ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 10 ಮೇ 2025, 20:15 IST
Last Updated 10 ಮೇ 2025, 20:15 IST
<div class="paragraphs"><p>ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು</p></div>

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

   

ಅನ್ನಪರ್ಣಾಂ ಸಮೇತ ನಗರೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ: ಬೆಳಿಗ್ಗೆ 7ಕ್ಕೆ ಮೂಲ ದೇವರಿಗೆ ಪಂಚಾಮೃತ ಅಭಿಷೇಕ, 8ಕ್ಕೆ ಕಲಶ ಸ್ಥಾಪನೆ, ನಗರೇಶ್ವರ ಸ್ವಾಮಿಗೆ ಏಕವಾರ ರುದ್ರಾಭಿಷೇಕ ಅಗ್ನಿಪ್ರತಿಷ್ಠಾಪನೆ, ಗಣಪತಿ, ನವಗ್ರಹ, ಪರಿವಾರ ದೇವತಾ ಸಹಿತ ಮಹಾ ಹೋಮ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, 2ಕ್ಕೆ ಗಿರಿಜಾ ಕಲ್ಯಾಣೋತ್ಸವ, ಸಂಜೆ 4.30ಕ್ಕೆ ಅಡ್ಡಪಲ್ಲಕ್ಕಿ ಪ್ರಾಕಾರೋತ್ಸವ, 5ಕ್ಕೆ ಚಿಕ್ಕರಥದಲ್ಲಿ ರಾಜಬೀದಿ ಮೆರವಣಿಗೆ, ಪುಷ್ಪಯಾಗ, ದಾಸೋಹ, ಆಯೋಜನೆ ಮತ್ತು ಸ್ಥಳ: ಬಿ.ಎ.ಎಸ್.ವಿ. (ನಗರ್ತ) ಸಮಿತಿ, ನಗರೇಶ್ವರಸ್ವಾಮಿ ದೇವಾಲಯದ ಆವರಣ, ನಗರ್ತರಪೇಟೆ

ಮಹಾಗಣಪತಿ, ಅನ್ನಪೂರ್ಣೇಶ್ವರಿ, ಮುನೇಶ್ವರ ಸ್ವಾಮಿ ವಾರ್ಷಿಕೋತ್ಸವ, ದೇವಾಲಯದ ಜೀರ್ಣೋದ್ದಾರದ 25ನೇ ವಾರ್ಷಿಕೋತ್ಸವ: ಬೆಳಿಗ್ಗೆ 8ಕ್ಕೆ ವೇದಿಕಾರ್ಚನೆ, ಚಂಡಿಕಾ ಹೋಮ, 13 ಅಧ್ಯಾಯಗಳ ಹೋಮ ಪ್ರಾರಂಭ, ಕನ್ನಿಕಾ ಪೂಜೆ, ಸುಮಂಗಲಿ ಪೂಜೆ, ದಂಪತಿ ಪೂಜೆ, ಮಹಾ ಪೂರ್ಣಾಹುತಿ, ವಿಮಾನ ಗೋಪುರ ಹಾಗೂ ರಾಜ ಗೋಪುರಕ್ಕೆ ಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಾನ್ನಿಧ್ಯ: ನಂಜಾವಧೂತ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಅತಿಥಿಗಳು: ಡಿ.ಕೆ. ಶಿವಕುಮಾರ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಸ್.ಆರ್. ವಿಶ್ವನಾಥ್, ಡಾ.ಎಚ್.ಡಿ. ರಂಗನಾಥ್, ಬಿ.ಕೆ. ಶಿವರಾಂ, ಆಯೋಜನೆ ಮತ್ತು ಸ್ಥಳ: ಮುನೇಶ್ವರ ದೇವಸ್ಥಾನ ಟ್ರಸ್ಟ್ ಆಡಳಿತ ಮಂಡಳಿ, ಮಲ್ಲೇಶ್ವರ

