ಅಂತರರಾಷ್ಟ್ರೀಯ ಯೋಗ ದಿನ, ಉಚಿತ ಯೋಗ ಸಮಾವೇಶ: ಅತಿಥಿಗಳು: ಎಚ್.ಕೆ. ಪಾಟೀಲ, ಟಿ.ಬಿ. ಜಯಚಂದ್ರ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ: ಆಯುಷ್ ಸಚಿವಾಲಯ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 8.30ರಿಂದ
ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ರಕ್ತದಾನ ಶಿಬಿರ: ಉದ್ಘಾಟನೆ: ಎಚ್.ಸಿ. ಮಹದೇವಪ್ಪ, ಅತಿಥಿಗಳು: ಮೂಡ್ನಾಕೂಡು ಚಿನ್ನಸ್ವಾಮಿ, ಎಸ್.ಎಂ. ಜಯಕರ, ಶೇಖ್ ಲತೀಫ್, ಉಪಸ್ಥಿತಿ: ಸೋಮಶೇಖರ್, ಶಿವಪ್ಪ, ಅಧ್ಯಕ್ಷತೆ: ನವೀನ್ ಕುಮಾರ್, ಆಯೋಜನೆ: ವಿಶ್ವಜ್ಞಾನಿ ಜನಜಾಗೃತಿ ವೇದಿಕೆ, ಬೆಂಗಳೂರು ವಿಶ್ವವಿದ್ಯಾಲಯ ಎಸ್‌ಸಿ, ಎಸ್‌ಟಿ ಬೋಧಕೇತರ ನೌಕರರ ಸಂಘ, ಸ್ಥಳ: ಸೆನೆಟ್ ಭವನ ಆಡಳಿತ ಕಚೇರಿ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 10ರಿಂದ
ವಿಶ್ವ ವಯೋವೃದ್ಧ ದುರುಪಯೋಗದ ಅರಿವು ದಿನ: ಅತಿಥಿ: ಸಿ. ಬಲರಾಮ್, ಎಚ್.ಎನ್. ಸುಬ್ರಹ್ಮಣ್ಯ, ನಟರಾಜ ಎಸ್., ಡಾ. ಇಂದಿರಾ ಜೈ ಪ್ರಕಾಶ್, ವಿ. ವೆಂಕಟಶಿವಾರೆಡ್ಡಿ, ಬಿ.ಎಸ್. ಅರುಣ್‌ಕುಮಾರ್, ಆಯೋಜನೆ: ಹೆಲ್ಪ್‌ಏಜ್ ಇಂಡಿಯಾ, ಸ್ಥಳ: ನ್ಯಾಷನಲ್ ಕಾಲೇಜಿನ ಸಭಾಂಗಣ, ಬಸವನಗುಡಿ, ಬೆಳಿಗ್ಗೆ 10.30
ಬೆಂಗಳೂರು ನಾಣ್ಯಗಳ ಪ್ರದರ್ಶನ: ಆಯೋಜನೆ: ಫಾಲ್ಕನ್ ನಾಣ್ಯಗಳ ಗ್ಯಾಲರಿ, ಸ್ಥಳ: ಶಿಕ್ಷಕರ ಸದನ, ಕೆ.ಜಿ. ರಸ್ತೆ, ಬೆಳಿಗ್ಗೆ 11ರಿಂದ
ಹರಿದಾಸ ಮಂಜರಿ: ಗಾಯನ: ಲಾವಣ್ಯ ವೆಂಕಟೇಶ್, ಕಿರಣ್, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ಕಂಭದ ನರಸಿಂಹಸ್ವಾಮಿ ದೇವಸ್ಥಾನ, ತ್ಯಾಗರಾಜನಗರ, ಸಂಜೆ 6.30
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.