬ ವಿಸ್ಮಯ ಸಾಕ್ಷ್ಯಚಿತ್ರ ಸರಣಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 22:26 IST
Last Updated 27 ಜುಲೈ 2024, 22:26 IST
ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ   

‘ಮಯೋಪಿಯ ಓಟ’: ಅತಿಥಿಗಳು: ವಿನೋದ್ ಟಾಮ್‌ ಮ್ಯಾಥ್ಯೂ, ರಂಜಿತ್ ಆಳ್ವ, ಪ್ರಶಾಂತ್ ಪುಟ್ಟಸ್ವಾಮಿಗೌಡ, ಗೊಲ್ಲಹಳ್ಳಿ ಶಿವಪ್ರಸಾದ್, ಮಿತಾಲಿ, ಪ್ರದೀಪ್, ಆಯೋಜನೆ: ನಾರಾಯಣ ನೇತ್ರಾಲಯ, ಸ್ಥಳ: ರಾಜೇಂದ್ರ ಸಿಂಗ್‌ಜಿ ಸೇನಾ ಅಧಿಕಾರಿಗಳ ಸಂಸ್ಥೆ ಗೇಟ್‌–4, ಕಬ್ಬನ್ ರಸ್ತೆ, ಬೆಳಿಗ್ಗೆ 6.45

ಕಾರ್ಗಿಲ್ ವಿಜಯ ದಿನ, ಬೈಕ್‌ ಜಾಥಾ: ಅತಿಥಿಗಳು: ಥಾವರಚಂದ್ ಗೆಹಲೋತ್, ವಿ.ಟಿ.ಮ್ಯಾಥ್ಯೂ, ಪಿ. ಹರಿಶೇಖರ್, ಪ್ರಿಯಕೃಷ್ಣ, ಮಂಜೇಗೌಡ, ರಂಜಿತ್ ಆಳ್ವ, ಆಯೋಜನೆ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಸ್ಥಳ: ಮಾಣೆಕ್‌ ಷಾ ಪರೇಡ್‌ ಮೈದಾನ, ಬೆಳಿಗ್ಗೆ 7

ಭರತನಾಟ್ಯ ರಂಗಪ್ರವೇಶ: ಅನ್ವಿತಾ ಪ್ರಿಯಾ ವಿ.ಎಸ್., ಉಪಸ್ಥಿತಿ: ತೇಜಸ್ವಿನಿ ಅನಂತಕುಮಾರ್, ಗೌರಿ ಸಾಗರ್, ವೀಣಾ, ಧನ್ಯಾ, ಕೆ.ಎಲ್. ಶ್ರೀನಿವಾಸನ್, ಆಯೋಜನೆ: ವೈಷ್ಣವಿ ನಾಟ್ಯಶಾಲಾ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಬೆಳಿಗ್ಗೆ 9.30

ADVERTISEMENT

ಸಮತ್ವ ಫೌಂಡೇಶನ್ ವಾರ್ಷಿಕೋತ್ಸವ: ಬೆಳಿಗ್ಗೆ 9.45ಕ್ಕೆ ಕರ್ನಾಟಕ ಸಂಗೀತ ಕಛೇರಿ: ಸುಮಾ ಸುಧೀಂದ್ರ, ಮೈಸೂರು ವಿ. ಶ್ರೀಕಾಂತ್, ಆನೂರು ಆರ್.ಅನಂತಕೃಷ್ಣ ಶರ್ಮ, ಎಸ್.ಎನ್.ನಾರಾಯಣ ಮೂರ್ತಿ, ಸಂಜೆ 5ಕ್ಕೆ ಸಂಗೀತ ಕಛೇರಿ: ಮಾಳವಿ ಜಿ., ಪ್ರಣವಿ ಜಿ., ಸಮರ್ಥ ಬಿ.ಎಸ್., ಸಂಜೆ 6ಕ್ಕೆ ಗಾಯನ: ಆರ್.ಕೆ. ಪದ್ಮನಾಭ, ಮೈಸೂರು ಎನ್. ಕಾರ್ತಿಕ್, ಸಿ. ಚೆಲುವರಾಜ್, ಎ.ಎಸ್.ಎನ್. ಸ್ವಾಮಿ, ಚಿದಾನಂದ, ಆಯೋಜನೆ: ಸಮತ್ವ ಫೌಂಡೇಶನ್, ಸ್ಥಳ: ಸಂಸ್ಕೃತ ಭಾರತಿ ಅಕ್ಷರಂ, 2ನೇ ಹಂತ, 8ನೇ ಕ್ರಾಸ್, ಗಿರಿನಗರ

‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು 14 ಸಂಪುಟಗಳು, ತೇಜಸ್ವಿ ಎಂಬ ವಿಸ್ಮಯ ಸಾಕ್ಷ್ಯಚಿತ್ರ ಸರಣಿ ಬಿಡುಗಡೆ, ತೇಜಸ್ವಿ ಸಾಹಿತ್ಯ–ಸಾಂಸ್ಕೃತಿಕ ಹಬ್ಬ’ ರಾಷ್ಟ್ರೀಯ ವಿಚಾರಸಂಕೀರಣ: ಉದ್ಘಾಟನೆ: ಬಿ.ಎನ್. ಶ್ರೀರಾಮ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಅತಿಥಿಗಳು: ಸರೋಜ ಎಂ. ಚಂದ್ರಶೇಖರ್, ಕೆ. ಚಿದಾನಂದಗೌಡ, ವೂಡೇ ಪಿ. ಕೃಷ್ಣ, ಎಸ್.ಜಿ. ಸಿದ್ಧರಾಮಯ್ಯ, ಡಿ.ವಿ. ಪರಮಶಿವಮೂರ್ತಿ, ಅಧ್ಯಕ್ಷತೆ: ಎ.ಜೆ. ಸದಾಶಿವ, ಉಪಸ್ಥಿತಿ: ತಾರಿಣಿ ಚಿದಾನಂದ, ಜಿ.ಬಿ. ಶಿವರಾಜು, ಎನ್.ಆರ್‌. ವಿಶುಕುಮಾರ್, ಎಂ.ಸಿ. ನರೇಂದ್ರ, ಕೆ.ಪಿ. ಸುಸ್ಮಿತಾ, ಎಚ್.ಬಿ. ದಿನೇಶ್, ಕೆ.ಪಿ.ಈಶಾನ್ಯೆ, ಆಯೋಜನೆ: ಮೂನಿಸ್ವಾಮಿ ಆ್ಯಂಡ್‌ ಸನ್ಸ್‌, ಎಂ. ಚಂದ್ರಶೇಖರ್ ಪ್ರತಿಷ್ಠಾನ, ಪೂರ್ಣಚಂದ್ರ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಬಸವ ಜಯಂತಿ: ಸಾನ್ನಿಧ್ಯ: ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಎಸ್.ಬಿ. ಶಿವಕುಮಾರ್, ‘ಬಸವ ಮತ್ತು ಶರಣ ತತ್ವ’ ಉಪನ್ಯಾಸ: ಮಂಜುನಾಥ, ಅತಿಥಿಗಳು: ಪರಶುರಾಮ ಗಾಣಿಗೇರ, ಮಹೇಶ ಎಂ., ‘ಬೆಮೆಲ್ ಬಸವಶ್ರೀ’ ಪ್ರಶಸ್ತಿ ಪುರಸ್ಕೃತರು: ನಾಗರಾಜ, ಆಯೋಜನೆ: ಬಸವ ಬಳಗ, ಸ್ಥಳ: ಶ್ರೀನಿಜಗುಣರ ಕ್ಷೇತ್ರ, ದೊಡ್ಡಗಣೇಶ ದೇವಸ್ಥಾನದ ಎದುರು, ಬಸವನಗುಡಿ ರಸ್ತೆ, ಬೆಳಿಗ್ಗೆ 10