ADVERTISEMENT

ಕೌಟುಂಬಿಕ ಮಿಲನಕೂಟ: ಉದ್ಘಾಟನೆ: ಬೈರಮಂಗಲ ರಾಮೇಗೌಡ, ಅಧ್ಯಕ್ಷತೆ: ವಿ.ಎನ್. ಅನಿಲ್‌ಕುಮಾರ್, ಅತಿಥಿಗಳು: ಭವ್ಯಾ, ರಾಘವೇಂದ್ರ ಆಚಾರ್ಯ, ಟಿ.ಎನ್. ನರಸಿಂಹಮೂರ್ತಿ, ಎಚ್. ಲಿಂಗರಾಜ, ಕುಸುಮಾ ರಾಜಶೇಖರ್, ಬಿ.ಎನ್. ಶಿವಲಿಂಗ, ಆಯೋಜನೆ: ಕನ್ನಡ ಕಲಾ ಸಂಘ, ಸ್ಥಳ: ವಿ.ಎಂ. ಘಾಟ್ಗೆ ಸಭಾಂಗಣ, ಎಚ್ಎಎಲ್ ಮಧ್ಯ ಬಡಾವಣೆ, ಬೆಳಿಗ್ಗೆ 8ರಿಂದ

ಆರ್ಗ್ಯಾನಿಕ್ ಸಂತೆ: ಅತಿಥಿಗಳು: ಸಾಕ್ಷಿ ಮೇಘನಾ, ರಾಗಿಣಿ ಭಾರತೀಶ್, ಭಾರತೀಶ್ ಎಚ್.ಪಿ., ಪ್ರಮೋದ್ ಗೌರವ್ ಬಿ., ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾಥ್, ಮಲ್ಲೇಶ್ವರ, ಬೆಳಿಗ್ಗೆ 8

ವಿಶ್ವ ಅಮ್ಮಂದಿರ ದಿನದ ಅಂಗವಾಗಿ 110 ಮಂದಿ ಅಮ್ಮಂದಿರಿಗೆ ಗೌರವ ಪೂರ್ವಕ ಸಮರ್ಪಣಾ ಕಾರ್ಯಕ್ರಮ: ಉದ್ಘಾಟನೆ: ನರಸಮ್ಮ, ಅಧ್ಯಕ್ಷತೆ: ಸುಶೀಲಮ್ಮ, ಅತಿಥಿಗಳು: ಪುಟ್ಟಮ್ಮ, ಕಾಂತಮ್ಮ, ಹೇಮಲತಾ ಸದಾನಂದ, ಲಕ್ಷ್ಮೀ ಮೃತ್ಯುಂಜಯ, ಆಯೋಜನೆ: ಸಿರಿಗಂಧ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಸ್ಥಳ: ಸದ್ಗುರು ಸಿ.ಎಸ್.ಆರ್. ಪ್ಯಾಲೇಸ್‌ ಕಲ್ಯಾಣ ಮಂಟಪ, ಬೆಳಿಗ್ಗೆ 10

ಜಗಜ್ಯೋತಿ ಬಸವೇಶ್ವರರ ಜಯಂತಿ, ಶಿವಕುಮಾರ ಸ್ವಾಮೀಜಿ ಜಯಂತಿ, ‘ಶರಣ ಮುಕುಟ’ ಪ್ರಶಸ್ತಿ ಪ್ರದಾನ: ಸಿ. ಸೋಮಶೇಖರ್, ಸಾನ್ನಿಧ್ಯ: ಬಸವರಾಜೇಂದ್ರ ಸ್ವಾಮೀಜಿ, ಪ್ರಶಸ್ತಿ ಸ್ವೀಕರಿಸುವವರು: ಎಸ್.ಜಿ. ಸಿದ್ಧರಾಮಯ್ಯ, ಆಯೋಜನೆ: ವೀರಶೈವ ಸೇವಾ ಸಮಾಜ, ಸ್ಥಳ: ಎಸ್.ಎಂ. ಕಲ್ಯಾಣ ಮಂಟಪ, ಜರಗನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10

