ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಸಂಗ್ರಹಣಾ ಪ್ರದರ್ಶನ: ಅತಿಥಿಗಳು: ಹಂ.ಪ. ನಾಗರಾಜಯ್ಯ, ಉಪಸ್ಥಿತಿ: ಚಂದ್ರಶೇಖರ್ ಕಾಕುಮಾನು, ಸಂದೇಶ್ ಮಹಾದೇವಪ್ಪ, ವಿ. ತಾರಾ, ಅತಿಥಿಗಳು: ಬಿ.ಎಲ್. ಶಂಕರ್, ಸಿ. ರವೀಂದ್ರನಾಥ್, ಎನ್. ಶ್ರೀದೇವಿ, ಆಯೋಜನೆ: ಅಂಚೆ ಇಲಾಖೆ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10ರಿಂದ
ಕೌಶಲ ಶೃಂಗಸಭೆ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಡಾ. ಶರಣಪ್ರಕಾಶ ಪಾಟೀಲ, ಸ್ಥಳ: ದಿ ಲಲಿತ್ ಅಶೋಕ್, ಕುಮಾರಕೃಪಾ ರಸ್ತೆ, ಸಂಜೆ 4
‘ಹೊನ್ನಾವರ ಬಂದರು ಯೋಜನೆ’ ವಾಸ್ತವ ಶೋಧನಾ ವರದಿ ಬಿಡುಗಡೆ: ಮೇಧಾ ಪಾಟ್ಕರ್, ಆಯೋಜನೆ: ಎಐಸಿಸಿಟಿಯು, ಎಫ್‌ಎಫ್‌ಎಫ್–ಕೆ, ಪಿಯುಸಿಎಲ್, ಸ್ಥಳ: ಪ್ರೆಸ್‌ಕ್ಲಬ್, ಕಬ್ಬನ್ ಉದ್ಯಾನ, ಸಂಜೆ 5
ವಿ. ರಾಣಿ ಗೋವಿಂದರಾಜು ದತ್ತಿ ಪ್ರಶಸ್ತಿ ಪ್ರದಾನ: ವೂಡೇ ಪಿ. ಕೃಷ್ಣ, ಪ್ರಶಸ್ತಿ ಸ್ವೀಕರಿಸುವವರು: ರು. ಬಸಪ್ಪ, ಉಪಸ್ಥಿತಿ: ವಿ. ರಾಣಿ ಗೋವಿಂದರಾಜು, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5
ನಾಟಕೋತ್ಸವ–2025: ‘ಬದುಕು ಕಲಿಸಿದ ಬೇಂದ್ರೆ (ಹಾಡು ಹಬ್ಬ) ಮೇಳ: ಮಂಜುನಾಥ ಅಂಕುರ, ರಾಜ್‌ಗುರು, ಪ್ರಭಾಕರ್, ಮಾತುಕತೆ: ಗುಂಡಣ್ಣ ಚಿಕ್ಕಮಗಳೂರು, ‘ಭೂಮಿ’ ನಾಟಕ ಪ್ರದರ್ಶನ: ನಿರ್ದೇಶನ: ರಾಜ್‌ಗುರು, ಆಯೋಜನೆ: ರಂಗಪಯಣ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6ರಿಂದ
‘ಆನಂದ ರಾಮಾಯಣ’ ಧಾರ್ಮಿಕ ಪ್ರವಚನ: ವೆಂಕಟೇಶಾಚಾರ್ ಕಟ್ಟಿ, ಆಯೋಜನೆ ಮತ್ತು ಸ್ಥಳ: ವಿಜಯ ಮಧ್ವ ಸಂಘ, ಗಂಗಾಧರ ಬಡಾವಣೆ, ವಿಜಯನಗರ ಎರಡನೇ ಹಂತ, ಸಂಜೆ 6.30
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.