ಚಿಕೇನಕೊಪ್ಪದ ಚನ್ನವೀರ ಶರಣರ 29ನೇ ಪುಣ್ಯಸ್ಮರಣೋತ್ಸವ: ಸಾನ್ನಿಧ್ಯ: ಶಿವಶಾಂತವೀರ ಶರಣ ಸ್ವಾಮೀಜಿ, ಉಪನ್ಯಾಸ: ವೀಣಾ ಬನ್ನಂಜೆ, ಭಕ್ತಿ ಸಂಗೀತ: ಗೀತಾ ಭತ್ತದ ಮತ್ತು ತಂಡ, ಆಯೋಜನೆ: ಚಿಕೇನಕೊಪ್ಪದ ಶ್ರೀ ಚೆನ್ನವೀರ ಶರಣರ ಬಳಗ, ಸ್ಥಳ: ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆ, ಆನಂದರಾವ್ ವೃತ್ತ, ಬೆಳಿಗ್ಗೆ 10

ನೇತ್ರ ಮತ್ತು ದಂತ ತಪಸಣಾ ಶಿಬಿರ: ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಬೆಳಿಗ್ಗೆ 10ರಿಂದ

ಡಾ.ಎಂ.ಎಚ್. ಕೃಷ್ಣ ಸ್ಮಾರಕ ದತ್ತಿ: ‘ಇಂಡಿಯನ್ ನಾಲೇಜ್‌ ಸಿಸ್ಟಮ್‌’ ಕುರಿತು ಉಪನ್ಯಾಸ: ಬಿ. ಮಹಾದೇವನ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 10.30

ಕವಿಗೋಷ್ಠಿ, ಗೀತಗಾಯನ, ರಸಪ್ರಶ್ನೆ ಕಾರ್ಯಕ್ರಮ: ಅಧ್ಯಕ್ಷತೆ: ಎಚ್.ಎ. ಪಾರ್ಶ್ವನಾಥ್, ಅತಿಥಿಗಳು: ಕೆ.ವಿ. ಲಕ್ಷ್ಮಣಮೂರ್ತಿ, ಪ್ರೀತಿಭರತ್, ಆಯೋಜನೆ: ರವಿಕಿರಣ ಆರ್ಟ್ಸ್‌ ಆ್ಯಂಡ್‌ ಕ್ರಿಯೇಷನ್ಸ್‌ ಟ್ರಸ್ಟ್, ಸ್ಥಳ: ಕೆನ್‌ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

‘ಶ್ರೀವಾಸವಿ ಸಹಸ್ರ ಭಜನೋತ್ಸವ’ ಸಮಾರೋಪ ಸಮಾರಂಭ: ಉದ್ಘಾಟನೆ: ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಅತಿಥಿಗಳು: ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಂಗೀತ ಕಟ್ಟಿ, ಪಿ.ಸಿ. ಮೋಹನ್, ಅಧ್ಯಕ್ಷತೆ: ಪಿ.ಎನ್. ಗೋವಿಂದರಾಜುಲು, ಆಯೋಜನೆ: ಮಲ್ಲೇಶ್ವರ ಆರ್ಯವೈಶ್ಯ ಸಂಘ, ಕನ್ಯಾಕಾಪರಮೇಶ್ವರಿ ದೇವಸ್ಥಾನ, ಸ್ಥಳ: ಸರ್ಕಾರಿ ಮಹಿಳಾ ಕಾಲೇಜು, 13ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ ಮಲ್ಲೇಶ್ವರ, ಬೆಳಿಗ್ಗೆ 10.30

ಪ್ರೊ. ಬರಗೂರು 75 ವರ್ಷ ದಾಟಿದ ಹಿನ್ನೆಲೆಯಲ್ಲಿ ‘ಸಾಂಸ್ಕೃತಿಕ ಸ್ನೇಹಗೌರವ ಪುಸ್ತಕಗಳ ಬಿಡುಗಡೆ’: ಉದ್ಘಾಟನೆ: ಎಂ. ವೀರಪ್ಪ ಮೊಯಿಲಿ, ಯಲ್ಲಪ್ಪ ಹಿಮ್ಮಡಿ ಅವರು ಸಂಪಾದಿಸಿದ ‘ಬರಗೂರ್ ಬುಕ್’, ರಾಜು ಗುಂಡಾಪುರ–ಬಿ. ರಾಜಶೇಖರಮೂರ್ತಿ ಅವರು ಸಂಪಾದಿಸಿದ ‘ನಮ್ಮ ಬರಗೂರ್ ಮೇಷ್ಟ್ರು’ ಪುಸ್ತಕ ಬಿಡುಗಡೆ: ಚಂದ್ರಶೇಖರ ಕಂಬಾರ, ಅತಿಥಿಗಳು: ಶರಣಕುಮಾರ್ ಲಿಂಬಾಳೆ, ಶೈಲಜ ಟೀಚರ್, ಪುಟ್ಟಣ್ಣ, ಉಪಸ್ಥಿತಿ: ಬರಗೂರು ರಾಮಚಂದ್ರಪ್ಪ, ಆಯೋಜನೆ: ನಾಡೋಜ ಪ್ರೊ. ಬರಗೂರು ಸ್ನೇಹಬಳಗ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 11

‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಗರ್ತಿಕೆರೆ ಕೃಷ್ಣಮೂರ್ತಿ, ಗಜಾನನ ಹೆಗಡೆ ಕಲ್ಲಬ್ಬೆ, ಆಗ್ನೇಯ ಭಟ್ ಕ್ಯಾಸನೂರು, ಚಿನ್ಮಯ ಅಂಬಾರಗೋಡ್ಲು, ಭಾವನ ಹೆಗಡೆ ಮಳಗೀಮನೆ, ಮಿತ್ರ ಮಧ್ಯಸ್ಥ, ಹಿಮ್ಮೇಳ: ರವಿ ಐತುಮನೆ, ಆದಿತ್ಯ ಹಲ್ಕೋಡು, ಚಂದನ್ ಕಲಾಹಂಸ, ಅಕ್ಷಯ ಹೆಗಡೆ, ಆನಂದ ಶೀಗೇಹಳ್ಳಿ, ಆಯೋಜನೆ: ನಿರ್ಮಾಣ್ ಯಕ್ಷ ಬಳಗ, ಸ್ಥಳ: 1ನೇ ಮಹಡಿ, ಸಂಖ್ಯೆ 951, ನಿರ್ಮಾಣ್ ಬಡಾವಣೆ, ಕೊಪ್ಪ ಗ್ರಾಮ, ಆನೇಕಲ್, ಮಧ್ಯಾಹ್ನ 3

‘ಕರೆಯೇ ಕೋಗಿಲೆ ಮಾಧವನಾ’ ಹಳೆಯ ಕನ್ನಡ ಚಲನಚಿತ್ರ ಗೀತಗಳ ನುಡಿ–ನಮನ: ಗಾಯನ: ರವಿರಾಜ, ಪ್ರಸನ್ನಕುಮಾರ್ ಉಡುಪ, ಪಿ.ಎನ್. ಸುಹಾಸ್ ಭಟ್, ಬದರೀಶ್ ಎನ್., ಸಹನಾ ರಾಕೇಶ್, ಚಿನ್ಮಯಿರಾವ್, ಅರ್ಚಿಶಾ ಎಚ್. ರಾವ್, ಸಿರಿ ಚಂದ್ರಶೇಖರ್, ಉಪಸ್ಥಿತಿ: ಜ್ಯೋತಿ ರವಿಪ್ರಕಾಶ್, ಶ್ರೀನಾಥ್ ಭಾರಧ್ವಾಜ್, ಆಯೋಜನೆ: ವಿಜಯಚಂದ್ರಿಕಾ ಸಂಗೀತ ಚಂದನ್, ಸ್ಥಳ: ಬಿ.ಎಂ.ಶ್ರೀ ಕಲಾಭವನ, ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 4

ನೃತ್ಯ ಸಂಗಮ–2024: ‘ಕಲಾತ್ಮಿಕ ಪ್ರಶಸ್ತಿ’ ಪುರಸ್ಕೃತರು: ಕೃಪಾ ಫಡ್ಕೆ, ‘ನೃತ್ಯಾ ರೂಪಕ ಬೊಂಬೆ ಜೀವ–ಭಾವ’: ಆಯೋಜನೆ: ಸಾಧನ ಸಂಗಮ ಡಾನ್ಸ್ ಸೆಂಟರ್, ಸ್ಥಳ: ಕಾಸಿಯಾ ಸಭಾಂಗಣ, ಮಾಗಡಿ ರಸ್ತೆ, ವಿಜಯನಗರ, ಸಂಜೆ 5