‘ವಕ್ಫ್‌ ಮಸೂದೆ ತಿದ್ದುಪಡಿ–2025 ಉದ್ದೇಶ–ಪರಿಣಾಮ’ ಒಂದು ಅವಲೋಕನ: ಸಂಪನ್ಮೂಲ ವ್ಯಕ್ತಿಗಳು: ಎಸ್. ಇಸ್ಮಾಯಿಲ್ ಝಬೀಉಲ್ಲಾ, ಮುಜಿಬುಲ್ಲಾ ಜಫಾರಿ, ಸೈಯದ್‌ ಶಫೀಉಲ್ಲಾ ಸಾಬ್, ಭಾಗವಹಿಸುವವರು: ಕೆ.ಎಸ್. ವಿಮಲಾ, ಗೌರಮ್ಮ, ಅಬ್ದುಲ್ ಗಫೂರ್, ಜಾವೀದ್ ಅಹ್ಮದ್, ಖಾಸಿಂಸಾಬ್, ಕೆ. ಫೈರೋಜ್, ಫಾರೂಕ್, ಆಯೋಜನೆ: ಇನ್ಸಾಫ್‌ ಕರ್ನಾಟಕ–ಬೆಂಗಳೂರು, ಸ್ಥಳ: ಸೌಹಾರ್ದ ನಂ.1, ಒಂದನೇ ಕ್ರಾಸ್ ಸಿಎಸ್‌ಐ ಕಾಂಪೌಂಡ್, ಸುಬ್ಬಯ್ಯ ವೃತ್ತ, ಮಿಷನ್ ರಸ್ತೆ, ಬೆಳಿಗ್ಗೆ 10.30

ವಿಶ್ವ ತಾಯಂದಿರ ದಿನಾಚರಣೆ ಕವಿಗೋಷ್ಠಿ, ಅಮ್ಮನ ಹಾಡುಗಳ ಗಾಯನ, ಪ್ರಶಸ್ತಿ ಪ್ರದಾನ: ವಿ.ಟಿ. ರಾಮಕೃಷ್ಣಯ್ಯ, ಅಧ್ಯಕ್ಷತೆ: ಬಿ. ಶೃಂಗೇಶ್ವರ್, ಅತಿಥಿಗಳು: ವಿ. ಮಲ್ಲಿಕಾರ್ಜುನಯ್ಯ, ಕೆ.ವಿ. ಲಕ್ಷ್ಮಣಮೂರ್ತಿ, ಉಪಸ್ಥಿತಿ: ಬಿ.ಎನ್. ಮಹದೇವ್, ನಾಗೇಶ್ ಡಿ. ಪಾಟಕ್, ಕುವರ ಯಲ್ಲಪ್ಪ, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30ರಿಂದ

ಥೈಲಾಂಬಲ್ ಸ್ಮಾರಕ ಸಂಗೀತ ಕಾರ್ಯಾಗಾರ: ‘ಗುಡಲೂರು ನಾರಾಯಣಸ್ವಾಮಿ ಬಾಲಸುಬ್ರಮಣ್ಯಂ ಜಿಎನ್‌ಬಿ ಅವರ ಸಂಯೋಜನೆಗಳ’ ಕುರಿತ ಉಪನ್ಯಾಸ: ಬಳ್ಳಾರಿ ರಾಘವೇಂದ್ರ, ಆಯೋಜನೆ: ದಿ ಕಲಾಪ್ರೇಮಿ ಫೌಂಡೇಶನ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 22

