
ನಗರದಲ್ಲಿ ಇಂದು
ಮಕ್ಕಳ ವಚನ ಮೇಳ: ಅತಿಥಿಗಳು: ಸಿದ್ಧೇಶ್ ನಾಗೇಂದ್ರ, ಎಸ್. ಪಿನಾಕಪಾಣಿ, ಬಿ.ಎಸ್. ಪುಟ್ಟರಾಜು, ಗಂಗಾಂಬಿಕಾ ಮಲ್ಲಿಕಾರ್ಜುನ್, ಬಸವನಗೌಡ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9
ಉಚಿತ ಆರೋಗ್ಯ ಶಿಬಿರ: ಆಯೋಜನೆ ಮತ್ತು ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್. ಪುರ, ಬೆಳಿಗ್ಗೆ 10
ಕಿಶೋರ ಸಂಭ್ರಮ–2025: ಉದ್ಘಾಟನೆ: ಕೆ.ಇ. ರಾಧಾಕೃಷ್ಣ, ಅಧ್ಯಕ್ಷತೆ: ಕೆ. ಮೋಹನ್ ದೇವ್ ಆಳ್ವ, ಅತಿಥಿ: ವೃಷಾಂಕ ಭಟ್, ಬಾಲಾಧ್ಯಕ್ಷತೆ: ಹರ್ಷಿತಾ ಕೆ., ಆಯೋಜನೆ ಮತ್ತು ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟ, ಆರ್. ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ, ಬೆಳಿಗ್ಗೆ 10
‘ಭಾಷೆ, ಸಂಸ್ಕೃತಿ ಮತ್ತು ಜಾಗತಿಕ ಶಾಂತಿ: ಶಾಂತಿಯುತ ಜಗತ್ತಿಗಾಗಿ ಸಂವಾದ’ ಅಂತರರಾಷ್ಟ್ರೀಯ ಸಮ್ಮೇಳನ: ಉದ್ಘಾಟನೆ: ಎಫ್. ಫೆಡೆಲ್, ರಾಜೇಂದ್ರ ಚೆನ್ನಿ, ಅತಿಥಿಗಳು: ಬಿ. ರಮೇಶ್, ಆಯೋಜನೆ: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 10.30
ಯುವ ಸಂಸತ್ತು ಅಧಿವೇಶನ: ಅತಿಥಿಗಳು: ಯು.ಟಿ. ಖಾದರ್, ಬೈರತಿ ಸುರೇಶ್, ನಸ್ರೀನ್ ತಾಜ್, ಮಕ್ಸೂದ್ ಇಮ್ರಾನ್, ಅಬ್ದುಲ್ ವಾಜಿದ್, ಆಯೋಜನೆ: ಇಸ್ಲಾಮಿಕ್ ಇನ್ಫಾರ್ಮೇಶನ್ ಸೆಂಟರ್, ಸ್ಥಳ: ಕಬೀರ್ ಐಎನ್‌ಡಿ ಪಿಯು ಕಾಲೇಜು, ಆರ್.ಟಿ. ನಗರ, ಬೆಳಿಗ್ಗೆ 11
‘ಶಾಲೆಯ ಅಂಗಳದಲ್ಲಿ ತಾರಾಲಯ’ ಡಿಜಿಟಲ್ ಮೊಬೈಲ್ ಪ್ಲಾನೆಟೇರಿಯಂ ಯೋಜನೆಗೆ ಚಾಲನೆ: ಸಿದ್ದರಾಮಯ್ಯ, ಉಪಸ್ಥಿತಿ: ಎನ್.ಎಸ್. ಭೋಸರಾಜು, ಆಯೋಜನೆ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸ್ಥಳ: ವಿಧಾನಸೌಧದ ಬೃಹತ್ ಮೆಟ್ಟಿಲುಗಳು, ಬೆಳಿಗ್ಗೆ 11
ರಾಷ್ಟ್ರಕವಿ ಕುವೆಂಪು ಅವರ ಐದು ದಿನಗಳ ರಾಜ್ಯಮಟ್ಟದ ನಾಟಕೋತ್ಸವ: ‘ಶ್ರೀಮನ್ಮೂಕವಾಗಿತ್ತು’ ನಾಟಕ ಪ್ರದರ್ಶನ: ಅಮರೇಶ್ವರ ವಿಜಯ ನಾಟಕ ಮಂಡಳಿ, ಸ್ಥಳ: ಎಚ್. ತಿಮ್ಮೇಗೌಡ ಸಭಾಂಗಣ, ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಸುಂಕದಕಟ್ಟೆ, ಮಧ್ಯಾಹ್ನ 1.30
