ವಿಶ್ವ ಪರಿಸರ ದಿನದ ಅಂಗವಾಗಿ ‘ನಮ್ಮ ನಡಿಗೆ ಸ್ವಚ್ಛ ಪರಿಸರದ ಕಡೆಗೆ’ ಜಾಥಾಕ್ಕೆ ಚಾಲನೆ: ಸಿದ್ದರಾಮಯ್ಯ, ಉಪಸ್ಥಿತಿ: ಈಶ್ವರ ಬಿ. ಖಂಡ್ರೆ, ಪಿ.ಎಂ. ನರೇಂದ್ರಸ್ವಾಮಿ, ಆಯೋಜನೆ: ಅರಣ್ಯ ಇಲಾಖೆ, ಸ್ಥಳ: ವಿಧಾನಸೌಧದ ಪೂರ್ವದ್ವಾರ, ವಿಧಾನಸೌಧದ ಗೇಟ್ ಸಂಖ್ಯೆ–1, ಬೆಳಿಗ್ಗೆ 8
ವಿಶ್ವ ಪರಿಸರ ದಿನಾಚರಣೆ, ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ.ಶಿವಕುಮಾರ್, ಈಶ್ವರ ಬಿ. ಖಂಡ್ರೆ, ಪಿ.ಎಂ. ನರೇಂದ್ರಸ್ವಾಮಿ, ಅಧ್ಯಕ್ಷತೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳ: ತ್ರಿಪುರ ವಾಸಿನಿ, ಗೇಟ್ ಸಂಖ್ಯೆ–2, ಅರಮನೆ ಮೈದಾನ, ಬೆಳಿಗ್ಗೆ 11
ಹಸಿರು ಹಬ್ಬ: ಅತಿಥಿಗಳು: ಯು.ಟಿ. ಖಾದರ್, ಈಶ್ವರ ಬಿ. ಖಂಡ್ರೆ, ಎಚ್.ಸಿ. ಮಹದೇವಪ್ಪ, ಸೌಮ್ಯಾ ರಾಮಲಿಂಗಾರೆಡ್ಡಿ, ಎಚ್.ಎನ್. ಗೋಪಾಲಕೃಷ್ಣ, ಮೀನಾ ಪಾಟೀಲ್, ಸಂತೋಷ್ ಹಿಪ್ಪರಗಿ, ಬಾಬು ಮ್ಯಾಥ್ಯೂ, ಆರ್. ಮೋಹನ್‌ರಾಜ್, ಆಯೋಜನೆ: ಹಸಿರು ದಳ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 11
ಕೃಷ್ಣಪ್ರಸಾದ ಬದಿ ಅನುವಾದಿಸಿರುವ ‘ಶ್ರೀ ಬಾಳಾಸಾಹೇಬ ದೇವರಸ್–ಸಾರ್ಥಕ ಬದುಕಿನ ಪರಿಚಯ’ ಪುಸ್ತಕ ಬಿಡುಗಡೆ, ಸಂವಾದ ಕಾರ್ಯಕ್ರಮ: ಭಾಗವಹಿಸುವವರು: ಜಿ.ಎಸ್. ಉಮಾಪತಿ, ವಿ. ನಾಗರಾಜ್, ಆಯೋಜನೆ: ಮಂಥನ, ಸ್ಥಳ: ಗಿರಿಜಾರಾಮ ದೈವಜ್ಞ ಭವನ, ಈಸ್ಟ್‌ಪಾರ್ಕ್ ರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರ, ಸಂಜೆ 6.30
‘ಮಾರೀಕಾಡು’ ನಾಟಕ ಪ್ರದರ್ಶನ: ನಿರ್ವಹಣೆ: ಛಾಯಾಭಾರ್ಗವಿ, ನಿರ್ದೇಶನ: ಮಾಲತೇಶ ಬಡಿಗೇರ, ಆಯೋಜನೆ: ಅದಮ್ಯ ರಂಗ ಸಂಸ್ಕೃತಿ, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.