‘ಪ್ರಸಕ್ತ ಆರ್ಥಿಕ ಪರಿಸ್ಥಿತಿಯಲ್ಲಿ ಪತ್ರಕರ್ತರ ಸಮಸ್ಯೆಗಳು–ಪ‍ರಿಹಾರಗಳು’ ವಿಚಾರಸಂಕಿರಣ: ಭಾಗವಹಿಸುವವರು: ಬಿ.ಸಿ. ದೇಶಪಾಂಡೆ, ಸಿ. ಕೃಷ್ಣಮೂರ್ತಿ, ಕೆ. ಶಂಭುಲಿಂಗ, ಎ.ಸಿ. ತಿಪ್ಪೇಸ್ವಾಮಿ, ಹುಲಿ ಅಮರನಾಥ್, ಮೆಹಬೂಬ್‌ ಮಾಲಬಾವಡಿ, ಗಂಧರ್ವ ಶ್ರೀನಿವಾಸ್, ಶಮಂತಾ, ಆಯೋಜನೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ಸ್ಥಳ: ಬೆಂಗಳೂರು ಪ್ರೆಸ್‌ಕ್ಲಬ್‌, ಕಬ್ಬನ್‌ ಉದ್ಯಾನ, ಬೆಳಿಗ್ಗೆ 11

ಆಸ್ಕರಿ ಪ್ರಶಸ್ತಿ ಪ್ರದಾನ: ಅತಿಥಿಗಳು: ಶೇಷಾದ್ರಿ ಮೋಕ್ಷಗುಂಡಮ್, ಚೇತನ್‌ ಆರ್., ಪ್ರಶಸ್ತಿ ಸ್ವೀಕರಿಸುವವರು: ಪರಂ ಜೈನ್, ಕೌಶಿಕ್ ರಾವ್. ಆರ್., ಆಯೋಜನೆ: ಆಸ್ಕರಿ ಪ್ರಶಸ್ತಿ ಸಂಸ್ಥೆ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಗೌರಿಸುಂದರ ವಾರ್ಷಿಕ ಪ್ರಶಸ್ತಿ ಪ್ರದಾನ, ಮಂ.ಆ. ವೆಂಕಟೇಶ್ ಅವರ ‘ಕರ್ನಾಟಕ ರಾಜ್ಯ ರಮಾರಮಣರು’ ಪುಸ್ತಕ ಬಿಡುಗಡೆ: ಪ್ರಶಸ್ತಿ ಸ್ವೀಕರಿಸುವವರು: ಸುಷ್ಮಾ ಎಸ್.ವಿ., ಅತಿಥಿಗಳು: ಬಿ.ಆರ್. ಲಕ್ಷ್ಮಣರಾವ್, ಗುಂಡಣ್ಣ, ಎಚ್. ಗೋಪಾಲಕೃಷ್ಣ, ಆಯೋಜನೆ: ಸುಂದರ ಪ್ರಕಾಶನ, ಸ್ಥಳ: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 11

ಹಾಸ್ಯ ಸಂಜೆ: ಉದ್ಘಾಟನೆ: ಭರತ್ ಚಂದ್ರ, ಭಾಷಣಕಾರರು: ಕೆ.ಪಿ. ಪುತ್ತುರಾಯ, ಎಚ್. ಡುಂಡಿರಾಜ್, ಆಯೋಜನೆ: ಲಕ್ಷ್ಮೀನಾರಾಯಣ ಚಡಗ ಮೆಮೊರಿಯಲ್ ಚಾರಿಟಬಲ್ ಟ್ರಸ್ಟ್, ಸ್ಥಳ: ಪಟೇಲ್ಸ್ ಇನ್, ಆರ್.ಟಿ. ನಗರ, ಸಂಜೆ 4

