ನಿಮಿಷಾಂಬಾದೇವಿ ಜಯಂತ್ಯುತ್ಸವ: ಬೆಳಿಗ್ಗೆ 7.30ಕ್ಕೆ ಗೋಪೂಜೆ, ನಿಮಿಷಾಂಬಾದೇವಿಗೆ ಫಲಪಂಚಾಮೃತ, ಬೆಳಿಗ್ಗೆ 8ಕ್ಕೆ ದುರ್ಗಾ ಹೋಮ, 9ಕ್ಕೆ ಪೂರ್ಣಾಹುತಿ, 9.30ಕ್ಕೆ ದೇವಿಗೆ 108 ಕಲಶಾಭಿಷೇಕ, 11ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, 11.45ಕ್ಕೆ ದೇವಸ್ಥಾನದಿಂದ ನಿಮಿಷಾಂಬಾದೇವಿ ಕಲ್ಯಾಣ ಮಂಟಪಕ್ಕೆ ನಿಮಿಷಾಂಬಾದೇವಿಯ ಮೆರವಣಿಗೆ, ಆಯೋಜನೆ ಮತ್ತು ಸ್ಥಳ: ನಿಮಿಷಾಂಬಾದೇವಿ ದೇವಸ್ಥಾನ, ಅಕ್ಕಿಪೇಟೆ ಹತ್ತಿರ, ಒಟಿಸಿ ರಸ್ತೆ
ಪಟಾಲಮ್ಮ ದೇವಿ ರಥೋತ್ಸವ: ಉದ್ಘಾಟನೆ: ಸಿದ್ದರಾಮಯ್ಯ, ಸಾಂಸ್ಕೃತಿಕ ಹಾಗೂ ಜಾನಪದ ತಂಡಗಳ ಪ್ರದರ್ಶನದ ಉದ್ಘಾಟನೆ: ಡಿ.ಕೆ. ಶಿವಕುಮಾರ್, ಉಪಸ್ಥಿತಿ: ರಾಮಲಿಂಗಾರೆಡ್ಡಿ, ಆರ್. ಅಶೋಕ, ಶಿವರಾಜ ತಂಗಡಗಿ, ಎಚ್.ಎಂ. ರೇವಣ್ಣ, ಅಶೋಕ್ ಎಂ. ಪಟ್ಟಣ್, ನಸೀರ್ ಅಹ್ಮದ್, ಉದಯ್ ಬಿ. ಗರುಡಾಚಾರ್, ಡಿ. ಹೇಮಚಂದ್ರ ಸಾಗರ್, ಡಿ. ಪ್ರೇಮಚಂದ್ರ ಸಾಗರ್, ಆಯೋಜನೆ: ಶ್ರೀ ಪಟಾಲಮ್ಮ ದೇವಸ್ಥಾನ ಟ್ರಸ್ಟ್, ಸ್ಥಳ: ಕನಕನಪಾಳ್ಯ ಗ್ರಾಮದ ದೇವಸ್ಥಾನಗಳ ಸಮುಚ್ಛಯ, ಸಾಗರ್ ವಜ್ರ ಕನ್ವೆನ್ಷನ್ ಹಾಲ್ ಹಿಂಭಾಗ, ನಟಭೈರವ ವಿ. ವಜ್ರಮುನಿ ರಸ್ತೆ, ಎರಡನೇ ಬ್ಲಾಕ್, ಜಯನಗರ, ಬೆಳಿಗ್ಗೆ 10ರಿಂದ
ಪ್ರೊ.ಕ.ವೆಂ. ರಾಘವಾಚಾರ್, ಡಿ.ವಿ.ಜಿ., ಪ್ರೊ.ಬಿ.ಎಸ್. ಸಣ್ಣಯ್ಯ, ಡಾ.ಎಂ.ಎಲ್. ಲಲಿತಮ್ಮ ದತ್ತಿ ಉಪನ್ಯಾಸ: ‘ಡಿ.ವಿ. ಗುಂಡಪ್ಪ ಅವರ ಜ್ಞಾಪಕ ಚಿತ್ರಶಾಲೆ’ ಉಪನ್ಯಾಸ: ಪಿ. ನಂಜುಂಡ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5
ಶ್ರೀನಿವಾಸ ಕಲ್ಯಾಣ ಮಹೋತ್ಸವ: ಶ್ರೀನಿವಾಸ ದೇವರ ಶೋಭಾಯಾತ್ರೆ, ಶ್ರೀನಿವಾಸ ಕಲ್ಯಾಣೋತ್ಸವ: ವಾದಿರಾಜ ತಾಯಲೂರು, ಗಾಯನ: ಶುಭಾ ಸಂತೋಷ್, ರಾಯಚೂರು ಶೇಷಗಿರಿ ದಾಸ್, ಆಯೋಜನೆ ಮತ್ತು ಸ್ಥಳ: ಶ್ರೀನಿವಾಸ ಉತ್ಸವ ಬಳಗ, ಪದ್ಮನಾಭನಗರ, ಸಂಜೆ 5ರಿಂದ
ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಮನೋಜ್ಞಾ ಎ. ಸೋಮ್ಲರ್, ಅತಿಥಿಗಳು: ಸವಿತಾ ಅರುಣ್, ಪಿ. ಪ್ರವೀಣ್ ಕುಮಾರ್, ಎಚ್.ಎನ್. ಸುರೇಶ್, ಎನ್.ಎಸ್. ಸತೀಶ್, ಡಾ.ಎಸ್. ವೆಂಕಟೇಶ್, ಸ್ಥಳ: ಜೆಎಸ್‌ಎಸ್ ಸಭಾಂಗಣ, ಎಂಟನೇ ಬ್ಲಾಕ್, ಜಯನಗರ, ಸಂಜೆ 6
‘ವಚನಾಸ್ ಇನ್ ಫ್ರೆಂಚ್’ ಪುಸ್ತಕ ಬಿಡುಗಡೆ: ಮಾರ್ಕ್ ಲಾಮಿ, ಉಪಸ್ಥಿತಿ: ಜಾನ್ ಮಾರ್ಕ್ ಡೆಪಿಯರ್, ಚಿನ್ಮಯ ಚಿಗಟೇರಿ, ಆಯೋಜನೆ ಮತ್ತು ಸ್ತಳ: ಅಲೈಯನ್ಸ್ ಪ್ರಾನ್ಸೆ ಡೆ ಬೆಂಗಳೂರು, ಸಂಜೆ 6.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.