‘ಸಂವಿಧಾನ’ ಕುರಿತ ಎರಡನೇ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ: ಸತೀಶ್ ಜಾರಕಿಹೊಳಿ, ಅಧ್ಯಕ್ಷತೆ: ಎಚ್.ಎನ್. ನಾಗಮೋಹನದಾಸ್, ಅತಿಥಿ: ಬಿ.ಸಿ. ನಾಗೇಂದ್ರ ಕುಮಾರ್, ಶ್ರೀಹರಿ ಎ.ವಿ., ಆಯೋಜನೆ: ಸಂವಿಧಾನ ಓದು ಅಭಿಯಾನ–ಕರ್ನಾಟಕ, ಸ್ಥಳ: ಎಂಜಿನಿಯರ್ ಭವನ, ಲೋಕೋಪಯೋಗಿ ಇಲಾಖೆಯ ಆವರಣ, ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಮಧ್ಯಾಹ್ನ 3
‘ಸುಭದ್ರಾ ಪರಿಣಯ’ ನಾಟಕ ಪ್ರದರ್ಶನ: ಆಯೋಜನೆ: ಶ್ರೀ ಸಾಯಿ ಕಲಾವೃಂದ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 3
ಡಾಕ್ಟರೇಟ್ ಪದವಿ ಪ್ರದಾನ: ಥಾವರಚಂದ್ ಗೆಹಲೋತ್, ಸ್ವೀಕರಿಸುವವರು: ಯು.ಟಿ. ಖಾದರ್, ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ, ಸ್ಥಳ: ಬ್ಯಾಂಕ್ವೆಟ್ ಹಾಲ್, ರಾಜಭವನ, ಸಂಜೆ 4
‘ತೀ.ನಂ.ಶ್ರೀ ವಿಮರ್ಶಾಲೋಕ’ ಉಪನ್ಯಾಸ: ಎಚ್. ದಂಡಪ್ಪ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5
ಕರ್ನಾಟಕ ರಾಜ್ಯೋತ್ಸವ: ಭಾಗವಹಿಸುವವರು: ಪದ್ಮಿನಿ ನಾಗರಾಜ್, ಗಾಯನ: ಸುಧೀಂದ್ರ, ಸುಮಲತಾ ಮಂಜುನಾಥ್, ವೈಜಯಂತಿ ದಿವೇಕರ್, ನಿಶಿತಾ ಪ್ರಸಾದ್, ನೃತ್ಯ ಪ್ರದರ್ಶನ: ಭರತನಾಟ್ಯಾಂಜಲಿ ನಾಟ್ಯ ಶಾಲೆ ವಿದ್ಯಾರ್ಥಿಗಳು, ಆಯೋಜನೆ: ಆರೋಹಣ, ಸ್ಥಳ: ಪ್ರಯೋಗ ಸ್ಟುಡಿಯೊ–ಥಿಯೇಟರ್, ಬನಶಂಕರಿ ಮೂರನೇ ಹಂತ, ಸಂಜೆ 5.30
ಅಭಿನಂದನಾ ಸಮಾರಂಭ: ಉದ್ಘಾಟನೆ: ನಲ್ಲೂರು ಪ್ರಸಾದ್, ಅತಿಥಿಗಳು: ಸಲೀಂ, ಮಹೇಶ್ ಸುಖದಾರೆ, ಪಿ. ತ್ಯಾಗರಾಜ್, ಕೆ.ಎಂ. ನಾರಾಯಣ, ಶ್ರೀನಿವಾಸ ಹುಚ್ಚಯ್ಯ, ‘ಉತ್ತಮ ಸಹಕಾರಿಗಳು’ ಪ್ರಶಸ್ತಿ ಸ್ವೀಕರಿಸುವವರು: ಸಿ.ವಿ. ಬಾಲಗಂಗಾಧರ್, ಆಯೋಜನೆ: ದಿ. ಹನುಮಂತನಗರ ಸಹಕಾರಿ ಬ್ಯಾಂಕ್, ಸ್ಥಳ: ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 6
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.