ಎಸ್.ಆರ್. ಉಮಾಶಂಕರ್‌–60 ಅಭಿನಂದನೆ, ಗೌರವ ಗ್ರಂಥ ಬಿಡುಗಡೆ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಉದ್ಘಾಟನೆ: ಚಂದ್ರಶೇಖರ ಕಂಬಾರ, ಅಧ್ಯಕ್ಷತೆ: ನಿಶ್ಚಲಾನಂದನಾಥ ಸ್ವಾಮೀಜಿ, ಗ್ರಂಥ ಬಿಡುಗಡೆ: ಡಿ.ಕೆ. ಶಿವಕುಮಾರ್, ಅಭಿನಂದಿತರು: ಎಸ್.ಆರ್. ಉಮಾಶಂಕರ್, ಅತಿಥಿಗಳು: ರಾಮಲಿಂಗಾರೆಡ್ಡಿ, ಬರಗೂರು ರಾಮಚಂದ್ರಪ್ಪ, ಡಾ.ಸಿ.ಎನ್. ಮಂಜುನಾಥ್, ಜಯರಾಂ ರಾಯಪುರ, ಉಪಸ್ಥಿತಿ: ತುಷಾರ್ ಗಿರಿನಾಥ್, ಎಂ.ಎ. ಸಲೀಂ, ಆಯೋಜನೆ: ಎಸ್.ಆರ್. ಉಮಾಶಂಕರ್ ಐ.ಎ.ಎಸ್‌. ಅಭಿನಂದನಾ ಸಮಿತಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ, ಸ್ಥಳ: ಕುವೆಂಪು ಕಲಾಕ್ಷೇತ್ರ, ರಾಜ್ಯ ಒಕ್ಕಲಿಗರ ಸಂಘ, ಕೆ.ಆರ್. ರಸ್ತೆ, ವಿ.ವಿ. ಪುರ, ಸಂಜೆ 5

ಮೈಸೂರು ಕೆ. ವಾಸುದೇವಾಚಾರ್ಯರ ಜನ್ಮದಿನದ ಅಂಗವಾಗಿ ಎಸ್. ಶಂಕರ್ ಅವರ ಶಂಕರಾಭರಣ ಸದಸ್ಯರಿಂದ ಆಯ್ದ ಕೃತಿಗಳ ನೃತ್ಯ ನಿರೂಪಣೆ, ಗಾಯನ: ಈಶ್ವರ್‌ ಐಯ್ಯರ್, ಮನಸ್ವಿನಿ ಚಂದ್ರಶೇಖರ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಸಂಜೆ 5.30

‘ಸ್ವರ ಧಾರಾ’ ಸಂಗೀತ ಕಛೇರಿ: ಸಿತಾರ್: ಟಿ. ರಾಧಾಕೃಷ್ಣ, ತಬಲಾ: ಮಿಹಿರ್ ಕಲ್ಯಾಣಪುರ, ಗಾಯನ: ಪ್ರವೀಣ್‌ ಗಾಂವಕರ್, ಸಾರಂಗಿ: ಗುರುಪ್ರಸಾದ್ ಹೆಗಡೆ, ತಬಲಾ: ಕಾರ್ತಿಕ್ ಭಟ್ಟ, ಹಾರ್ಮೋನಿಯಂ: ಸೂರ್ಯ ಉಪಾಧ್ಯಾಯ, ಆಯೋಜನೆ: ಸಪ್ತಕ, ಸ್ಥಳ: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

‘ಬಾನ್ಸುರಿ ಜಬ್‌ ಗಾನೆ ಲಗೇ’ ಸಂಗೀತ ಕಛೇರಿ: ಹರಿಪ್ರಸಾದ್ ಚೌರಾಸಿಯಾ ಜೀವನವನ್ನು ಗೀತೆಗಳಲ್ಲಿ ಪ್ರಸ್ತುತಪಡಿಸುವುದು, ಹರಿಪ್ರಸಾದ್ ಚೌರಾಸಿಯಾ ಅವರೊಂದಿಗೆ ಸಂವಾದ, ಆಯೋಜನೆ: ಸ್ಪಿಕ್ ಮೆಕೆ, ಸ್ಥಳ: ಜೆ.ಎನ್. ಟಾಟಾ ಸಭಾಂಗಣ, ಐಐಎಸ್‌ಸಿ, ಸಂಜೆ 5.30