ಯುವ ಸಂಗೀತೋತ್ಸವ: ತಬಲಾ ಸೋಲೋ: ಪ್ರದ್ಯುಮ್ನ ಉದಯರಾಜ್ ಕರಪುರ್, ಹಾರ್ಮೋನಿಯಂ ಲೆಹರಾ: ವಿಘ್ನೇಶ್ ಭಗವತ್, ಸನ್ಮಾನಿತರು: ಎಚ್.ಎನ್. ಸುರೇಶ, ಗಾಯನ: ಕೃಷ್ಣಾ ಮುಖೆಡಕರ್, ತಬಲಾ: ಕೇಶವ್ ಜೋಶಿ, ಹಾರ್ಮೋನಿಯಂ: ಭರತ್ ಹೆಗಡೆ, ಆಯೋಜನೆ: ಸಪ್ತಕ, ಸ್ಥಳ: ಇಎಸ್‌ವಿ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಸಂಜೆ 5.30

ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭ: ಸಾನ್ನಿಧ್ಯ: ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ, ನೇತೃತ್ವ: ರೇಣುಕ ಶಿವಾಚಾರ್ಯ ಸ್ವಾಮೀಜಿ, ಅತಿಥಿಗಳು: ಬಿ.ಎಸ್.ಯಡಿಯೂರಪ್ಪ, ಡಿ.ಕೆ.ಶಿವಕುಮಾರ್, ವಿ. ಸೋಮಣ್ಣ, ಎಸ್.ಟಿ. ಸೋಮಶೇಖರ್, ಬಿ.ವೈ. ವಿಜಯೇಂದ್ರ, ದೊಡ್ಡಣ್ಣ, ಆಯೋಜನೆ: ಸಮಸ್ತ ವೀರಶೈವ ಲಿಂಗವಂತ ಮಹಾಸಭಾ, ಸ್ಥಳ: ಮಾನವ ಧರ್ಮ ಮಂಟಪ, ಆರ್.ವಿ. ಭದ್ರಯ್ಯ, ಈಸ್ಟ್‌ವೆಸ್ಟ್‌ ಕಾಲೇಜು ರಸ್ತೆ, ಭಾರತ್‌ನಗರ, ಬಿಇಎಲ್‌ ಲೇಔಟ್‌, ಸಂಜೆ 6

ನೃತ್ಯರೂಪಕ: ಅತಿಥಿಗಳು: ಶ್ರೀನಾಥ್, ಬಾಲಕೃಷ್ಣೇಗೌಡ, ದಿವಾಕರ್, ರಾಮಚಂದ್ರ, ಆಯೋಜನೆ: ಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ, ಸ್ಥಳ: ಲಾಸ್ಯ ರಂಜಿನಿ ಕಲಾಕ್ಷೇತ್ರ, ಲಿಂಗರಾಜಪುರ, ಸಂಜೆ 6.30

‘ಮರಣ ಮೃದಂಗ’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ್, ಆಯೋಜನೆ: ನಮ್ದೆ ನಟನೆ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7.30

ಅಮೃತ ಮಹೋತ್ಸವಂ: ಸಾನ್ನಿಧ್ಯ: ಯದುಗಿರಿ ಯತಿರಾಜ ಜೀಯರ್ ಸ್ವಾಮೀಜಿ, ಸಂಗೀತ ಕಛೇರಿ: ಗಾಯನ: ಎನ್. ರವಿಕಿರಣ್, ಪಿಟೀಲು: ಆರ್. ರಘುರಾಮ್, ಮೃದಂಗ: ರೇಣುಕಪ್ರಸಾದ್, ಘಟ: ಆರ್. ನರಸಿಂಹನ್, ಅತಿಥಿ: ಬಾಲಕೃಷ್ಣ ರೆಡ್ಡಿ, ಸ್ಥಳ: ಶ್ರೀ ರಾಮಾನುಜಂ ಸಂಸ್ಕೃತಿ ಭವನ, ಮಲ್ಲೇಶ್ವರ, ರಾತ್ರಿ 8.15

ಬರಗೂರು ರಾಮಚಂದ್ರಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.