‘ಚಕ್ರ ಚಂಡಿಕಾ’ ಯಕ್ಷಗಾನ ತಾಳಮದ್ದಲೆ: ಹಿಮ್ಮೇಳ: ನಂದನ್ ಹೆಗಡೆ ದಂಡಕಲ್, ವೆಂಕಟೇಶ್ ಹೆಗಡೆ, ಮುಮ್ಮೇಳ: ಅಜಿತ ಕಾರಂತ ಟಿ.ವಿ., ಸುಹಾಸ್ ಮರಾಠೆ, ಅಕ್ಷಯ ಹೆಗಡೆ, ಶ್ರೀಕರ ಭಟ್, ಆಯೋಜನೆ: ಯಕ್ಷರಂಜನಿ ತಂಡ, ಸ್ಥಳ: ಮಾತಿನ ಮನೆ, ಚಾಮರಾಜಪೇಟೆ, ಸಂಜೆ 5.30

ವಿಶ್ವ ತಾಯಂದಿರ ದಿನಾಚರಣೆ, ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ: ಅತಿಥಿಗಳು: ಮಮತಾ ಬಿ.ಆರ್., ಟಿ.ಎ. ಶರವಣ, ಜ್ಯೋತಿ ಕೆ., ಸಿದ್ದಲಿಂಗಪ್ಪ, ಬಾನಂದೂರು ಕೆಂಪಯ್ಯ, ಆಯೋಜನೆ: ಪರಿವರ್ತನಂ ಟ್ರಸ್ಟ್, ಮಾಯಾ ಫೌಂಡೇಶನ್, ಸ್ಥಳ: ವಿವೇಕ ಸಭಾಂಗಣ, ಯುವಪಥ, ನಾಲ್ಕನೇ ಬ್ಲಾಕ್, ಜಯನಗರ, ಸಂಜೆ 6

ಸಿಎಂಇ, ವಿಶ್ವ ಆರೋಗ್ಯ ದಿನ, ಅಂತರರಾಷ್ಟ್ರೀಯ ಮಹಿಳೆಯರ ದಿನ, ವಿಶ್ವ ಅಮ್ಮಂದಿರ ದಿನಾಚರಣೆ: ಅತಿಥಿಗಳು: ಡಾ. ವಿಜಯಲಕ್ಷ್ಮಿ ದೇಶಮಾನೆ, ಡಾ. ವಿದ್ಯಾ ಮಣಿ, ಡಾ. ಕಲಾವತಿ, ಡಾ. ಶ್ರೀಲತಾ, ಡಾ. ವೀಣಾ ಆಚಾರ್ಯ, ಅಧ್ಯಕ್ಷತೆ: ಡಾ. ವಿಜಯಾನಂದ್ ಎಸ್., ಆಯೋಜನೆ: ಇಂಡಿಯನ್‌ ಮೆಡಿಕಲ್ ಅಸೋಸಿಯೇಷನ್ ಬೆಂಗಳೂರು ಘಟಕ, ಸ್ಥಳ: ಐಎಂ ಸಭಾಂಗಣ, ಚಾಮರಾಜಪೇಟೆ, ಸಂಜೆ 6

‘ಅಮರ ಮಧುರ ಪ್ರೇಮ’ ನಾಟಕ ಪ್ರದರ್ಶನ: ಯಶವಂತ ಸರದೇಶಪಾಂಡೆ, ಆಯೋಜನೆ: ನಳಪಾಕ ನಾಟಕ ಸಂಜೆ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 6.45

‘ಮಿಸ್ಟರ್‌. ರಾವ‌್ ಆ್ಯಂಡ್‌ ಅಸೋಸಿಯೇಟ್ಸ್‌’ ನಾಟಕ ಪ್ರದರ್ಶನ: ರಚನೆ: ಭೀಷ್ಮ ರಾಮಯ್ಯ, ನಿರ್ದೇಶನ: ಬಾಷ್ ರಾಘವೇಂದ್ರ, ಆಯೋಜನೆ: ಅಂತರಂಗ ಬಹಿರಂಗ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಎಸ್‌.ಜಿ. ಸಿದ್ಧರಾಮಯ್ಯ
ಬಿ.ಆರ್. ಲಕ್ಷ್ಮಣರಾವ್
ಹರಿಪ್ರಸಾದ್‌ ಚೌರಾಸಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.